ಮಹಿಳಾ ವಿಶ್ವ ಬಾಕ್ಸಿಂಗ್ ಚಾಂಪಿಯನ್ ಶಿಪ್: ಚಿನ್ನ ಗೆದ್ದು ದಾಖಲೆ ಬರೆದ ನೀತು ಘಂಘಾಸ್
Team Udayavani, Mar 25, 2023, 9:32 PM IST
ನವದೆಹಲಿ: ಹರಿಯಾಣದ ಯುವ ಬಾಕ್ಸರ್ ನೀತು ಘಂಘಾಸ್ ಮಹಿಳಾ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಇತಿಹಾಸ ನಿರ್ಮಿಸಿದ್ದಾರೆ.
ಶನಿವಾರ ನಡೆದ ಮಹಿಳೆಯರ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ 48 ಕೆಜಿ ವಿಭಾಗದ ಫೈನಲ್‌ನಲ್ಲಿ ಮಂಗೋಲಿಯಾದ ಲುತ್ಸೈಖಾನ್ ಅಲ್ಟಾನ್‌ಸೆಟ್ಸೆಗ್ ಅವರನ್ನು ನಿತು ಘಂಘಾಸ್ 5-0 ಅಂತರದಿಂದ ಸೋಲಿಸಿ ಚಿನ್ನದ ಪದಕ ಪಡೆದರು. ಟೂರ್ನಿಯ ಇತಿಹಾಸದಲ್ಲಿ ಚಿನ್ನದ ಪದಕ ಗೆದ್ದ ಆರನೇ ಭಾರತೀಯ ಮಹಿಳಾ ಪಟು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಈ ಹಿಂದೆ ಮೆರಿ ಕೋಮ್, ಸರಿತಾ ದೇವಿ, ಜೆನ್ನಿ ಆರ್ ಎಲ್, ಲೇಖಾ ಕೆಸಿ ಮತ್ತು ನಿಕಾತ್ ಜಾರಿನ್ ಕೂಡಾ ವಿಶ್ವ ಚಾಂಪಿಯನ್ ಶಿಪ್ ಟ್ರೋಫಿ ಗೆದಿದ್ದರು.
ಇದನ್ನೂ ಓದಿ: ಹೃದಯಾಘಾತದಿಂದ ಕನ್ನಡ ಚಿತ್ರರಂಗದ ನಿರ್ದೇಶಕ ಕಿರಣ್ ಗೋವಿ ನಿಧನ
Emotional Nitu dedicates her win to her father 🥇
🎥 #WBCHDelhi #WorldChampionships 🥊 #Boxing #WBC2023 #WBC @Media_SAI @BFI_official @kheloindia @NituGhanghas333 pic.twitter.com/E36fwf0CXO
— Doordarshan Sports (@ddsportschannel) March 25, 2023
𝐆𝐎𝐋𝐃 🥇 𝐅𝐎𝐑 𝐈𝐍𝐃𝐈𝐀 🇮🇳
NITU GHANGHAS beat Lutsaikhan Atlantsetseg of Mongolia by 5⃣-0⃣in the FINAL 🥊#WorldChampionships #WWCHDelhi #Boxing #WBC2023 #WBC @NituGhanghas333 pic.twitter.com/5kpl6dUFzU
— Doordarshan Sports (@ddsportschannel) March 25, 2023
Nitu on the Podium 🤩
The moment you all been waiting for 🇮🇳🥊@AjaySingh_SG l @debojo_m#itshertime #WorldChampionships #WWCHDelhi @Media_SAI @IBA_Boxing @ASBC_official @NituGhanghas333 pic.twitter.com/qJWViIgVmM
— Boxing Federation (@BFI_official) March 25, 2023
Emotional Nitu dedicates her win to her father 🥇
🎥 #WBCHDelhi #WorldChampionships 🥊 #Boxing #WBC2023 #WBC @Media_SAI @BFI_official @kheloindia @NituGhanghas333 pic.twitter.com/E36fwf0CXO
— Doordarshan Sports (@ddsportschannel) March 25, 2023
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.