Women’s T20 World Cup: ಭಾರತ- ಪಾಕಿಸ್ತಾನ ಪಂದ್ಯ ಯಾವಾಗ? ಪಂದ್ಯಗಳ ವೇಳಾಪಟ್ಟಿ ಇಲ್ಲಿದೆ
Team Udayavani, May 6, 2024, 3:03 PM IST
ಢಾಕಾ: ಬಾಂಗ್ಲಾದೇಶದಲ್ಲಿ ಆಯೋಜಿಸಲಾಗುವ 2024 ರ ಮಹಿಳಾ ಟಿ20 ವಿಶ್ವಕಪ್ ಗಾಗಿ ಗುಂಪುಗಳು ಮತ್ತು ಪಂದ್ಯಗಳ ವೇಳಾಪಟ್ಟಿಯನ್ನು ಭಾನುವಾರ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ICC) ಪ್ರಕಟಿಸಿದೆ.
ಢಾಕಾ ಮತ್ತು ಸಿಲ್ಹೆಟ್ ನಲ್ಲಿ ವಿಶ್ವಕಪ್ ಪಂದ್ಯಗಳು ನಡೆಯಲಿದ್ದು, 23 ಪಂದ್ಯಗಳು 19 ದಿನಗಳ ಕಾಲ ನಡೆಯಲಿದೆ. ಸೆಮಿ ಫೈನಲ್ ಮತ್ತು ಫೈನಲ್ ಪಂದ್ಯಗಳಿಗೆ ಮೀಸಲು ದಿನ ಇರಿಸಲಾಗಿದೆ.
ಟೀಂ ಇಂಡಿಯಾ ತನ್ನ ಮಹಿಳಾ ಟಿ20 ವಿಶ್ವಕಪ್ ಅಭಿಯಾನವನ್ನು ಅಕ್ಟೋಬರ್ 4 ರಂದು ನ್ಯೂಜಿಲ್ಯಾಂಡ್ ವಿರುದ್ಧ ಸಿಲ್ಹೆಟ್ ನಲ್ಲಿ ಪ್ರಾರಂಭಿಸಲಿದೆ. ಭಾರತವು ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್, ಪಾಕಿಸ್ತಾನ ಮತ್ತು ವಿಶ್ವಕಪ್ ಅರ್ಹತಾ ಪಂದ್ಯಗಳಿಂದ ಒಂದು ರಾಷ್ಟ್ರದೊಂದಿಗೆ ಎ ಗುಂಪಿನಲ್ಲಿದೆ.
ಪಂದ್ಯಾವಳಿಯಲ್ಲಿ ಪ್ರತಿ ತಂಡವು ನಾಲ್ಕು ಗುಂಪು ಪಂದ್ಯಗಳನ್ನು ಆಡುತ್ತದೆ, ಪ್ರತಿ ಗುಂಪಿನ ಅಗ್ರ ಎರಡು ತಂಡಗಳು ಅಕ್ಟೋಬರ್ 17 ಮತ್ತು 18 ರಂದು ಸೆಮಿ-ಫೈನಲ್‌ಗೆ ಮುನ್ನಡೆಯುತ್ತವೆ. ಅಕ್ಟೋಬರ್ 20 ರಂದು ಢಾಕಾದಲ್ಲಿ ನಡೆಯಲಿರುವ ಫೈನಲ್ ನಡೆಯಲಿದೆ.
Mark your calendars 🗓️
Unveiling the fixtures for the ICC Women’s #T20WorldCup 2024 👇https://t.co/yKKfvEGguZ
— ICC (@ICC) May 5, 2024
ಮಹಿಳೆಯರ ಟಿ20 ವಿಶ್ವಕಪ್‌ನಲ್ಲಿ ಭಾರತ ಪಂದ್ಯಗಳು
ಅಕ್ಟೋಬರ್ 4: ಭಾರತ Vs ನ್ಯೂಜಿಲೆಂಡ್, ಸಿಲ್ಹೆಟ್
ಅಕ್ಟೋಬರ್ 6: ಭಾರತ Vs ಪಾಕಿಸ್ತಾನ, ಸಿಲ್ಹೆಟ್
ಅಕ್ಟೋಬರ್ 9: ಭಾರತ Vs ಕ್ವಾಲಿಫೈಯರ್ 1, ಸಿಲ್ಹೆಟ್
ಅಕ್ಟೋಬರ್ 13: ಭಾರತ Vs ಆಸ್ಟ್ರೇಲಿಯಾ, ಸಿಲ್ಹೆಟ್
ನಾಕೌಟ್‌ಗಳು
ಅಕ್ಟೋಬರ್ 17: ಮೊದಲ ಸೆಮಿಫೈನಲ್, ಸಿಲ್ಹೆಟ್
ಅಕ್ಟೋಬರ್ 18: ಎರಡನೇ ಸೆಮಿಫೈನಲ್, ಢಾಕಾ
ಅಕ್ಟೋಬರ್ 20: ಫೈನಲ್, ಢಾಕಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Video: ವಿದ್ಯಾರ್ಥಿಯಿಂದ ಕಾಲು ಒತ್ತಲು ಹೇಳಿ ಶಾಲೆಯಲ್ಲೇ ವಿಶ್ರಾಂತಿಗೆ ಜಾರಿದ ಶಿಕ್ಷಕ
Sandur Result: ಭದ್ರಕೋಟೆಯಲ್ಲಿ ಮತ್ತೆ ಗೆದ್ದ ಕಾಂಗ್ರೆಸ್: ಇಲ್ಲಿದೆ ಮತಎಣಿಕೆಯ ಪೂರ್ಣವಿವರ
Bengaluru: ಠಾಣೆಯಲ್ಲಿ ಪೊಲೀಸ್ ಸಿಬ್ಬಂದಿ ನಡುವೆ ಜಗಳ: ವಿಡಿಯೋ ವೈರಲ್
Karnataka By Poll Results: ಜೆಡಿಎಸ್ ಅಂತಿಮ ದಿನ ಎಣಿಸತೊಡಗಿದೆ: ಸಿ.ಪಿ.ಯೋಗೇಶ್ವರ್
Bengaluru: ಹನಿಟ್ರ್ಯಾಪ್: ಪ್ರೊಫೆಸರ್‌ಗೆ 3 ಕೋಟಿ ಸುಲಿಗೆ; ಉಡುಪಿ, ಕಾರ್ಕಳ ಮೂಲದವರ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.