ICC T20 World Cup; ಬಲಿಷ್ಠ ವೆಸ್ಟ್‌ ಇಂಡೀಸ್‌ಗೆ ಪಪುವಾ ನ್ಯೂಗಿನಿ ಸವಾಲ್‌

Team Udayavani, Jun 2, 2024, 12:21 PM IST

West Indies vs Papua New Guinea match in T20 World cup

ಗಯಾನಾ: ಎರಡು ಬಾರಿ ವಿಶ್ವಕಪ್‌ ಗೆದ್ದಿರುವ ಮೊದಲ ತಂಡವೆಂಬ ಹೆಗ್ಗಳಿಕೆಯುಳ್ಳ ಆತಿಥೇಯ ವೆಸ್ಟ್‌ ಇಂಡೀಸ್‌ ಈ ಬಾರಿಯ ನೆಚ್ಚಿನ ತಂಡಗಳಲ್ಲೊಂದು. ರವಿವಾರ ನಡೆಯುವ ಮೊದಲ ಪಂದ್ಯದಲ್ಲಿ ಅದು ದುರ್ಬಲ ಪಪುವಾ ನ್ಯೂ ಗಿನಿಯ (ಪಿಎನ್‌ಜಿ) ವಿರುದ್ಧ ಸೆಣಸಲಿದೆ. ಇದು “ಸಿ’ ವಿಭಾಗದ ಮುಖಾಮುಖಿ.

2022ರ ಕೊನೆಯ ಪಂದ್ಯಾವಳಿಯಲ್ಲಿ ಸ್ಕಾಟ್ಲೆಂಡ್‌ ಮತ್ತು ಐರ್ಲೆಂಡ್‌ ವಿರುದ್ಧ ಸೋಲುಂಡು ಪ್ರಧಾನ ಸುತ್ತಿಗೆ ಏರುವಲ್ಲಿ ವಿಫ‌ಲವಾದ ವೆಸ್ಟ್‌ ಇಂಡೀಸ್‌, 2,982 ದಿನಗಳ ಹಿಂದಕ್ಕೆ ಪಯಣಿಸಬೇಕಿದೆ (2016). ಅಂದು ಈಡನ್‌ ಗಾರ್ಡನ್ಸ್‌ನಲ್ಲಿ ಬೆನ್‌ ಸ್ಟೋಕ್ಸ್‌ ಅವರ ಅಂತಿಮ ಓವರ್‌ನಲ್ಲಿ ಕಾರ್ಲೋಸ್‌ ಬ್ರಾತ್‌ವೇಟ್‌ ಸತತ 4 ಸಿಕ್ಸರ್‌ ಬಾರಿಸಿ ವೆಸ್ಟ್‌ ಇಂಡೀಸನ್ನು 2ನೇ ಸಲ ಪಟ್ಟಕ್ಕೇರಿಸಿದ್ದರು.

ವೆಸ್ಟ್‌ ಇಂಡೀಸ್‌ಗೆ ಎರಡೂ ಸಲ ಚಾಂಪಿಯನ್‌ ಕಿರೀಟ ತೊಡಿಸಿದ ನಾಯಕ ಡ್ಯಾರನ್‌ ಸಮ್ಮಿ ಈಗ ಕೋಚ್‌ ಆಗಿದ್ದಾರೆ. ರೋವ್ಮನ್‌ ಪೊವೆಲ್‌ ಸಾರಥ್ಯದ ತಂಡದಲ್ಲಿ ಸ್ಫೋಟಕ ಆಟಗಾರರೇ ತುಂಬಿದ್ದಾರೆ.

ಪಿಎನ್‌ಜಿ ವಿರುದ್ಧ ಮೊದಲು ಬ್ಯಾಟಿಂಗ್‌ ನಡೆಸಿದರೆ ಬೃಹತ್‌ ಮೊತ್ತ ದಾಖಲು ಸಾಧ್ಯತೆ. ಇದು ನ್ಯೂಗಿನಿ ತಂಡ ಪಾಲ್ಗೊಳ್ಳುತ್ತಿರುವ 2ನೇ ವಿಶ್ವಕಪ್‌. 2021ರಲ್ಲಿ ಮೊದಲ ಸಲ ಆಡಿ ಮೂರೂ ಪಂದ್ಯ ಸೋತಿತ್ತು.

ಟಾಪ್ ನ್ಯೂಸ್

1-weddding

Crazy Rich Asian Wedding; ಮದುವೆಗೆ ಬಂದವರಿಗೆ 66,000 ರೂ. ನಗದು ಗಿಫ್ಟ್!

Rain ದ.ಕ.ದಲ್ಲಿ ಮಳೆ ಇಳಿಮುಖ: 3 ದಿನ “ಎಲ್ಲೋ ಅಲರ್ಟ್‌’

Rain ದ.ಕ.ದಲ್ಲಿ ಮಳೆ ಇಳಿಮುಖ: 3 ದಿನ “ಎಲ್ಲೋ ಅಲರ್ಟ್‌’

1-al

Washington; ಬಿಸಿಲಿನ ಬೇಗೆಗೆ ಕರಗಿಯೇ ಹೋಯಿತು ಲಿಂಕನ್‌ ಪ್ರತಿಮೆ!

1-wwewe

Delhi Airport; ಮೋದಿ ಉದ್ಘಾಟಿಸಿದ್ದ ಟರ್ಮಿನಲ್‌: ಖರ್ಗೆ ಆರೋಪ

Uchila Shree Mahalaxmi temple: 400 ಗ್ರಾಂ ತೂಕದ ಲಕ್ಷ್ಮೀ ಸರ ಸಮರ್ಪಣೆ

Uchila Shree Mahalaxmi Temple: 400 ಗ್ರಾಂ ತೂಕದ ಲಕ್ಷ್ಮೀ ಸರ ಸಮರ್ಪಣೆ

BJP Protest: ಸಿದ್ದರಾಮಯ್ಯರದ್ದು ಲೂಟಿಕೋರ ಸರಕಾರ: ನಳಿನ್‌ ಕುಮಾರ್‌ ಕಟೀಲು

BJP Protest: ಸಿದ್ದರಾಮಯ್ಯರದ್ದು ಲೂಟಿಕೋರ ಸರಕಾರ: ನಳಿನ್‌ ಕುಮಾರ್‌ ಕಟೀಲು

​​Bantwal, ಪುತ್ತೂರಿನ ಮಳೆ ಹಾನಿ ಪ್ರದೇಶಕ್ಕೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಭೇಟಿ

​​Bantwal, ಪುತ್ತೂರಿನ ಮಳೆ ಹಾನಿ ಪ್ರದೇಶಕ್ಕೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಭೇಟಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಶಫಾಲಿ ದ್ವಿಶತಕ, ಸ್ಮೃತಿ ಶತಕ: ಹರಿಣಗಳನ್ನು ಹೈರಾಣಿಗಿಸಿದ ಭಾರತೀಯ ಜೋಡಿ

INDWvsSAW; ಶಫಾಲಿ ದ್ವಿಶತಕ, ಸ್ಮೃತಿ ಶತಕ: ಹರಿಣಗಳನ್ನು ಹೈರಾಣಾಗಿಸಿದ ಭಾರತೀಯ ಜೋಡಿ

T20 World Cup: ಬಾಬರ್ ಅಜಂ ದಾಖಲೆ ಮುರಿದ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ

T20 World Cup: ಬಾಬರ್ ಅಜಂ ದಾಖಲೆ ಮುರಿದ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ

Sri Lanka Team: ಟಿ20 ವಿಶ್ವಕಪ್‌ನಲ್ಲಿ ಕಳಪೆಯಾಟ; ಲಂಕಾ ಕೋಚ್‌ ಸಿಲ್ವರ್‌ವುಡ್‌ ರಾಜೀನಾಮೆ

Sri Lanka Team: ಟಿ20 ವಿಶ್ವಕಪ್‌ನಲ್ಲಿ ಕಳಪೆಯಾಟ; ಲಂಕಾ ಕೋಚ್‌ ಸಿಲ್ವರ್‌ವುಡ್‌ ರಾಜೀನಾಮೆ

Rohit Sharma backs Virat kohli in T20 World Cup

T20 World Cup; ವಿರಾಟ್ ಫಾರ್ಮ್ ಬಗ್ಗೆ ಚಿಂತೆಯಿಲ್ಲ…: ಕ್ಯಾಪ್ಟನ್ ಶರ್ಮಾ ಹೀಗಂದಿದ್ಯಾಕೆ?

IND-W vs SA-W: ಇಂದಿನಿಂದ ಭಾರತ-ದ.ಆಫ್ರಿಕಾ ಮಹಿಳಾ ಟೆಸ್ಟ್‌ ಆರಂಭ

IND-W vs SA-W: ಇಂದಿನಿಂದ ಭಾರತ-ದ.ಆಫ್ರಿಕಾ ಮಹಿಳಾ ಟೆಸ್ಟ್‌ ಆರಂಭ

MUST WATCH

udayavani youtube

ವಿಧಿಯಾಟಕ್ಕೆ ಬಲಿಯಾದ ಅಂಧರ ಪುಟ್ ಬಾಲ್ ತಂಡದ ಕ್ಯಾಪ್ಟನ್

udayavani youtube

ಮಾತು ಬರದ ಮಗುವಿಗೆ ಮಾತು ಬರಿಸಿದ ಕಾಪು ಮಾರಿಯಮ್ಮ | ಕಾಪುವಿನ ಅಮ್ಮನ ಪವಾಡ

udayavani youtube

ಡಿಸಿಎಂ ವಿಚಾರ ಇನ್ನೊಮ್ಮೆ ಮಾತನಾಡೋಣ; ಕುಕ್ಕೆಯಲ್ಲಿ ಡಿ.ಕೆ.ಶಿವಕುಮಾರ್

udayavani youtube

ಆನೆಗುಡ್ಡೆ ಶ್ರೀ ವಿನಾಯಕ ದೇಗುಲದಲ್ಲಿ ಅಂಗಾರ ಸಂಕಷ್ಟಹರ ಚತುರ್ಥಿ|

udayavani youtube

ಬಸ್ಸೇರಿ ಸಮಸ್ಯೆ ಆಲಿಸಿದ ಶಾಸಕ ರೈ

ಹೊಸ ಸೇರ್ಪಡೆ

1-weddding

Crazy Rich Asian Wedding; ಮದುವೆಗೆ ಬಂದವರಿಗೆ 66,000 ರೂ. ನಗದು ಗಿಫ್ಟ್!

Rain ದ.ಕ.ದಲ್ಲಿ ಮಳೆ ಇಳಿಮುಖ: 3 ದಿನ “ಎಲ್ಲೋ ಅಲರ್ಟ್‌’

Rain ದ.ಕ.ದಲ್ಲಿ ಮಳೆ ಇಳಿಮುಖ: 3 ದಿನ “ಎಲ್ಲೋ ಅಲರ್ಟ್‌’

1-al

Washington; ಬಿಸಿಲಿನ ಬೇಗೆಗೆ ಕರಗಿಯೇ ಹೋಯಿತು ಲಿಂಕನ್‌ ಪ್ರತಿಮೆ!

1-wwewe

Delhi Airport; ಮೋದಿ ಉದ್ಘಾಟಿಸಿದ್ದ ಟರ್ಮಿನಲ್‌: ಖರ್ಗೆ ಆರೋಪ

ED

ED; ದಿಲ್ಲಿ ಅಬಕಾರಿ ನೀತಿ ಹಗರಣ: 9ನೇ ಆರೋಪಪಟ್ಟಿ ಸಲ್ಲಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.