2ನೇ ಟೆಸ್ಟ್: ಪಾಕಿಸ್ತಾನಕ್ಕೆ ಸೋಲು, ಸರಣಿ ಸಮಬಲ
Team Udayavani, May 6, 2017, 3:10 PM IST
ಬ್ರಿಜ್‌ಟೌನ್: ಪಾಕಿಸ್ತಾನದ ಮೇಲೆ ಘಾತಕ ಬೌಲಿಂಗ್ ಪ್ರಹಾರವಿಕ್ಕಿದ ಆತಿಥೇಯ ವೆಸ್ಟ್ ಇಂಡೀಸ್ ಬ್ರಿಜೌಟೌನ್ ಟೆಸ್ಟ್ ಪಂದ್ಯವನ್ನು 106 ರನ್ನುಗಳ ಅಂತರದಿಂದ ಜಯಿಸಿದೆ.
ಇದರೊಂದಿಗೆ ಟೆಸ್ಟ್ ಸರಣಿ 1-1 ಸಮಬಲಕ್ಕೆ ಬಂದಿದೆ. ದ್ವಿತೀಯ ಟೆಸ್ಟ್ ಪಂದ್ಯದ ಅಂತಿಮ ದಿನವಾದ ಗುರುವಾರ 188 ರನ್ನುಗಳ ಗುರಿ ಪಡೆದ ಪಾಕಿಸ್ತಾನ, ಕೆರಿಬಿಯನ್ನರ ಘಾತಕ ದಾಳಿಗೆ ಸಿಲುಕಿ 34.4 ಓವರ್‌ಗಳಲ್ಲಿ 81 ರನ್ನಿಗೆ ಕುಸಿಯಿತು.
ಮಧ್ಯಮ ವೇಗಿ ಶಾನನ್ ಗೇಬ್ರಿಯಲ್ 11 ರನ್ನಿಗೆ 5 ವಿಕೆಟ್ ಉಡಾಯಿಸಿ ಪಾಕ್ ಪತನದ ಉಸ್ತುವಾರಿ ವಹಿಸಿದರು. ಇದು ಅವರ ಜೀವನಶ್ರೇಷ್ಠ ಬೌಲಿಂಗ್ ಆಗಿದೆ. ಮೊದಲ ಇನಿಂಗ್ಸಿನಲ್ಲೂ ಗೇಬ್ರಿಯಲ್ 4 ವಿಕೆಟ್ ಉಡಾಯಿಸಿದ್ದರು.
ಸಂಕ್ಷಿಪ್ತ ಸ್ಕೋರ್: ವೆಸ್ಟ್ ಇಂಡೀಸ್-312 ಮತ್ತು 268. ಪಾಕಿಸ್ತಾನ-393 ಮತ್ತು 81 (ಸಫìರಾಜ್ 23, ಆಮಿರ್ 20,
ಶೆಹಜಾದ್ 14, ಗ್ಯಾಬ್ರಿಯಲ್ 11ಕ್ಕೆ 5, ಹೋಲ್ಡರ್ 23ಕ್ಕೆ 3, ಜೋಸೆಫ್ 42ಕ್ಕೆ 2). ಪಂದ್ಯಶ್ರೇಷ್ಠ: ಶಾನನ್ ಗೇಬ್ರಿಯಲ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Updated: ಕೆನಡಾ ಮುಂದಿನ ಪ್ರಧಾನಿ ರೇಸ್ ನಲ್ಲಿ ಭಾರತೀಯ ಮೂಲದ ಅನಿತಾ ಸೇರಿ ಹಲವರ ಪೈಪೋಟಿ!
UP: ಪತಿ, ಆರು ಮಕ್ಕಳನ್ನು ಬಿಟ್ಟು ಭಿಕ್ಷುಕನ ಜತೆ ಓಡಿಹೋದ ಮಹಿಳೆ
Mangaluru: ಆಕಸ್ಮಿಕ ಗುಂಡು ತಗುಲಿ ವ್ಯಕ್ತಿಗೆ ಗಾಯ… ವಾಮಂಜೂರಿನಲ್ಲಿ ಘಟನೆ
Bengaluru: ಎಂಬಿಎ ವಿದ್ಯಾರ್ಥಿ 3ನೇ ಮಹಡಿಯಿಂದ ಬಿದ್ದು ಸಾವು
Fraud Case: 3.25 ಕೋಟಿ ವಂಚನೆ ಕೇಸ್; ಐಶ್ವರ್ಯ ದಂಪತಿ ಮತ್ತೆ ಸೆರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.