ವಿವಾಹ ಬಂಧನಕ್ಕೊಳಗಾದ ವಿಂಡೀಸ್ ಆಟಗಾರ ನಿಕೋಲಸ್ ಪೂರನ್
Team Udayavani, Jun 1, 2021, 12:27 PM IST
ಟ್ರಿನಿಡಾಡ್: ಪಂಜಾಬ್ ಕಿಂಗ್ಸ್ ತಂಡದ ಆಟಗಾರ, ವೆಸ್ಟ್ ಇಂಡೀಸ್ ಸ್ಫೋಟಕ ಆಟಗಾರ ನಿಕೋಲಸ್ ಪೂರನ್ ಅವರು ತಮ್ಮ ಜೀವನದ ಸೆಕೆಂಡ್ ಇನ್ನಿಂಗ್ಸ್ ಗೆ ಕಾಲಿರಿಸಿದ್ದಾರೆ. ಪ್ರೇಯಸಿ ಅಲಿಸಾ ಮೆಗೈಲ್ ಜೊತೆ ಇಂದು ನಿಕೋಲಸ್ ಪೂರನ್ ವಿವಾಹವಾಗಿದ್ದಾರೆ.
ಈ ಬಗ್ಗೆ ನಿಕೋಲಸ್ ಪೂರನ್ ಸ್ವತಃ ಇನ್ಸ್ಟಾಗ್ರಾಮ್ ನಲ್ಲಿ ಬರೆದುಕೊಂಡಿದ್ದಾರೆ. “ ದೇವರು ನನಗೆ ಅನೇಕ ವಿಚಾರಗಳಲ್ಲಿ ಆಶೀರ್ವದಿಸಿದ್ದಾನೆ. ಆದರೆ ನಿನಗಿಂತ ಹೆಚ್ಚಿಗೆ ಯಾವುದೂ ಇಲ್ಲ” ಎಂದು ವಿಂಡೀಸ್ ಎಡಗೈ ಬ್ಯಾಟ್ಸಮನ್ ಬರೆದುಕೊಂಡಿದ್ದಾರೆ.
ಪಂಜಾಬ್ ಕಿಂಗ್ಸ್ ಫ್ರಾಂಚೈಸಿ ಪೂರನ್ ಗೆ ಶುಭ ಹಾರೈಸಿದೆ. “ ಈ ಸುಂದರ ಜೊತೆಯಾಟದ ಆರಂಭಕ್ಕೆ ಅಭಿನಂದನೆಗಳು. ಜೀವನಪೂರ್ತಿ ಸಂತೋಷವಾಗಿರಿ” ಎಂದು ಟ್ವೀಟ್ ಮಾಡಿದೆ.
ಇದನ್ನೂ ಓದಿ:ಅಫ್ಘಾನಿಸ್ಥಾನ ತಂಡದ ನಾಯಕತ್ವದಿಂದ ಅಸ್ಗರ್ ಗೆ ಕೊಕ್: ಹೊಸ ನಾಯಕನ ನೇಮಕ
ಆಟಗಾರರಾದ ಫ್ಯಾಬಿಯನ್ ಅಲೆನ್, ಮಂದೀಪ್ ಸಿಂಗ್, ಡೇವಿಡ್ ವಾರ್ನರ್, ಕ್ರಿಸ್ ಜೋರ್ಡನ್, ಜಿಮ್ಮಿ ನೀಶಮ್ ಮುಂತಾದವರು ನಿಕೋಲಸ್ ದಂಪತಿಗೆ ಶುಭ ಹಾರೈಸಿದ್ದಾರೆ.
Jesus has blessed me with many things in this life. None greater than having you in my life.
Welcoming Mr. and Mrs. Pooran ❤️ pic.twitter.com/dDzSX8zdSA— NickyP (@nicholas_47) June 1, 2021
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shaw left out; ಓ ದೇವರೇ, ನಾನು ಇನ್ನೇನೆಲ್ಲ ನೋಡಬೇಕು..; ಪೃಥ್ವಿ ಶಾ ನೋವು
Ravichandran Ashwin: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಆರ್.ಅಶ್ವಿನ್
Brisbane Test; ವರುಣನ ಅಡ್ಡಿ: ಕೂತೂಹಲ ಮೂಡಿಸಿದ್ದ ಪಂದ್ಯ ಡ್ರಾದಲ್ಲಿ ಅಂತ್ಯ
Brisbane Test; ರೋಚಕ.. ಭಾರತ ಗೆಲ್ಲಲು 54 ಓವರ್‌ಗಳಲ್ಲಿ 275 ರನ್ ಅಗತ್ಯ
Australia vs India: ಬ್ರಿಸ್ಬೇನ್ ಟೆಸ್ಟ್‌ನಲ್ಲಿ ಫಾಲೋಆನ್ ತೂಗುಗತ್ತಿಯಿಂದ ಪಾರಾದ ಭಾರತ
MUST WATCH
ಹೊಸ ಸೇರ್ಪಡೆ
United Nations: ನಾಡಿದ್ದು ವಿಶ್ವ ಧ್ಯಾನ ದಿನ: ಶ್ರೀ ರವಿಶಂಕರ್ ನೇತೃತ್ವ
Operation: ಕಾಸರಗೋಡಿನಲ್ಲಿ ಎನ್.ಐ.ಎ. ದಾಳಿ: ತಲೆಮರೆಸಿಕೊಂಡಿದ್ದ ಉಗ್ರಗಾಮಿ ಸೆರೆ
Kannada Sahitya Sammelana: ಕಾವೇರಿ ಹೊನಲಲ್ಲಿ ಕನ್ನಡ ಉಕ್ಕಲಿ…
Mandya Sahitya Sammelana: ನಾಳೆಯಿಂದ ಅಕ್ಷರ ಜಾತ್ರೆಗೆ ಸಕ್ಕರೆ ನಗರಿ ಸಜ್ಜು
Government: ಮೀಸಲಾತಿ ಪರಾಮರ್ಶೆ ಮಾಜಿ ಪಿಎಂ ಸಲಹೆ ಚಿಂತನಾರ್ಹ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.