ಡೆಲ್ಲಿ ಹಾಫ್ ಮ್ಯಾರಥಾನ್: ಉಗಾಂಡದ ಜೇಕಬ್ ಕಿಪ್ಲಿಮೊ ಸ್ಪರ್ಧೆ
Team Udayavani, Sep 16, 2022, 6:48 AM IST
ಹೊಸದಿಲ್ಲಿ: ವಿಶ್ವದಾಖಲೆಯ ಹಾಫ್ ಮ್ಯಾರಥಾನ್ ಓಟಗಾರ, ಉಗಾಂಡದ ಜೇಕಬ್ ಕಿಪ್ಲಿಮೊ ಡೆಲ್ಲಿ ಹಾಫ್ ಮ್ಯಾರಥಾನ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಮ್ಯಾರಥಾನ್ ಅ. 16ರಂದು ನಡೆಯಲಿದೆ. ಇದರೊಂದಿಗೆ ಕಿಪ್ಲಿಮೊ ಮೊದಲ ಸಲ ಭಾರತದ ಮ್ಯಾರಥಾನ್ ಸ್ಪರ್ಧೆಯೊಂದರಲ್ಲಿ ಪಾಲ್ಗೊಂಡಂತಾಗುತ್ತದೆ.
21 ವರ್ಷದ ಜೇಕಬ್ ಕಿಪ್ಲಿಮೊ 2020ರಲ್ಲಿ ಹಾಫ್ ಮ್ಯಾರಥಾನ್ ವಿಶ್ವದಾಖಲೆ ನಿರ್ಮಿಸಿದ್ದರು. ಕಳೆದ ವರ್ಷ ಲಿಸºನ್ ಕೂಟದಲ್ಲಿ 57:31 ನಿಮಿಷಗಳ ಸಾಧನೆಯೊಂದಿಗೆ ವಿಶ್ವದಾಖಲೆಯನ್ನು ತಿದ್ದಿ ಬರೆದಿದ್ದರು.
ಈ ವರ್ಷ ಪ್ರಚಂಡ ಫಾರ್ಮ್ ಕಾಯ್ದುಕೊಂಡಿರುವ ಕಿಪ್ಲಿಮೊ ಯುಎಇಯಲ್ಲಿ ನಡೆದ ಆರ್‌ಎಕೆ ಹಾಫ್ ಮ್ಯಾರಥಾನ್, ಕಳೆದ ರವಿವಾರ ಗ್ರೇಟ್ ನಾರ್ತ್ ರನ್ ಹಾಫ್ ಮ್ಯಾರಥಾನ್ ಸ್ಪರ್ಧೆಗಳೆರಡರಲ್ಲೂ ಚಾಂಪಿಯನ್ ಆಗಿದ್ದರು.
ಡೆಲ್ಲಿ ಹಾಫ್ ಮ್ಯಾರಥಾನ್ ದಾಖಲೆ ಇಥಿಯೋಪಿಯಾದ ಆ್ಯಮ್ಢೇವರ್ಕ್ ವೇಲೆಗ್° ಹೆಸರಲ್ಲಿದೆ. 2020ರಲ್ಲಿ ಅವರು 58.53 ನಿಮಿಷಗಳಲ್ಲಿ ಓಟ ಪೂರೈಸಿದ್ದರು. ಕಿಪ್ಲಿಮೊ ಇದನ್ನು ಮುರಿಯುವ ವಿಶ್ವಾಸ ಹೊಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL: ಇನ್ನು ಮೂರು ಸೀಸನ್ ಐಪಿಎಲ್ ಗೆ ಈ ದೇಶಗಳ ಆಟಗಾರರು ಸಂಪೂರ್ಣ ಲಭ್ಯ
BGT 2024: ಬುಮ್ರಾ ಬೆಂಕಿ ದಾಳಿಗೆ ನಲುಗಿದ ಆಸೀಸ್: ಭಾರತದ ಹಿಡಿತದಲ್ಲಿ ಪರ್ತ್ ಟೆಸ್ಟ್
FIP Padel: ಭಾರತದ ಮೊದಲ ಎಫ್‌ಐಪಿ ಪ್ಯಾಡಲ್ ಟೂರ್ನಮೆಂಟ್ ಆರಂಭ
BGT 24: ಕೆಎಲ್ ರಾಹುಲ್ ಔಟ್ ಅಥವಾ ನಾಟೌಟ್: ಏನಿದು ವಿವಾದ? ಇಲ್ಲಿದೆ ಅಂಪೈರ್ ಉತ್ತರ
IPL 2025-27: ಮುಂದಿನ ಮೂರು ಐಪಿಎಲ್ ಸೀಸನ್ ನ ದಿನಾಂಕ ಪ್ರಕಟಿಸಿದ ಬಿಸಿಸಿಐ
MUST WATCH
ಹೊಸ ಸೇರ್ಪಡೆ
Karnataka HC; ನಾಲ್ಕನೇ ಪ್ರಕರಣದಲ್ಲೂ ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ
Sagara: ಟ್ರಾಫಿಕ್ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು
Siruguppa: ತೆಕ್ಕಲಕೋಟೆಯಲ್ಲಿ ಅಕ್ರಮ ಪಡಿತರ ಅಕ್ಕಿ ವಶ
Mangaluru Airport; ಕೆ 9 ಹೀರೋ ಜಾಕ್ ಇನ್ನಿಲ್ಲ: ಭಾವನಾತ್ಮಕ ವಿದಾಯ
Kottigehara: ಅಪಘಾತದಿಂದ ಗಾಯಗೊಂಡ ನಾಗರಹಾವಿಗೆ ಚಿಕಿತ್ಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.