WPL Auction: ಎಲ್ಲಾ 5 ತಂಡಗಳು ಉಳಿಸಿಕೊಂಡ ಆಟಗಾರರ ಪಟ್ಟಿ ಇಲ್ಲಿದೆ
ಮಾಜಿ ನಾಯಕಿ ಸೇರಿ ದೊಡ್ಡ ಹೆಸರುಗಳನ್ನು ಕೈಬಿಟ್ಟ ಗುಜರಾತ್ ಜೈಂಟ್ಸ್
Team Udayavani, Nov 7, 2024, 6:08 PM IST
ಮುಂಬೈ: ಐಪಿಎಲ್ ಮೆಗಾ ಹರಾಜಿನ ಸಿದ್ದತೆಯ ನಡುವೆಯೇ ವನಿತಾ ಪ್ರೀಮಿಯರ್ ಲೀಗ್ (WPL) ಗೂ ಬಿಸಿಸಿಐ (BCCI) ಸಿದ್ದತೆ ನಡೆಸುತ್ತಿದೆ. ಡಬ್ಲ್ಯೂಪಿಎಲ್ ನಲ್ಲಿ ಫ್ರಾಂಚೈಸಿಗಳು ತಾವು ಉಳಿಸಿಕೊಳ್ಳಲು ಬಯಸುವ ಆಟಗಾರರ ಅಂತಿಮ ಪಟ್ಟಿಯನ್ನು ನೀಡಲು ಗುರುವಾರ (ನ.07) ಕೊನೆಯ ದಿನವಾಗಿದೆ. ಹೀಗಾಗಿ ಎಲ್ಲಾ ಫ್ರಾಂಚೈಸಿಗಳು ತಮ್ಮಲ್ಲಿ ಉಳಿಸಿಕೊಳ್ಳುವ ಆಟಗಾರರ ಪಟ್ಟಿ ಬಿಡುಗಡೆ ಮಾಡುತ್ತಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು
ಉಳಿಸಿಕೊಂಡ ಆಟಗಾರರು: ಸ್ಮೃತಿ ಮಂಧಾನ, ಸಬ್ಬಿನೇನಿ ಮೇಘನಾ, ರಿಚಾ ಘೋಷ್, ಜಾರ್ಜಿಯಾ ವಾರೆಹಮ್, ಶ್ರೇಯಾಂಕಾ ಪಾಟೀಲ್, ಆಶಾ ಸೋಭಾನಾ, ರೇಣುಕಾ ಸಿಂಗ್, ಸೋಫಿ ಡಿವೈನ್, ಏಕ್ತಾ ಬಿಶ್ತ್, ಕೇಟ್ ಕ್ರಾಸ್, ಕನಿಕಾ ಅಹುಜಾ ಮತ್ತು ಡ್ಯಾನಿ ವ್ಯಾಟ್.
ಕೈಬಿಟ್ಟ ಆಟಗಾರರು: ದಿಶಾ ಕಸಟ್, ಇಂದ್ರಾಣಿ ರಾಯ್, ಶ್ರದ್ಧಾ ಪೋಕರ್ಕರ್, ಸಿಮ್ರನ್ ಬಹದ್ದೂರ, ಶುಭಾ ಸತೀಶ್, ನಾದಿನ್ ಡಿ ಕ್ಲಾರ್ಕ್.
🗣 𝑶𝑭𝑭𝑰𝑪𝑰𝑨𝑳 𝑨𝑵𝑵𝑶𝑼𝑵𝑪𝑬𝑴𝑬𝑵𝑻: 𝑹𝑬𝑵𝑻𝑬𝑵𝑻𝑰𝑶𝑵 𝑳𝑰𝑺𝑻
Presenting to you the early bird entries to our Class of 2025! ❤
With a dynamic mix of youth, experience, talent, and flair, these Retained Champions are primed to defend our #WPL silverware! 🏆… pic.twitter.com/RkFWWIy1in
— Royal Challengers Bengaluru (@RCBTweets) November 7, 2024
ಮುಂಬೈ ಇಂಡಿಯನ್ಸ್
ಉಳಿಸಿಕೊಂಡ ಆಟಗಾರರು: ಹರ್ಮನ್‌ಪ್ರೀತ್ ಕೌರ್, ಹೀಲಿ ಮ್ಯಾಥ್ಯೂಸ್, ಅಮೆಲಿಯಾ ಕೆರ್, ಕ್ಲೋಯ್ ಟ್ರಯಾನ್, ಜಿಂತಿಮಣಿ ಕಲಿತಾ, ನ್ಯಾಟ್ ಸೀವರ್-ಬ್ರಂಟ್, ಪೂಜಾ ವಸ್ತ್ರಾಕರ್, ಸೈಕಾ ಇಶಾಕ್, ಯಾಸ್ತಿಕಾ ಭಾಟಿಯಾ, ಶಬ್ನಿಮ್ ಇಸ್ಮಾಯಿಲ್, ಸಂಜೀವನ್ ಸಜಾನಾ, ಅಮನ್‌ದೀಪ್ ಕೌರ್, ಕೀರ್ತನಾ ಬಾಲಕೃಷ್ಣನ್, ಅಮನ್ಜೋತ್ ಕೌರ್.
ಕೈಬಿಟ್ಟ ಆಟಗಾರರು: ಇಸ್ಸಿ ವಾಂಗ್, ಪ್ರಿಯಾಂಕಾ ಬಾಲಾ, ಹುಮೈರಾ ಕಾಜಿ, ಫಾತಿಮಾ ಜಾಫರ್.
🥁🥁🥁
आवाज होऊ द्या!Read all about the 🚨 news: https://t.co/0XmFrB9FbS#AaliRe #OneFamily #MumbaiIndians pic.twitter.com/3zU6iIEYIs
— Mumbai Indians (@mipaltan) November 7, 2024
ಡೆಲ್ಲಿ ಕ್ಯಾಪಿಟಲ್ಸ್
ಉಳಿಸಿಕೊಂಡ ಆಟಗಾರರು: ಜೆಮಿಮಾ ರಾಡ್ರಿಗಸ್, ಮೆಗ್ ಲ್ಯಾನಿಂಗ್, ಶಫಾಲಿ ವರ್ಮಾ, ಆಲಿಸ್ ಕ್ಯಾಪ್ಸಿ, ಅನ್ನಾಬೆಲ್ ಸದರ್ಲ್ಯಾಂಡ್, ಅರುಂದತಿ ರೆಡ್ಡಿ, ಜೆಸ್ ಜೊನಾಸೆನ್, ಮರಿಜಾನ್ನೆ ಕಪ್, ಸ್ನೇಹಾ ದೀಪ್ತಿ, ಮಿನ್ನು ಮಣಿ, ರಾಧಾ ಯಾದವ್, ಶಿಖಾ ಪಾಂಡೆ, ತನಿಯಾ ಭಾಟಿಯಾ, ಟಿಟಾಸ್ ಸಧು.
ಕೈಬಿಟ್ಟ ಆಟಗಾರರು: ಲಾರಾ ಹ್ಯಾರಿಸ್, ಅಶ್ವನಿ ಕುಮಾರಿ, ಪೂನಂ ಯಾದವ್, ಅಪರಣಾ ಮೊಂಡಲ್
ಯುಪಿ ವಾರಿಯರ್ಸ್
ಉಳಿಸಿಕೊಂಡ ಆಟಗಾರರು: ಅಲಿಸ್ಸಾ ಹೀಲಿ, ಕಿರಣ್ ನವಗಿರೆ, ಶ್ವೇತಾ ಸೆಹ್ರಾವತ್, ದೀಪ್ತಿ ಶರ್ಮಾ, ಚಾಮರಿ ಅಥಾಪತ್ತು, ಗ್ರೇಸ್ ಹ್ಯಾರಿಸ್, ಸೋಫಿ ಎಕ್ಲೆಸ್ಟೋನ್, ತಹ್ಲಿಯಾ ಮೆಗ್ರಾತ್, ರಾಜೇಶ್ವರಿ ಗಾಯಕ್ವಾಡ್, ಸೈಮಾ ಠಾಕೋರ್, ಅಂಜಲಿ ಸರ್ವಾಣಿ, ಗೌಹರ್ ಸುಲ್ತಾನಾ, ಪೂನಂ ಖೇಮ್ನಾರ್, ಉಮಾ ಚೆಟ್ರಿ, ವೃಂದಾ ದಿನೇಶ್.
ಕೈಬಿಟ್ಟ ಆಟಗಾರರು: ಲಾರೆನ್ ಬೆಲ್, ಪಾರ್ಶವಿ ಚೋಪ್ರಾ, ಲಕ್ಷ್ಮಿ ಯಾದವ್, ಎಸ್ ಯಶಸ್ರಿ.
ಗುಜರಾತ್ ಜೈಂಟ್ಸ್
ಉಳಿಸಿಕೊಂಡ ಆಟಗಾರರು: ಬೆತ್ ಮೂನಿ, ಆಶ್ಲೀಗ್ ಗಾರ್ಡ್ನರ್, ಲಾರಾ ವೊಲ್ವಾರ್ಡ್, ದಯಾಲನ್ ಹೇಮಲತಾ, ತನುಜಾ ಕನ್ವರ್, ಶಬ್ನಮ್ ಶಕಿಲ್, ಫೋಬೆ ಲಿಚ್‌ಫೀಲ್ಡ್, ಪ್ರಿಯಾ ಮಿಶ್ರಾ, ತ್ರಿಶಾ ಪೂಜಿತಾ, ಮನ್ನತ್ ಕಶ್ಯಪ್, ಮೇಘನಾ ಸಿಂಗ್
ಕೈಬಿಟ್ಟ ಆಟಗಾರರು: ಸ್ನೇಹ ರಾಣಾ, ಕ್ಯಾಥರಿನ್ ಬ್ರೈಸ್, ವೇದಾ ಕೃಷ್ಣಮೂರ್ತಿ, ತರನ್ನುಮ್ ಪಠಾಣ್, ಲಿಯಾ ತಹುಹು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
T20 Asia Cup: ಬಾಂಗ್ಲಾ ವಿರುದ್ದ ಅಂಡರ್ 19 ವನಿತಾ ಏಷ್ಯಾಕಪ್ ಚಾಂಪಿಯನ್ ಆದ ಭಾರತ
BGT 2024: ಮೆಲ್ಬೋರ್ನ್ ಪಂದ್ಯಕ್ಕೂ ಟೀಂ ಇಂಡಿಯಾಗೆ ಗಾಯಾಳುಗಳ ಸಮಸ್ಯೆ
Vijay Hazare Trophy: ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್ ಸೂರ್ಯವಂಶಿ
IND-W vs WI: ವನಿತೆಯರ ಏಕದಿನ ಮುಖಾಮುಖಿ
Ahmed Shehzad: ಭಾರತ-ಪಾಕ್ ಗಡಿಯಲ್ಲಿ ಕ್ರಿಕೆಟ್ ಸ್ಟೇಡಿಯಂಗೆ ಸಲಹೆ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.