ಕೋಚ್ ವಿರುದ್ಧ ಮಹಿಳಾ ಸೈಕ್ಲಿಸ್ಟ್ ಗಂಭೀರ ಆರೋಪ
Team Udayavani, Jun 7, 2022, 11:08 PM IST
ಹೊಸದಿಲ್ಲಿ: ಭಾರತ ಸೈಕ್ಲಿಂಗ್ ತಂಡದ ಸದಸ್ಯೆ ಯೊಬ್ಬರು, ತಂಡದ ಕೋಚ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ಈ ಕುರಿತು ಸಾಯ್ (ಭಾರತೀಯ ಕ್ರೀಡಾ ಪ್ರಾಧಿಕಾರ), ಸಿಎಫ್ಐ (ಸೈಕ್ಲಿಂಗ್ ಫೆಡರೇಶನ್ ಆಫ್ ಇಂಡಿಯಾ) ಪ್ರತ್ಯೇಕವಾಗಿ ತನಿಖಾ ಸಮಿತಿ ರಚಿಸಿವೆ. ಸದ್ಯದಲ್ಲೇ ಇದರ ಅಂತಿಮ ತೀರ್ಮಾನ ಹೊರಬೀಳುವ ಸಾಧ್ಯತೆಯಿದೆ.
ಆಗಿದ್ದೇನು?: ಇತ್ತೀಚೆಗೆ ಸ್ಲೊವೇನಿಯದಲ್ಲಿ ನಡೆದ ಸೈಕ್ಲಿಂಗ್ ತರಬೇತಿ ಶಿಬಿರದಲ್ಲಿ, ರಾಷ್ಟ್ರೀಯ ಓಟಗಾರರ ತರಬೇತುದಾರ ಆರ್. ಕೆ. ಶರ್ಮ, ಸೈಕ್ಲಿಂಗ್ ತಂಡಕ್ಕೆ ತರಬೇತುದಾರರಾಗಿ ನೇಮಿಸಲ್ಪಟ್ಟಿದ್ದರು. ಇದು ಸಿಎಫ್ಐನ ಶಿಫಾರಸಿನಡಿಯಲ್ಲೇ ಆಗಿತ್ತು.
ಈ ವೇಳೆ ಸಾಯ್‌ಗೆ ಇಮೇಲ್ ಮೂಲಕ ಸಂದೇಶ ಕಳುಹಿಸಿದ ಸೈಕ್ಲಿಸ್ಟ್ , ಆರ್. ಕೆ. ಶರ್ಮ ತನ್ನೊಂದಿಗೆ ಅನುಚಿತವಾಗಿ ನಡೆದುಕೊಂಡಿದ್ದಾರೆ.
ತತ್‌ಕ್ಷಣ ತನ್ನನ್ನು ವಾಪಸ್ ಭಾರತಕ್ಕೆ ಮರಳಿ ಕರೆಸಿಕೊಳ್ಳದಿದ್ದರೆ ತನಗೆ ತೀವ್ರ ಸಮಸ್ಯೆಯಾಗಲಿದೆ ಎಂದು ತಿಳಿಸಿದ್ದರು. ತತ್‌ಕ್ಷಣ ಸಾಯ್ ಸೈಕ್ಲಿಸ್ಟ್ ಅನ್ನು ಮರಳಿ ಕರೆಸಿಕೊಂಡಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Award: ಪ್ರೊ.ತಾಳ್ತಜೆ ವಸಂತ ಕುಮಾರ್‌ಗೆ ಕನಕ ಗೌರವ ಪ್ರಶಸ್ತಿ
Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ
Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ
Covid Scam: ತನಿಖೆಗೆ ಎಸ್‌ಐಟಿ?: ಬಿಜೆಪಿಯ ಇಕ್ಕಟ್ಟಿಗೆ ಸಿಲುಕಿಸಲು ಸಿದ್ಧತೆ
Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್ ಬರ್ಬರ ಹ*ತ್ಯೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.