Wimbledon ಕ್ವೀನ್‌;ಕ್ರೆಜಿಕೋವಾ-ಪೌಲಿನಿ ಪೈಪೋಟಿ

ಯಾರೇ ಗೆದ್ದರೂ ಮೊದಲ ಸಲ ಚಾಂಪಿಯನ್‌

Team Udayavani, Jul 13, 2024, 6:00 AM IST

1-trr

ಲಂಡನ್‌: ಇಟಲಿಯ ಜಾಸ್ಮಿನ್‌ ಪೌಲಿನಿ ಶನಿವಾರದ ವಿಂಬಲ್ಡನ್‌ ವನಿತಾ ಫೈನಲ್‌ನಲ್ಲಿ ಕಜಾಕ್‌ಸ್ಥಾನದ ಬಾರ್ಬೊರಾ ಕ್ರೆಜಿಕೋವಾ ಸವಾಲನ್ನು ಎದುರಿಸಲಿದ್ದಾರೆ. ಕಳೆದ ರಾತ್ರಿಯ “ಆಲ್‌ ಕಜಾಕ್‌’ ಸೆಮಿಫೈನಲ್‌ನಲ್ಲಿ ಕ್ರೆಜಿಕೋವಾ 3-6, 6-3, 6-4 ಅಂತರದಿಂದ 2022ರ ಚಾಂಪಿಯನ್‌ ಎಲೆನಾ ರಿಬಾಕಿನಾ ಅವರನ್ನು ಮಣಿಸಿದರು. ಇದಕ್ಕೂ ಮೊದಲಿನ ಉಪಾಂತ್ಯದಲ್ಲಿ ಪೌಲಿನಿ ಕ್ರೊವೇಶಿಯಾದ ಡೋನಾ ವೆಕಿಕ್‌ ಅವರಿಗೆ ಸೋಲುಣಿಸಿದ್ದರು.
ಬಾಬೊìರಾ ಕ್ರೆಜಿಕೋವಾ ಕಾಣುತ್ತಿರುವ ಮೊದಲ ವಿಂಬಲ್ಡನ್‌ ಫೈನಲ್‌ ಇದಾಗಿದೆ.

ಈಗಾಗಲೇ 2021ರ ಫ್ರೆಂಚ್‌ ಓಪನ್‌ ಫೈನಲ್‌ ಗೆದ್ದು ಗ್ರ್ಯಾನ್‌ಸ್ಲಾಮ್‌ ಟ್ರೋಫಿಯ ಖಾತೆ ತೆರೆದಿದ್ದಾರೆ. ಗ್ರ್ಯಾನ್‌ಸ್ಲಾಮ್‌ ಡಬಲ್ಸ್‌ನಲ್ಲಂತೂ ಇವರು ಚಾಂಪಿಯನ್‌ ಆಟಗಾರ್ತಿ. ಈಗಾಗಲೇ 7 ಡಬಲ್ಸ್‌ ಪ್ರಶಸ್ತಿಯನ್ನು ಜಯಿಸಿದ್ದಾರೆ. ಇದರಲ್ಲಿ 2 ವಿಂಬಲ್ಡನ್‌ ಪ್ರಶಸ್ತಿಗಳೂ ಸೇರಿವೆ. 2018 ಮತ್ತು 2022ರಲ್ಲಿ ಕ್ಯಾಥರಿನಾ ಸಿನಿಯಕೋವಾ ಜತೆಗೂಡಿ ಚಾಂಪಿಯನ್‌ ಆಗಿದ್ದರು. ಈ ಎಲ್ಲ ಸಾಧನೆಯ ಲೆಕ್ಕಾಚಾರದಲ್ಲಿ ಕ್ರೆಜಿಕೋವಾ ನೆಚ್ಚಿನ ಆಟಗಾರ್ತಿಯಾಗಿ ಗೋಚರಿಸುತ್ತಾರೆ.

ಜಾಸ್ಮಿನ್‌ ಪೌಲಿನಿಗೂ ಇದು ಮೊದಲ ವಿಂಬಲ್ಡನ್‌ ಫೈನಲ್‌. ಹಾಗೆಯೇ ಸತತ 2ನೇ ಗ್ರ್ಯಾನ್‌ಸ್ಲಾಮ್‌ ಫೈನಲ್‌ ಕೂಡ ಹೌದು. ಕಳೆದ ಫ್ರೆಂಚ್‌ ಓಪನ್‌ನಲ್ಲೂ ಪೌಲಿನಿ ಪ್ರಶಸ್ತಿ ಸುತ್ತಿಗೆ ಮುನ್ನಡೆದಿದ್ದರು. ಆದರೆ ಇಗಾ ಸ್ವಿಯಾಟೆಕ್‌ಗೆ ಶರಣಾಗಿ ಪ್ರಶಸ್ತಿ ವಂಚಿತರಾಗಿದ್ದರು.

ಮತ್ತೆ ನೂತನ ಚಾಂಪಿಯನ್‌
2016ರಲ್ಲಿ ಸೆರೆನಾ ವಿಲಿಯಮ್ಸ್‌ ಪ್ರಶಸ್ತಿ ಉಳಿಸಿಕೊಂಡ ಬಳಿಕ ವಿಂಬಲ್ಡನ್‌ನಲ್ಲಿ ವರ್ಷಕ್ಕೊಬ್ಬರಂತೆ ಹೊಸಬರು ಚಾಂಪಿಯನ್‌ ಆಗುತ್ತಿರುವುದು ವಿಶೇಷ. ಗ್ಯಾಬ್ರಿನ್‌ ಮುಗುರುಜಾ, ಆ್ಯಂಜೆಲಿಕ್‌ ಕೆರ್ಬರ್‌, ಸಿಮೋನಾ ಹಾಲೆಪ್‌, ಆ್ಯಶ್ಲಿ ಬಾರ್ಟಿ, ಎಲೆನಾ ರಿಬಾಕಿನಾ, ಮಾರ್ಕೆಟಾ ವೊಂಡ್ರೂಸೋವಾ ಪ್ರಶಸ್ತಿ ಜಯಿಸಿದ್ದರು.
ಈ ಸಲವೂ ಹೊಸಬರ ಸರದಿ. ಜಾಸ್ಮಿನ್‌ ಪೌಲಿನಿ, ಬಾಬೊìರಾ ಕ್ರೆಜಿಕೋವಾ ಅವರಲ್ಲಿ ಯಾರೇ ಗೆದ್ದರೂ ಮೊದಲ ಸಲ ವಿಂಬಲ್ಡನ್‌ ಕ್ವೀನ್‌ ಎನಿಸಿಕೊಳ್ಳಲಿದ್ದಾರೆ.

ಟಾಪ್ ನ್ಯೂಸ್

Kukke Subrahmanya Temple: ಅನ್ನದಾನಕ್ಕೆ ಒಂದು ಲಕ್ಷ ರೂ. ದೇಣಿಗೆ ನೀಡಿದ ನಟ ಯಶ್‌

Kukke Subrahmanya Temple: ಅನ್ನದಾನಕ್ಕೆ ಒಂದು ಲಕ್ಷ ರೂ. ದೇಣಿಗೆ ನೀಡಿದ ನಟ ಯಶ್‌

RaHeavy Rain 104 ಪ್ರದೇಶಗಳಲ್ಲಿ ಅತಿ ನೆರೆ ಸಂಭವ; ಕೊಡಗಿನಲ್ಲಿ 10 ಕಾಳಜಿ ಕೇಂದ್ರ

Heavy Rain 104 ಪ್ರದೇಶಗಳಲ್ಲಿ ಅತಿ ನೆರೆ ಸಂಭವ; ಕೊಡಗಿನಲ್ಲಿ 10 ಕಾಳಜಿ ಕೇಂದ್ರ

Rain ಕರಾವಳಿಯಾದ್ಯಂತ ಸಾಧಾರಣ ಮಳೆ

Rain ಕರಾವಳಿಯಾದ್ಯಂತ ಸಾಧಾರಣ ಮಳೆ

Paris Olympics Hockey; India lost semi final against Germany

Paris Olympics; ಹಾಕಿಯಲ್ಲಿ ಮರೀಚಿಕೆಯಾದ ಚಿನ್ನ; ಸೆಮಿ ಫೈನಲ್‌ ನಲ್ಲಿ ಸೋಲು ಕಂಡ ಭಾರತ

Laxman-savadi

Bengaluru: ನಾನು ಷರತ್ತು ಹಾಕಿ ಕಾಂಗ್ರೆಸ್‌ ಪಕ್ಷಕ್ಕೆ ಬಂದವನಲ್ಲ: ಸವದಿ

Is Pakistan involved in Bangladesh violence?: Rahul gandhi

Bangladesh ಹಿಂಸೆಯಲ್ಲಿ ಪಾಕ್‌ ಕೈವಾಡ ಇದೆಯೇ?: ರಾಗಾ

Vitla ಕಾನೂನು ಪದವಿ ಪಡೆದಿದ್ದ ಯುವಕ ಆತ್ಮಹತ್ಯೆ

Vitla ಕಾನೂನು ಪದವಿ ಪಡೆದಿದ್ದ ಯುವಕ ಆತ್ಮಹತ್ಯೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Paris Olympics Hockey; India lost semi final against Germany

Paris Olympics; ಹಾಕಿಯಲ್ಲಿ ಮರೀಚಿಕೆಯಾದ ಚಿನ್ನ; ಸೆಮಿ ಫೈನಲ್‌ ನಲ್ಲಿ ಸೋಲು ಕಂಡ ಭಾರತ

Paris Olympics; ವಿನೀಶ್‌ ಫೋಗಾಟ್‌ ಐತಿಹಾಸಿಕ ಸಾಧನೆ; ಫೈನಲ್‌ ಪ್ರವೇಶಿಸಿದ ಗಟ್ಟಿಗಿತ್ತಿ

Paris Olympics; ವಿನೀಶ್‌ ಫೋಗಾಟ್‌ ಐತಿಹಾಸಿಕ ಸಾಧನೆ; ಫೈನಲ್‌ ಪ್ರವೇಶಿಸಿದ ಗಟ್ಟಿಗಿತ್ತಿ

TT: India men’s team exits the meet

Paris 2024; ಟಿಟಿ ಭಾರತ ಪುರುಷರ ತಂಡ ಕೂಟದಿಂದ ನಿರ್ಗಮನ

Avinash Sable enters final in the men’s 3000m steeplechase event

Paris; ಸ್ಟೀಪಲ್‌ಚೇಸ್‌ ಫೈನಲ್‌ಗೆ ಸಾಬ್ಲೆ, ಈ ಸಾಧನೆ ಮೊದಲ ಭಾರತೀಯ

Dinesh Karthik; ಮತ್ತೆ ಆಟಗಾರನಾಗಿ ಕಣಕ್ಕಿಳಿಯಲಿದ್ದಾರೆ ದಿನೇಶ್‌ ಕಾರ್ತಿಕ್‌

Dinesh Karthik; ಮತ್ತೆ ಆಟಗಾರನಾಗಿ ಕಣಕ್ಕಿಳಿಯಲಿದ್ದಾರೆ ದಿನೇಶ್‌ ಕಾರ್ತಿಕ್‌

MUST WATCH

udayavani youtube

ಶಿರೂರಿಗೆ ಬಂದ ಈಶ್ವರ್‌ ಮಲ್ಪೆ ತಂಡಕ್ಕೆ ಕಾರ್ಯಾಚರಣೆಗೆ ಸಿಗದ ಅನುಮತಿ

udayavani youtube

ಸ್ಟ್ರೋಕ್ ಆದ ಮೇಲೆ ಜನರು ಯಾಕೆ ಸಕ್ರಿಯರಾಗಿರಬೇಕು?

udayavani youtube

ಪುಟ್ಟಣ್ಣ ಹೋಟೆಲ್ ಬೆಣ್ಣೆ ಸೆಟ್ ದೋಸೆಗೆ ಮನಸೋಲದವರಿಲ್ಲ! | ಶ್ರೀ ನಂಜುಂಡೇಶ್ವರ ಹೋಟೆಲ್ |

udayavani youtube

ನಾಪತ್ತೆಯಾದವರ ಪತ್ತೆ ಕಾರ್ಯಕ್ಕೆ ಈಶ್ವರ್ ಮಲ್ಪೆ ತಂಡ ಶಿರೂರಿಗೆ

udayavani youtube

ದೇಶವನ್ನೇ ಬೆಚ್ಚಿ ಬೀಳಿಸಿದ ಕರ್ನಾಟಕದ ವಿಕೃತ ಕಾಮಿ

ಹೊಸ ಸೇರ್ಪಡೆ

Kukke Subrahmanya Temple: ಅನ್ನದಾನಕ್ಕೆ ಒಂದು ಲಕ್ಷ ರೂ. ದೇಣಿಗೆ ನೀಡಿದ ನಟ ಯಶ್‌

Kukke Subrahmanya Temple: ಅನ್ನದಾನಕ್ಕೆ ಒಂದು ಲಕ್ಷ ರೂ. ದೇಣಿಗೆ ನೀಡಿದ ನಟ ಯಶ್‌

RaHeavy Rain 104 ಪ್ರದೇಶಗಳಲ್ಲಿ ಅತಿ ನೆರೆ ಸಂಭವ; ಕೊಡಗಿನಲ್ಲಿ 10 ಕಾಳಜಿ ಕೇಂದ್ರ

Heavy Rain 104 ಪ್ರದೇಶಗಳಲ್ಲಿ ಅತಿ ನೆರೆ ಸಂಭವ; ಕೊಡಗಿನಲ್ಲಿ 10 ಕಾಳಜಿ ಕೇಂದ್ರ

Rain ಕರಾವಳಿಯಾದ್ಯಂತ ಸಾಧಾರಣ ಮಳೆ

Rain ಕರಾವಳಿಯಾದ್ಯಂತ ಸಾಧಾರಣ ಮಳೆ

Wild Elephant ಮಲೆನಾಡಲ್ಲಿ ಮತ್ತೆ ಹೆಚ್ಚಾದ ಕಾಡಾನೆ ಕಾಟ

Wild Elephant ಮಲೆನಾಡಲ್ಲಿ ಮತ್ತೆ ಹೆಚ್ಚಾದ ಕಾಡಾನೆ ಕಾಟ

Paris Olympics Hockey; India lost semi final against Germany

Paris Olympics; ಹಾಕಿಯಲ್ಲಿ ಮರೀಚಿಕೆಯಾದ ಚಿನ್ನ; ಸೆಮಿ ಫೈನಲ್‌ ನಲ್ಲಿ ಸೋಲು ಕಂಡ ಭಾರತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.