ವಿಂಬಲ್ಡನ್ ಟೆನಿಸ್: ಸೆರೆನಾ-ಹಾಲೆಪ್ ಫೈನಲ್
Team Udayavani, Jul 12, 2019, 5:07 AM IST
ಲಂಡನ್: ಸೆರೆನಾ ವಿಲಿಯಮ್ಸ್ ಮತ್ತು ಸಿಮೋನಾ ಹಾಲೆಪ್ ವಿಂಬಲ್ಡನ್ ಮಹಿಳಾ ಸಿಂಗಲ್ಸ್ ಫೈನಲ್ ಪ್ರವೇಶಿಸಿದ್ದಾರೆ. ಶನಿವಾರ ಇವರಿಬ್ಬರ ನಡುವೆ ಪ್ರಶಸ್ತಿ ಕಾಳಗ ನಡೆಯಲಿದೆ.
7 ಬಾರಿಯ ವಿಂಬಲ್ಡನ್ ಚಾಂಪಿ ಯನ್ ಸೆರೆನಾ ವಿಲಿಯಮ್ಸ್ ಗುರು ವಾರ ನಡೆದ ಸೆಮಿಫೈನಲ್ನಲ್ಲಿ ಜೆಕ್ ಗಣರಾಜ್ಯದ ಬಾಬೊìರಾ ಸ್ಟ್ರೈಕೋವಾ ವಿರುದ್ಧ 6-1, 6-2 ಸುಲಭ ಗೆಲುವು ಸಾಧಿಸಿದರು. ಅವರು 3 ವರ್ಷಗಳ ಬಳಿಕ ವಿಂಬಲ್ಡನ್ ಪ್ರಶಸ್ತಿಯತ್ತ ದಾಪು ಗಾಲಿಕ್ಕಿದ್ದಾರೆ.ರೊಮೇನಿಯಾದ ಸಿಮೋನಾ ಹಾಲೆಪ್ 6-1, 6-3 ಸೆಟ್ಗಳ ಅಂತರ ದಿಂದ ಉಕ್ರೇನಿನ ಎಲಿನಾ ಸ್ವಿಟೋಲಿನಾ ವಿರುದ್ಧ ಗೆದ್ದು ಬಂದರು.
ಇಂದು ಪುರುಷರ ಸೆಮಿಫೈನಲ್
ಶುಕ್ರವಾರ ಪುರುಷರ ಸಿಂಗಲ್ಸ್ ವಿಭಾಗದ ಎರಡು ಸೆಮಿಫೈನಲ್ ಪಂದ್ಯಗಳು ನಡೆಯಲಿವೆ. ಮೊದಲ ಸೆಮಿಫೈನಲ್ನಲ್ಲಿ ಸರ್ಬಿಯಾದ ಜೊಕೋವಿಕ್ ಸ್ಪೇನ್ನ ರಾಬರ್ಟೊ ಬೌಟಿಸ್ಟಾ ಆಗುಟ್ ಅವರನ್ನು ಎದುರಿಸಲಿದ್ದಾರೆ. ಮತ್ತೂಂದು ಸೆಮಿಫೈನಲ್ನಲ್ಲಿ ನಡಾಲ್- ಫೆಡರರ್ ಮುಖಾ ಮುಖೀಯಾಗಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2025-27: ಮುಂದಿನ ಮೂರು ಐಪಿಎಲ್ ಸೀಸನ್ ನ ದಿನಾಂಕ ಪ್ರಕಟಿಸಿದ ಬಿಸಿಸಿಐ
Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್ ನಲ್ಲೇ ಪರದಾಡಿದ ಬ್ಯಾಟರ್ ಗಳು
Border-Gavaskar Test series ಇಂದಿನಿಂದ: ಹೋರಾಟಕ್ಕೆ ಭಾರತ-ಆಸ್ಟ್ರೇಲಿಯ ಸಿದ್ಧ
Eden Gardens; ‘ಬಿ’ ಬ್ಲಾಕ್ಗೆ ಜೂಲನ್ ಗೋಸ್ವಾಮಿ ಹೆಸರಿಡಲು ನಿರ್ಧಾರ
PCB; ಚಾಂಪಿಯನ್ಸ್ ಟ್ರೋಫಿಗೆ ಅಧಿಕಾರಿಯ ನೇಮಕ
MUST WATCH
ಹೊಸ ಸೇರ್ಪಡೆ
Mangaluru: ಜೀವನ ಶೈಲಿ ಸಂಬಂಧಿ ಕಾಯಿಲೆಗೆ ಪರಿಹಾರ ಅಗತ್ಯ
Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ
Someshwara ದೇಗುಲ: ಶಿವಪಂಚಾಕ್ಷರಿ ಕೋಟಿ ನಾಮಜಪ ಯಜ್ಞ ಸಂಪನ್ನ
Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.