ವಿಶ್ವ ಒಲಿಂಪಿಕ್ ದಿನ: ಮೊದಲ ಬಾರಿ ಪದಕ ಗೆದ್ದ ನೆನಪು ಹಂಚಿಕೊಂಡ ನೇಹ – ಸುಶೀಲ್ ಕುಮಾರ್
Team Udayavani, Jun 24, 2020, 12:43 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಹೊಸದಿಲ್ಲಿ: ಆಧುನಿಕ ಒಲಿಂಪಿಕ್ ಕ್ರೀಡಾಕೂಟದ ಆರಂಭದ ನೆನಪಿಗಾಗಿ 1948ರಿಂದ ಪ್ರತಿ ವರ್ಷ ಜೂನ್ 23 ರಂದು ಅಂತಾರಾಷ್ಟ್ರೀಯ ಒಲಿಂಪಿಕ್ ದಿನವನ್ನು ಆಚರಿಸುತ್ತ ಬರಲಾಗುತ್ತಿದೆ.
ಈ ಹಿನ್ನಲೆಯಲ್ಲಿಯೇ ಕುಸ್ತಿಪಟು ಸುಶೀಲ್ ಕುಮಾರ್ ಹಾಗೂ ಬ್ಯಾಡ್‌ಮಿಟನ್ ಆಟಗಾರ್ತಿ ಸೈನಾ ನೆಹ್ವಾಲ್, ತಾವು ಮೊದಲ ಬಾರಿ ಪದಕ ಗೆದ್ದ ನೆನಪನ್ನು ತಮ್ಮ ಟ್ವಿಟರ್ ಖಾತೆ ಮೂಲಕ ಹಂಚಿಕೊಂಡಿದ್ದಾರೆ.
ಬದುಕು ಬದಲಾಯಿಸಿದ ವರ್ಷ
‘2008ನೇ ಇಸವಿ ನನ್ನ ಜೀವಮಾನದಲ್ಲೇ ಅತ್ಯಂತ ವಿಶೇಷ ಸ್ಥಾನ ಪಡೆದುಕೊಂಡ ಘಟ್ಟವಾಗಿದ್ದು, ನನ್ನ ಬದಕನ್ನು ಬದಲಾಯಿಸಿದ ವರ್ಷವಾಗಿದೆ.
ಒಲಿಂಪಿಕ್ ಪದಕ ಗೆದ್ದ ಬಳಿಕ ನನ್ನ ಜೀವನದ ದಿಕ್ಕೆ ಬದಲಾಗಿದ್ದು, 2012ರಲ್ಲಿ ಮತ್ತೂಂದು ಪದಕ ಮುಡಿಗೇರಿದ ಕ್ಷಣ ಇತಿಹಾಸ ಸೃಷ್ಟಿಯಿಸಿದ ಭಾವವಾಗಿದೆ. ಮುಂಬರುವ ದಿನಗಳಲ್ಲಿ ಪದಕದ ಬಣ್ಣವನ್ನು ಮತ್ತೂಮ್ಮೆ ಬದಲಾಯಿಸಲು ಕಠಿಣ ಶ್ರಮ ಪಡುತ್ತಿದ್ದೇನೆ” ಎಂದು ಸುಶೀಲ್ ಕುಮಾರ್ ಟ್ವಿಟ್‌ರ್ ಮಾಡಿದ್ದಾರೆ.
ತ್ಯಾಗಗಳೇ ಫಲವೇ ಈ ಯಶಸ್ಸು
ಇನ್ನು ಸೈನಾ ನೆಹ್ವಾಲ್ ಕೂಡ ತಾವು ಮೊದಲ ಬಾರಿ ಪದಕ ಗೆದ್ದ ಕ್ಷಣಗಳನ್ನು ಮೆಲಕು ಹಾಕುತ್ತಿದ್ದು, ‘2012ರ ಒಲಿಂಪಿಕ್ ನಲ್ಲಿ ಕಂಚಿನ ಪದಕ ಗೆದ್ದಿದ್ದು ನನ್ನ ವೃತ್ತಿ ಜೀವನದಲ್ಲೇ ಅತ್ಯಮೂಲ್ಯವಾದ ಕ್ಷಣ. ಇದು, 1999ರಲ್ಲಿ ನಾನು ಬ್ಯಾಡ್ಮಿಂಟನ್‌ಗೆ ಸೇರಿದ್ದಾಗಿನಿಂದಲೂ ನನ್ನ ಹಾಗೂ ನನ್ನ ಪೋಷಕರ ಕನಸಾಗಿತ್ತು. ಪರಿಶ್ರಮ, ವಿಶ್ವಾಸ, ಕೆಲವು ತ್ಯಾಗಗಳೇ ಈ ಯಶಸ್ಸು ‘ ಎಂದು ಟ್ವೀಟ್ ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Champions Trophy: ಮೋದಿ ಪಾಕ್ ಗೆ ಹೋಗಿದ್ದು ಸರಿಯಾದರೆ ಟೀಂ ಇಂಡಿಯಾವೂ ಹೋಗಲಿ: ತೇಜಸ್ವಿ
IPL 2025: ಭಾರತ ಕ್ರಿಕೆಟ್ ನಾಯಕನಾಗುವ ಉದ್ದೇಶ ಪಂತ್ ಗಿದೆ: ಜಿಂದಾಲ್
BGT 2024: ಟೀಂ ಇಂಡಿಯಾಗೆ ಶುಭ ಸುದ್ದಿ; ತಂಡಕ್ಕೆ ಮರಳಿದ ಪ್ರಮುಖ ಆಟಗಾರ
Pune: ಮೈದಾನದಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ ಬ್ಯಾಟರ್!; ವಿಡಿಯೋ ವೈರಲ್
Team India: ವೇಗಿ ಮೊಹಮ್ಮದ್ ಶಮಿಗೆ ಕಟ್ಟುನಿಟ್ಟಿನ ಗಡುವು ನೀಡಿದ ಬಿಸಿಸಿಐ!
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.