ವಿಶ್ವಕಪ್ ಅರ್ಹತೆ ಪಡೆದ ಸತಿಯನ್
Team Udayavani, Apr 8, 2019, 6:00 AM IST
ಯೊಕೊಹಾಮ (ಜಪಾನ್): ಐಟಿಟಿಎಫ್-ಎಟಿಟಿಯು ಏಶ್ಯನ್ ಕಪ್ನಲ್ಲಿ 5ರಿಂದ 8ನೇ ಸ್ಥಾನದ ಸ್ಪರ್ಧೆಯಲ್ಲಿ 6ನೇ ಸ್ಥಾನ ಪಡೆದ ಭಾರತದ ಟೇಬಲ್ ಟೆನಿಸ್ ಆಟಗಾರ ಜಿ. ಸತಿಯನ್ ಟಿಟಿ ವಿಶ್ವಕಪ್ಗೆ ಅರ್ಹತೆ ಪಡೆದಿದ್ದಾರೆ. ಅವರು ಏಶ್ಯನ್ ಕಪ್ನಲ್ಲಿ ಸ್ಪರ್ಧಿಸಿದ್ದು ಇದೇ ಮೊದಲು.
ಶನಿವಾರ ವಿಶ್ವದ 14ನೇ ರ್ಯಾಂಕಿನ ಆಟಗಾರ ಹಾಂಕಾಂಗ್ನ ಚುನ್ ಟಿಂಗ್ ವಾಂಗ್ ಅವರನ್ನು ಸೋಲಿಸಿದ್ದ ಸತಿಯನ್ ರವಿವಾರದ ಆಟದಲ್ಲಿ ಚೈನೀಸ್ ತೈಪೆಯ 17 ವರ್ಷದ ಲಿನ್ ಯುನ್-ಜು ಅವರ ವಿರುದ್ಧ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾದರು. ಸತಿಯನ್ 4-11, 8-11, 8-11, 12-14 ಗೇಮ್ಗಳಿಂದ ಸೋತರು. ಲಿನ್ 5ನೇ ಸ್ಥಾನ ಪಡೆದರು.ಟಿಟಿ ವಿಶ್ವಕಪ್ ಚೀನದಲ್ಲಿ ಅಕ್ಟೋಬರ್ 18ರಿಂದ 20 ವರೆಗೆ ನಡೆಯಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ranji Trophy: ಕರ್ನಾಟಕ ವಿರುದ್ಧ 218 ರನ್ ಹಿನ್ನಡೆಯಲ್ಲಿ ಚಂಡೀಗಢ
Ranji Trophy: ಶಮಿ ಭರ್ಜರಿ ಪುನರಾಗಮನ; ಬಂಗಾಳಕ್ಕೆ ಜಯ
Australia vs Pakistan T20: ಪಾಕ್ ವಿರುದ್ಧ ಆಸೀಸ್ಗೆ 2-0 ಸರಣಿ ಜಯ
ICC: ಬಿಸಿಸಿಐನ ಆಕ್ಷೇಪದ ನಂತರ ಚಾಂಪಿಯನ್ಸ್ ಟ್ರೋಫಿ ಪ್ರವಾಸದ ಸ್ಥಳ ಪರಿಷ್ಕರಣೆ
Team India: ದ.ಆಫ್ರಿಕಾ ವಿರುದ್ದದ ಗೆಲುವಿನೊಂದಿಗೆ ಪಾಕ್ ದಾಖಲೆ ಮುರಿದ ಟೀಂ ಇಂಡಿಯಾ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.