Women’s World Cup Final: ಭಾರತ ಗೆಲುವಿಗೆ 229ರನ್ ಗುರಿ
Team Udayavani, Jul 23, 2017, 6:44 PM IST
ಲಂಡನ್ : ಐತಿಹಾಸಿಕ ಲಾರ್ಡ್ಸ್ ಮೈದಾನದಲ್ಲಿ ಭಾನುವಾರ ನಡೆಯುತ್ತಿರುವ ಮಹಿಳಾ ವಿಶ್ವಕಪ್ ಕ್ರಿಕೆಟ್‌ನ ರೋಚಕ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ ಗೆಲುವಿಗೆ 229 ರನ್‌ಗಳ ಗುರಿ ನೀಡಿದೆ. 10 ಓವರ್‌ಗಳವರೆಗೆ ರಕ್ಷಣಾತ್ಮಕ ಆಟವಾಡಿದ ಇಂಗ್ಲೆಂಡ್ 11 ನೇ ರಾಜೇಶ್ವರಿ ಗಾಯಕ್‌ವಾಡ್ ಎಸೆದ 11 ನೇ ಓವರ್‌ನಲ್ಲಿ 24 ರನ್‌ಗಳಿಸಿದ್ದ ವಿನಿಫೀಲ್ಡ್ ಅವರನ್ನು ಕ್ಲೀನ್ ಬೌಲ್ಡ್ ಮಾಡಿದರು. ಭಾರತ ಪರ ಜೂಲನ್ ಗೋಸ್ವಾಮಿ 3 ವಿಕೆಟ್ ಪಡೆದು ಮಿಂಚಿದರೆ ಪೂನಂ ಯಾದವ್ 2 ರಾಜೇಶ್ವರಿ ಗಾಯಕ್ವಾಡ್ 1 ವಿಕೆಟ್ ಪಡೆದರು. ಇಂಗ್ಲೆಂಡ್ ಅಂತಿಮವಾಗಿ 50 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 228ರನ್‌ಗಳಿಸಿದೆ. 6 ಬಾರಿಯ ಚಾಂಪಿಯನ್ ಆಸಿಸ್ ಮಣಿಸಿ ಫೈನಲ್‌ಗೇರಿದ ಭಾರತ ಮೊದಲ ಬಾರಿ ಕಪ್ ಗೆಲ್ಲುವ ಛಲದಲ್ಲಿದ್ದರೆ, ಇಂಗ್ಲೆಂಡ್ 4 ನೇ ಬಾರಿ ಕಪ್ ಗೆಲ್ಲುವ ತವಕದಲ್ಲಿದೆ.
ಕನ್ನಡತಿಯರಿಗೆ ಶುಭಾಶಯಗಳ ಮಹಾಪೂರ
ಮಿಥಾಲಿ ರಾಜ್ ನಾಯಕತ್ವದ ಆಡುವ 11ರ ಬಳಗದಲ್ಲಿ ಇಬ್ಬರು ಕನ್ನಡತಿಯರಿದ್ದು ಮಧ್ಯಮ ಕ್ರಮಾಂಕದ ಆಟಗಾರ್ತಿ ವೇದಾ ಕೃಷ್ಣಮೂರ್ತಿ ಮತ್ತು ರಾಜೇಶ್ವರಿ ಗಾಯಕ್ವಾಡ್, ಉತ್ತಮ ಫಾರ್ಮ್ನಲ್ಲಿದ್ದಾರೆ. ಇಬ್ಬರಿಗೂ ನಾಡಿನಾದ್ಯಂತ ಕ್ರಿಕೆಟ್ ಅಭಿಮಾನಿಗಳು ಶುಭಕೋರಿದ್ದಾರೆ.
ಸ್ಕೋರ್‌ಪಟ್ಟಿ
ಇಂಗ್ಲೆಂಡ್
ಲಾರೆನ್ ವಿನ್‌ಫೀಲ್ಡ್ ಬಿ ರಾಜೇಶ್ವರಿ 24
ಟಾಮಿ ಬೇಮಾಂಟ್ ಸಿ ಜೂಲನ್ ಬಿ ಪೂನಂ 23
ಸಾರಾ ಟಯ್ಲರ್ ಸಿ ಸುಷ್ಮಾ ಬಿ ಜೂಲನ್ 45
ಹೀತರ್ ನೈಟ್ ಎಲ್‌ಬಿಡಬ್ಲ್ಯು ಪೂನಂ 1
ನಥಾಲಿ ಶಿವರ್ ಎಲ್‌ಬಿಡಬ್ಲ್ಯು ಜೂಲನ್ 51
ಫ್ರಾನ್ ವಿಲ್ಸನ್ ಎಲ್‌ಬಿಡಬ್ಲ್ಯು ಜೂಲನ್ 0
ಕ್ಯಾಥರಿನ್ ಬ್ರಂಟ್ ರನೌಟ್ 34
ಜೆನ್ನಿ ಗನ್ ಔಟಾಗದೆ 25
ಲಾರಾ ಮಾರ್ಷ್ ಔಟಾಗದೆ 14
ಇತರ 11
ಒಟ್ಟು (50 ಓವರ್‌ಗಳಲ್ಲಿ 7 ವಿಕೆಟಿಗೆ) 228
ವಿಕೆಟ್ ಪತನ: 1-47, 2-60, 3-63, 4-146, 5-146, 6-164, 7-196.
ಬೌಲಿಂಗ್:
ಜೂಲನ್ ಗೋಸ್ವಾಮಿ 10-3-23-3
ಶಿಖಾ ಪಾಂಡೆ 7-0-53-0
ರಾಜೇಶ್ವರಿ ಗಾಯಕ್ವಾಡ್ 10-1-49-1
ದೀಪ್ತಿ ಶರ್ಮ 9-0-39-0
ಪೂನಂ ಯಾದವ್ 10-0-36-2
ಹರ್ಮನ್‌ಪ್ರೀತ್ ಕೌರ್ 4-0-25-0
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Team India; ಅಶ್ವಿನ್ ಬದಲಿಯಾಗಿ ಟೀಂ ಇಂಡಿಯಾ ಸೇರಿದ ಕರ್ನಾಟಕ ಕರಾವಳಿ ಮೂಲದ ಸ್ಪಿನ್ನರ್
Kambli Health: ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಆರೋಗ್ಯ ಸ್ಥಿತಿ ಗಂಭೀರ!
INDvAUS: ಬಿಸಿಸಿಐ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ರಾ ಟ್ರಾವಿಸ್ ಹೆಡ್? Video
Cricket: ಚಾಂಪಿಯನ್ಸ್ ಟ್ರೋಫಿ ವೇಳಾಪಟ್ಟಿ ಅಂತಿಮ; ಭಾರತದ ಪಂದ್ಯಗಳಿಗೆ ಯುಎಇ ಆತಿಥ್ಯ
Champions Trophy, ಭಾರತ ಪ್ರವಾಸಕ್ಕೆ ಇಂಗ್ಲೆಂಡ್ ತಂಡ ಪ್ರಕಟ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.