World Chess Championship: ಪೈಪೋಟಿ ತೀವ್ರ
Team Udayavani, Dec 7, 2024, 9:38 PM IST
ಸಿಂಗಾಪುರ: ವಿಶ್ವ ಚೆಸ್ ಚಾಂಪಿಯನ್‌ಶಿಪ್ 10ನೇ ಪಂದ್ಯವೂ ಡ್ರಾಗೊಂಡಿದೆ. ಡಿ. ಗುಕೇಶ್ ಮತ್ತು ಡಿಂಗ್ ಲಿರೆನ್ ತಲಾ 5 ಅಂಕಗಳೊಂದಿಗೆ ಮುಂದುವರಿದಿದ್ದಾರೆ.
ಕಪ್ಪು ಕಾಯಿಗಳೊಂದಿಗೆ ಆಡಿದ ಗುಕೇಶ್ ಸುಲಭವಾಗಿ ಡ್ರಾ ಮಾಡಿಕೊಂಡರು. ಅವರು ಲಂಡನ್ ಗೇಮ್ ಮಾದರಿಯಲ್ಲಿ ಆಟ ಆರಂಭಿಸಿದರು. ಇನ್ನೊಂದು ಕಡೆ ಲಿರೆನ್ ಕೂಡ ಡ್ರಾದಿಂದ ಸಂತೋಷಪಟ್ಟರು. ಇಲ್ಲಿಗೆ ಈ ಸರಣಿಯಲ್ಲಿ ಸತತ 7ನೇ ಹಾಗೂ ಒಟ್ಟಾರೆ 8ನೇ ಪಂದ್ಯ ಡ್ರಾಗೊಂಡಂತಾಯಿತು.
ಕೂಟದ ವಿಜೇತರನ್ನು ನಿರ್ಧರಿಸುವುದಕ್ಕೆ ಇನ್ನು ಕೇವಲ 4 ಪಂದ್ಯಗಳು ಬಾಕಿ ಉಳಿದಿವೆ. ಈ ಪಂದ್ಯಗಳಲ್ಲಿ ಮೊದಲು 7.5 ಅಂಕ ಗಳಿಸುವವರು ಚಾಂಪಿಯನ್ ಆಗುತ್ತಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಮುಧೋಳ: ಮದುವೆಯಾದ ಒಂದೇ ತಿಂಗಳಲ್ಲಿ ಪತ್ನಿ ಪರಾರಿ… ಮದುವೆ ಮಾಡಿಸಿದ ಬ್ರೋಕರ್ ಗಳೂ ನಾಪತ್ತೆ
Alcohol: ಬಿಯರ್ ದರ ಏರಿಕೆ ಚರ್ಚೆ ಹಂತದಲ್ಲಿದೆ: ಅಬಕಾರಿ ಸಚಿವ ತಿಮ್ಮಾಪುರ ಸ್ಪಷ್ಟನೆ
Mudhol: ಭೀಕರ ಅಪಘಾತ… ಕಾರು ಚಾಲಕ ಸ್ಥಳದಲ್ಲೇ ಮೃತ್ಯು
Bantwal: ಕಾಂಟ್ರಾಕ್ಟ್ ಕ್ಯಾರೇಜ್ ಬಸ್ ಪ್ರಯಾಣ ದರ ಏರಿಕೆ
Special Train ಮಕರ ಸಂಕ್ರಾಂತಿ: ಇಂದು ಬೆಂಗಳೂರಿನಿಂದ ಕರಾವಳಿಗೆ ವಿಶೇಷ ರೈಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.