Women’s Premier League; ಬೆತ್ ಮೂನಿಗೆ ಮರಳಿ ಗುಜರಾತ್ ನಾಯಕತ್ವ
Team Udayavani, Feb 14, 2024, 11:11 PM IST
ಹೊಸದಿಲ್ಲಿ: ದ್ವಿತೀಯ ವನಿತಾ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾ ವಳಿಗಾಗಿ ಆಸ್ಟ್ರೇಲಿಯದ ಬೆತ್ ಮೂನಿ ಅವರನ್ನು ಮರಳಿ ಗುಜರಾತ್ ಜೈಂಟ್ಸ್ ತಂಡದ ನಾಯಕಿ ಯನ್ನಾಗಿ ನೇಮಿಸ ಲಾಗಿದೆ. ಸ್ನೇಹ್ ರಾಣಾ ಉಪನಾಯಕಿಯಾಗಿದ್ದಾರೆ.
ಗುಜರಾತ್ ತಂಡದ ಕೋಚ್ ಮೈಕಲ್ ಕ್ಲಿಂಗರ್, ಮೆಂಟರ್ ಮಿಥಾಲಿ ರಾಜ್ ಮತ್ತು ಸಹಾಯಕ ಕೋಚ್ ನೂಶಿನ್ ಅಲ್ ಖದೀರ್ ಸೇರಿ ಈ ನಿರ್ಧಾರಕ್ಕೆ ಬಂದರು.
ಕಳೆದ ವರ್ಷದ ಪ್ರಥಮ ಋತುವಿನಲ್ಲಿ ಬೆತ್ ಮೂನಿ ಅವರೇ ಗುಜರಾತ್ ಜೈಂಟ್ಸ್ ತಂಡದ ನಾಯಕಿಯಾಗಿದ್ದರು. ಆದರೆ ಮೊದಲ ಪಂದ್ಯದಲ್ಲೇ ಗಾಯಾಳಾಗಿ ಕೂಟದಿಂದ ಹೊರ ಬಿದ್ದರು. ಅನಂತರ ಸ್ನೇಹ್ ರಾಣಾ ತಂಡವನ್ನು ಮುನ್ನಡೆಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಅಕ್ಕಿ ಗಿರಣಿ ಮುಂದೆ ಭತ್ತ ತುಂಬಿದ ವಾಹನಗಳ ಸಾಲು… ಮುಂಗಾರು ಮುಗಿದರೂ ನಿಲ್ಲದ ಕೃಷಿಕರ ಗೋಳು
Bengaluru: ಇ-ಖಾತಾ ಗೊಂದಲದಿಂದ ಲಂಚಕ್ಕೆ ದಾರಿ: ಆರ್. ಅಶೋಕ್
Pollution: ದಿಲ್ಲಿಯಲ್ಲಿ ಈಗ ನಿರ್ಮಾಣಕ್ಕೆ ಬ್ರೇಕ್, ಬಸ್ಗಳಿಗೆ ನಿರ್ಬಂಧ
Subramanya: ಕಸ್ತೂರಿ ರಂಗನ್ ವರದಿ ವಿರುದ್ಧ ಗುಂಡ್ಯದಲ್ಲಿ ಬೃಹತ್ ಪ್ರಭಟನಾ ಸಭೆ ಆರಂಭ
Sri Lanka Election Result:ಸಂಸತ್ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.