ಕಪ್ಪು,ನೀಲಿ ಬಣ್ಣದ ಅಂಡರ್ ವೇರನ್ನು ಬಿಚ್ಚಿಸಿದ ವಿಂಬಲ್ಡನ್ ಸಂಘಟಕರು
Team Udayavani, Jul 15, 2017, 3:20 AM IST
ವಿಂಬಲ್ಡನ್ ಗ್ರ್ಯಾನ್‌ಸ್ಲಾಮ್‌ನಲ್ಲಿ ಟೆನಿಸ್ ಆಟಗಾರರು ಹಾಕುವ ಶೂನಿಂದ ಹಿಡಿದು ಒಳ ಉಡುಪುಗಳವರೆಗೂ ಎಲ್ಲವೂ ಬಿಳೀ ಬಣ್ಣ. ಇದು ವಿಂಬಲ್ಡನ್ ಸಂಘಟಕರ ನಿಯಮ. ಈ ನಿಯಮ ಸಡಿಲಿಸಲು ಅವರು ಸುತಾರಾಂ ತಯಾರಿರುವುದಿಲ್ಲ.
ಏನಾದರೂ ವ್ಯತ್ಯಾಸವಾದರೆ ಆಟದ ಮಧ್ಯದಲ್ಲೇ ತಡೆಯಲಾಗುತ್ತದೆ. ಅಂತಹದೊಂದು ಘಟನೆ ಬುಧವಾರ ನಡೆದಿದೆ. ಕಿರಿಯರ ವಿಭಾಗದ ಡಬಲ್ಸ್ ಪಂದ್ಯದ ವೇಳೆ ಉನ್ನತ ಶ್ರೇಯಾಂಕದ ಡಬಲ್ಸ್ ಜೋಡಿ ಹಂಗೇರಿಯಾದ ಸೊಂಬರ್ ಪೈರಸ್ ಮತ್ತು ಚೀನಾದ ವು ಯಿಬಿಂಗ್ ಜೊತೆಯಾಗಿದ್ದರು. ಆ ವೇಳೆ ಪೈರಸ್ ನೀಲಿ ಮತ್ತು ಯಿಬಿಂಗ್ ಕಪ್ಪು ಬಣ್ಣದ ಅಂಡರ್‌ವೆàರ್ ಧರಿಸಿದ್ದರು. ಇದನ್ನು ತಕ್ಷಣ ಪತ್ತೆ ಹಚ್ಚಿದ ಸಂಘಟಕರು ಆಟಗಾರರಿಗೆ ಅಲ್ಲೇ ಬಿಳೀ ಅಂಡರ್‌ವೆàರ್ ನೀಡಿ ಹೋಗಿ ಬದಲಿಸಿಕೊಂಡು ಬನ್ನಿ ಎಂದಿದ್ದಾರೆ. ಅನಂತರವೇ ಪಂದ್ಯವಾಡಲು ಅವಕಾಶ ನೀಡಲಾಗಿದೆ. ಅದೃಷ್ಟದ ಸಂಕೇತವೆಂದು ತಾವು ಈ ಬಣ್ಣದ ಅಂಡರ್‌ವೆàರ್ ಧರಿಸಿದ್ದಾಗಿ ಆಟಗಾರರು ಹೇಳಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Thiruvananthapuram: ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನ, ಮಂಡಲ ಪೂಜೆ ಶುರು
Maharashtra: ಲೈಂಗಿಕ ಕಿರುಕುಳ ನೀಡುವವರ ಪರ ಬಿಜೆಪಿ ಪ್ರಚಾರ: ಉದ್ಧವ್ ಠಾಕ್ರೆ
Congress: ರಾಹುಲ್‌ಗೆ ಸಂವಿಧಾನದ ಎಬಿಸಿ ಕೂಡ ಗೊತ್ತಿಲ್ಲ: ಸಚಿವ ಜೆ.ಪಿ.ನಡ್ಡಾ ಟೀಕೆ
Maharashtra Election: ಮಲ್ಲಿಕಾರ್ಜುನ ಖರ್ಗೆ ಬಳಿಕ ಯೋಗಿ ವಿರುದ್ಧ ಶರದ್ ಪವಾರ್ ಟೀಕೆ
Rahul Gandhi; ಕಾಪ್ಟರ್ ಟೇಕಾಫ್ ವಿಳಂಬ: ಕಾಂಗ್ರೆಸ್‌ನಿಂದ ಆಕ್ಷೇಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.