ಬೋಪಣ್ಣ ಜೋಡಿಗೆ ಕ್ವಾರ್ಟರ್ ಫೈನಲ್‌ನಲ್ಲಿ ಸೋಲು
Team Udayavani, Jul 15, 2017, 3:25 AM IST
ಲಂಡನ್: ಭಾರತದ ರೋಹನ್ ಬೋಪಣ್ಣ ಮತ್ತು ಗ್ಯಾಬ್ರಿಯೆಲಾ ದಾಬೊÅವಿಸ್ಕಿ ಮೂರು ಸೆಟ್‌ಗಳ ಕಠಿನ ಹೋರಾಟದಲ್ಲಿ ಗೆಲುವಿಗಾಗಿ ಶಕ್ತಿಮೀರಿ ಪ್ರಯತ್ನಿಸಿದರೂ ಯಶಸ್ಸು ದಾಖಲಿಸದೇ ನಿರಾಸೆ ಅನುಭವಿಸಿದರು. ಎರಡು ತಾಸುಗಳ ಸಂಘರ್ಷಪೂರ್ಣ ಕಾದಾಟದಲ್ಲಿ ಬೋಪಣ್ಣ-ದಾಬೊÅವಿಸ್ಕಿ ಅವರು 7-6 (7-4), 4-6, 5-7 ಸೆಟ್‌ಗಳಿಂದ ಹೆನ್ರಿ ಕಾಂಟಿನೆನ್ ಮತ್ತು ಹೀತರ್ ವಾಟ್ಸನ್ ಅವರಿಗೆ ಶರಣಾದರು.
ಸೆಂಟರ್ ಕೋರ್ಟ್‌ನಲ್ಲಿ ನಡೆದ ಈ ಪಂದ್ಯದಲ್ಲಿ ಬೋಪಣ್ಣ ಮತ್ತು ದಾಬೊÅವಿಸ್ಕಿ ಉತ್ತಮ ಆಟ ಪ್ರದರ್ಶಿಸಿ ಮೊದಲ ಸೆಟ್ ಅನ್ನು ಟೈಬ್ರೇಕರ್‌ನಲ್ಲಿ 7-4 ಅಂತರದಿಂದ ಗೆದ್ದು ಗೆಲುವಿನ ವಿಶ್ವಾಸ ಮೂಡಿಸಿದರು. ಈ ವರ್ಷದ ಫ್ರೆಂಚ್ ಓಪನ್ ಮಿಕ್ಸೆಡ್ ಡಬಲ್ಸ್ ಪ್ರಶಸ್ತಿ ಜಯಿಸಿದ್ದ ಬೋಪಣ್ಣ-ದಾಬೊÅವಿಸ್ಕಿ ಇಲ್ಲಿಯೂ ಪ್ರಶಸ್ತಿ ಗೆಲ್ಲುವ ಸಾಧ್ಯತೆ ತೆರೆದಿಟ್ಟರು. ಆದರೆ ದ್ವಿತೀಯ ಮತ್ತು ನಿರ್ಣಾಯಕ ಸೆಟ್‌ನಲ್ಲಿ ಕಾಂಟಿನೆನ್-ವಾಟ್ಸನ್ ಪ್ರಬಲ ಪೈಪೋಟಿ ನೀಡಿ ಪಂದ್ಯ ಗೆದ್ದರಲ್ಲದೇ ಸೆಮಿಫೈನಲ್ ತಲುಪಿದರು.
ಸೆಮಿಫೈನಲ್ ಹೋರಾಟದಲ್ಲಿ ಕಾಂಟಿನೆನ್-ದಾಬೊÅವಿಸ್ಕಿ ಅವರು ದ್ವಿತೀಯ ಶ್ರೇಯಾಂಕದ ಬ್ರುನೊ ಸೊರೆಸ್ ಮತ್ತು ಎಲೆನಾ ವೆಸ್ನಿನಾ ಅವರನ್ನು ಎದುರಸಲಿದ್ದಾರೆ. ಬ್ರುನೊ-ವೆಸ್ನಿನಾ ಅವರು ಈ ಹಿಂದಿನ ಪಂದ್ಯದಲ್ಲಿ ಸಾನಿಯಾ ಮಿರ್ಜಾ ಮತ್ತು ಇವಾನ್ ಡೊಡಿಗ್ ಅವರನ್ನು ಕೆಡಹಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Arrested: ನಟ ಸುನಿಲ್ ಪಾಲ್, ಮುಸ್ತಾಕ್ ಅಪಹರಣ; ಎನ್‌ಕೌಂಟರ್ ಮೂಲಕ ಪ್ರಮುಖ ಆರೋಪಿ ಬಂಧನ
Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ
Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್‌ಗಳ ವಿರುದ್ಧ ಕೇಸ್
ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ
Bengaluru: ಮಹಿಳೆಯರಿಗೆ ನೌಕರಿ ಆಮಿಷ ತೋರಿಸಿ ವೇಶ್ಯಾವಾಟಿಕೆಗೆ ಬಳಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.