ಮಹಿಳಾ ಹಾಕಿ ವಿಶ್ವಕಪ್‌: ನೆದರೆಲಂಡ್‌ ಚಾಂಪಿಯನ್‌

Team Udayavani, Aug 7, 2018, 6:05 AM IST

ap862018000020b.jpg

ಲಂಡನ್‌: ಮಹಿಳಾ ವಿಶ್ವಕಪ್‌ ಹಾಕಿಯಲ್ಲಿ ಐರೆಲಂಡ್‌ ತಂಡದ ಅಮೋಘ ಯಾತ್ರೆ ಬೇಸರದೊಂದಿಗೆ ಮುಕ್ತಾಯವಾಗಿದೆ. ಆದರೂ ಕೂಟದಲ್ಲೇ 2ನೇ ಕನಿಷ್ಠ ಶ್ರೇಯಾಂಕಿತ ತಂಡವಾಗಿ ಕಣಕ್ಕಿಳಿದಿದ್ದ ಅದು ಫೈನಲ್‌ವರೆಗೆ ಏರಿದ ಸಾಧನೆಗಾಗಿ ಇಡೀ ವಿಶ್ವ ಮೆಚ್ಚುಗೆ ಸೂಚಿಸಿದೆ. ಅಂತಿಮ ಪಂದ್ಯದಲ್ಲಿ ಐರೆಲಂಡ್‌ ತಂಡವನ್ನು ನೆದರೆಲಂಡ್‌ ತಂಡ 6-0 ಗೋಲುಗಳಿಂದ ಹೊಸಕಿ ಹಾಕಿತು. ದಾಖಲೆಯ 8ನೇ ಬಾರಿಗೆ ವಿಶ್ವಕಪ್ಪನ್ನು ಗೆದ್ದುಕೊಂಡಿತು.

ಆಸಕ್ತಿದಾಯಕ ಸಂಗತಿಯೆಂದರೆ 2016ರ ರಿಯೋ ಒಲಿಂಪಿಕ್ಸ್‌ ಫೈನಲ್‌ ನಂತರ ನೆದರೆಲಂಡ್‌ ಸೋತ ಸುದ್ದಿಯೇ ಇಲ್ಲ. ಅದೇ ಉತ್ಸಾಹವನ್ನು ಅಂತಿಮ ಪಂದ್ಯದಲ್ಲೂ ತೋರಿದ ನೆದರೆಲಂಡ್‌ ಎಲ್ಲೂ ಎಡವಲಿಲ್ಲ. ಆ ತಂಡದ ಪರ ಲಿಡ್‌ವಿಜ್‌ ವೆಲ್ಟನ್‌, ಕೆಲ್ಲಿ ಜಾಂಕರ್‌, ಕಿಟ್ಟಿ ವ್ಯಾನ್‌ ಮೇಲ್‌, ಮಾಲೂ ಫೆನಿಂಕ್ಸ್‌, ಮಾರೊÉàಸ್‌ ಕೀಟೆಲ್ಸ್‌, ಕೈಯಾ ವ್ಯಾನ್‌ ಮಾಸಾಕ್ಕರ್‌ ಗೋಲು ಬಾರಿಸಿದರು.

ಐರೆಲಂಡ್‌ ಅದ್ಭುತ ಸಾಧನೆ: ಫೈನಲ್‌ನಲ್ಲಿ ಐರೆಲಂಡ್‌ ಆಟಗಾರ್ತಿಯರು ಲೀಗ್‌ನಲ್ಲಿ ತೋರಿದ ಛಾತಿಯನ್ನು ತೋರಲಿಲ್ಲ. ಅಲ್ಲಿ ತನಗಿಂತ ಮೇಲಿನ ಶ್ರೇಯಾಂಕಿತ ತಂಡವನ್ನು ಸೋಲಿಸಿ ಅದು ಫೈನಲ್‌ಗೇರಿತ್ತು. ವಸ್ತುಸ್ಥಿತಿಯಲ್ಲಿ ಐರೆಲಂಡ್‌ ತಂಡದಲ್ಲಿ ಎಲ್ಲರೂ ವೃತ್ತಿಪರ ಆಟಗಾರ್ತಿಯರಲ್ಲ, ಅರೆಕಾಲಿಕ ಆಟಗಾರ್ತಿಯರು. ಜೊತೆಗೆ ತಂಡದ ಶ್ರೇಯಾಂಕ 16ಕ್ಕಿಳಿದಿತ್ತು. ಇಂತಹ ಸ್ಥಿತಿಯಲ್ಲಿ ಐರೆಲಂಡ್‌ ಫೈನಲ್‌ ಸಾಧನೆಯನ್ನು ಯಾರೂ ನಿರೀಕ್ಷಿಸಿರಲಿಲ್ಲ. ಲೀಗ್‌ನಲ್ಲಿ ಭಾರತ, ಅಮೆರಿಕವನ್ನು ಸೋಲಿಸಿದ್ದ ಅದು ಕ್ವಾರ್ಟರ್‌ಫೈನಲ್‌ನಲ್ಲಿ ಮತ್ತೆ ಭಾರತವನ್ನು ಸೋಲಿಸಿತು. ಸೆಮಿಫೈನಲ್‌ನಲ್ಲಿ ಸ್ಪೇನನ್ನು ಸೋಲಿಸಿತ್ತು.

ಆದರೆ ಫೈನಲ್‌ನಲ್ಲಿ ಮಾತ್ರ ಅದರ ಎಲ್ಲ ಜಾದೂ, ಕೌಶಲ್ಯ, ಬಿರುಸು, ವೇಗ ಕೈಕೊಟ್ಟಂತೆ ಕಂಡಿತು. ಆಟಗಾರ್ತಿಯರ ನಡುವೆ ಸರಿಯಾಗಿ ಹೊಂದಾಣಿಕೆಯಿರಲಿಲ್ಲ. ಅಲ್ಲಲ್ಲಿ ಗೊಂದಲವಿತ್ತು. ಅದರ ಫ‌ಲಶೃತಿಯಾಗಿ ಐರೆಲಂಡ್‌ ಸೋಲನ್ನು ಅನುಭವಿಸಬೇಕಾಯಿತು.

ಟಾಪ್ ನ್ಯೂಸ್

Mangaluru ಲಂಚ: ಬಂಧಿತ ಮೂಲ್ಕಿ ಆರ್‌ಐ ಜಾಮೀನು ಅರ್ಜಿ ತಿರಸ್ಕೃತ

Mangaluru ಲಂಚ: ಬಂಧಿತ ಮೂಲ್ಕಿ ಆರ್‌ಐ ಜಾಮೀನು ಅರ್ಜಿ ತಿರಸ್ಕೃತ

KN-Rajaanna

Dinner Meeting: ಸಭೆ ಮಾಡಬೇಡಿ ಎನ್ನಲು ಇವರೇನು ಪರಿಶಿಷ್ಟ ಸಮುದಾಯದ ವಿರೋಧಿಗಳಾ?: ಸಚಿವ

Sheesh Mahal Row: ಶೀಶ್‌ಮಹಲ್‌ ವರ್ಸಸ್‌ ರಾಜ್‌ ಮಹಲ್‌: ದಿಲ್ಲೀಲಿ ಬಿಜೆಪಿ, ಆಪ್‌ ಹೈಡ್ರಾಮ

Sheesh Mahal Row: ಶೀಶ್‌ಮಹಲ್‌ ವರ್ಸಸ್‌ ರಾಜ್‌ ಮಹಲ್‌: ದಿಲ್ಲೀಲಿ ಬಿಜೆಪಿ, ಆಪ್‌ ಹೈಡ್ರಾಮ

Andhra-PM

Foundation: ಆಂಧ್ರ ಅಭಿವೃದ್ಧಿಗೆ ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡುವೆವು: ಮೋದಿ

CONGRESS-OFFICE

Delhi: ಜ.15ಕ್ಕೆ ಹೊಸ ಕಟ್ಟಡಕ್ಕೆ ಕಾಂಗ್ರೆಸ್‌ ಪ್ರಧಾನ ಕಚೇರಿ ಸ್ಥಳಾಂತರ

Mangaluru: ಜ.11, 12ರಂದು ಮಂಗಳೂರು ಲಿಟ್‌ ಫೆಸ್ಟ್‌…  ಕಲೆ, ಸಾಹಿತ್ಯ, ಜಾನಪದಗಳ ಸಂಗಮ

Mangaluru: ಜ.11, 12ರಂದು ಮಂಗಳೂರು ಲಿಟ್‌ ಫೆಸ್ಟ್‌… ಕಲೆ, ಸಾಹಿತ್ಯ, ಜಾನಪದಗಳ ಸಂಗಮ

Udupi ಪರ್ಯಾಯ ಶ್ರೀಪಾದರಿಂದ ಭಗವದ್ಗೀತಾ ಲೇಖನ ಯಜ್ಞದ ದೀಕ್ಷೆ ಪಡೆದ ಅಭಿಘ್ಯಾ ಆನಂದ್

Udupi ಪರ್ಯಾಯ ಶ್ರೀಪಾದರಿಂದ ಭಗವದ್ಗೀತಾ ಲೇಖನ ಯಜ್ಞದ ದೀಕ್ಷೆ ಪಡೆದ ಅಭಿಘ್ಯಾ ಆನಂದ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಹಿಳಾ ಅಂಡರ್‌-19 ಏಕದಿನ ಟ್ರೋಫಿ: ಅಸ್ಸಾಂ ವಿರುದ್ಧ ಕರ್ನಾಟಕಕ್ಕೆ ಜಯ

Cricket; ಮಹಿಳಾ ಅಂಡರ್‌-19 ಏಕದಿನ ಟ್ರೋಫಿ: ಅಸ್ಸಾಂ ವಿರುದ್ಧ ಕರ್ನಾಟಕಕ್ಕೆ ಜಯ

NZ vs SL: ಮಳೆ ಪಂದ್ಯದಲ್ಲಿ ಎಡವಿದ ಲಂಕಾ ; ಏಕದಿನ ಸರಣಿ ಗೆದ್ದ ನ್ಯೂಜಿಲ್ಯಾಂಡ್‌

NZ vs SL: ಮಳೆ ಪಂದ್ಯದಲ್ಲಿ ಎಡವಿದ ಲಂಕಾ ; ಏಕದಿನ ಸರಣಿ ಗೆದ್ದ ನ್ಯೂಜಿಲ್ಯಾಂಡ್‌

Retirement: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಸ್ಫೋಟಕ ಆಟಗಾರ

Retirement: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಸ್ಫೋಟಕ ಆಟಗಾರ

Home whitewash more shocking than Australia defeat: Yuvraj

Team India; ಆಸ್ಟ್ರೇಲಿಯ ಸೋಲಿಗಿಂತ ತವರಿನ ವೈಟ್‌ವಾಶ್‌ ಆಘಾತಕಾರಿ: ಯುವಿ

ICC Champions Trophy: England boycott match against Afghanistan?

ICC Champions Trophy: ಅಫ್ಘಾನಿಸ್ಥಾನ ವಿರುದ್ಧದ ಪಂದ್ಯಕ್ಕೆ ಇಂಗ್ಲೆಂಡ್‌ ಬಹಿಷ್ಕಾರ?

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

Mangaluru ಲಂಚ: ಬಂಧಿತ ಮೂಲ್ಕಿ ಆರ್‌ಐ ಜಾಮೀನು ಅರ್ಜಿ ತಿರಸ್ಕೃತ

Mangaluru ಲಂಚ: ಬಂಧಿತ ಮೂಲ್ಕಿ ಆರ್‌ಐ ಜಾಮೀನು ಅರ್ಜಿ ತಿರಸ್ಕೃತ

KN-Rajaanna

Dinner Meeting: ಸಭೆ ಮಾಡಬೇಡಿ ಎನ್ನಲು ಇವರೇನು ಪರಿಶಿಷ್ಟ ಸಮುದಾಯದ ವಿರೋಧಿಗಳಾ?: ಸಚಿವ

2

Kasaragod: ಯುವತಿ ನಾಪತ್ತೆ; ದೂರು ದಾಖಲು

Sheesh Mahal Row: ಶೀಶ್‌ಮಹಲ್‌ ವರ್ಸಸ್‌ ರಾಜ್‌ ಮಹಲ್‌: ದಿಲ್ಲೀಲಿ ಬಿಜೆಪಿ, ಆಪ್‌ ಹೈಡ್ರಾಮ

Sheesh Mahal Row: ಶೀಶ್‌ಮಹಲ್‌ ವರ್ಸಸ್‌ ರಾಜ್‌ ಮಹಲ್‌: ದಿಲ್ಲೀಲಿ ಬಿಜೆಪಿ, ಆಪ್‌ ಹೈಡ್ರಾಮ

Andhra-PM

Foundation: ಆಂಧ್ರ ಅಭಿವೃದ್ಧಿಗೆ ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡುವೆವು: ಮೋದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.