World Chess ಚಾಂಪಿಯನ್ಶಿಪ್: ಭಾರತದ ಮೂವರಿಂದ ಬಿಡ್
Team Udayavani, Jun 1, 2024, 11:59 PM IST
ಹೊಸದಿಲ್ಲಿ: ಮುಂದಿನ ಆರು ತಿಂಗಳ ಅಂತರದಲ್ಲಿ ನಡೆಯಲಿರುವ ಪ್ರತಿಷ್ಠಿತ ವಿಶ್ವ ಚೆಸ್ ಚಾಂಪಿಯನ್ಶಿಪ್ನಲ್ಲಿ ಭಾರತದ ಡಿ. ಗುಕೇಶ್ ಮತ್ತು ಚೀನದ ಹಾಲಿ ಚಾಂಪಿಯನ್ ಡಿಂಗ್ ಲಿರೆನ್ ಸ್ಪರ್ಧಿಸಲಿದ್ದಾರೆ. ಈ ಬಹು ನಿರೀಕ್ಷಿತ ಪಂದ್ಯದ ಆತಿಥ್ಯಕ್ಕೆ ಚೆನ್ನೈ ಬಳಿಕ ಹೊಸದಿಲ್ಲಿ ಮತ್ತು ಸಿಂಗಾಪುರ ಬಿಡ್ ಸಲ್ಲಿಸಿವೆ.
ಚೆಸ್ ವಿಶ್ವ ಚಾಂಪಿಯನ್ಶಿಪ್ಗೆ ನಡೆಸಲು ನ. 20ರಿಂದ ಡಿ.15 ತಾತ್ಕಾಲಿಕ ವೇಳಾಪಟ್ಟಿ ರೂಪಿಸಲಾಗಿದೆ. ಕ್ಯಾಂಡಿಡೇಟ್ ಚೆಸ್ ಪ್ರಶಸ್ತಿ ಗೆದ್ದಿರುವ ಗುಕೇಶ್ ವಿಶ್ವ ಚಾಂಪಿಯನ್ಶಿಪ್ಗೆ ಆಯ್ಕೆಯಾಗಿರುವುದರಿಂದ ಚೆನ್ನೈ ಮತ್ತು ಹೊಸದಿಲ್ಲಿ ಪಂದ್ಯ ನಡೆಸಲು ಆಸಕ್ತಿ ತೋರಿವೆ. ಮುಂದಿನ ವಾರ ನಡೆಯುವ ಫಿಡೆ ಸಭೆಯಲ್ಲಿ ಚರ್ಚಿಸಿ, ಒಂದರನ್ನು ಅಂತಿಮಗೊಳಿಸಲಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
India vs England ಸೆಮಿ ಪಂದ್ಯ; ನಿರೀಕ್ಷೆಯಂತೆ ಮಳೆಯಿಂದ ಟಾಸ್ ವಿಳಂಬ
T20 World Cup; ಕೋಟಿ ಕೋಟಿ ಖರ್ಚು ಮಾಡಿದರೂ ಅಮೆರಿಕದಲ್ಲಿ ವಿಶ್ವಕಪ್ ವಿಫಲವಾಗಿದ್ಯಾಕೆ?
T20 WC; ನಿರ್ಣಾಯಕ ಹಂತದಲ್ಲಿ ಎಡವಿದ ಅಫ್ಘಾನ್; ಮೊದಲ ಬಾರಿಗೆ ಫೈನಲ್ ಪ್ರವೇಶಿಸಿದ ದ.ಆಫ್ರಿಕಾ
T20 World Cup: ಇಂಡಿಯಾ vs ಇಂಗ್ಲೆಂಡ್ :ನಾಕೌಟ್ ನರ್ವಸ್ನಿಂದ ಮುಕ್ತವಾಗಲಿ ಭಾರತ
T20 WorldCup 2024: ಅಫ್ಘಾನಿಸ್ಥಾನ vs ದಕ್ಷಿಣ ಆಫ್ರಿಕಾ : ವಿಶ್ವದ ಕಣ್ಣು ಅಫ್ಘಾನ್ ಮೇಲೆ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.