ಕೋವಿಡ್:ಬಾಗಲಕೋಟೆ-ಯಾದಗಿರಿಯಲ್ಲಿಂದು ಶೂನ್ಯ ಪ್ರಕರಣ; ರಾಜ್ಯದಲ್ಲಿ ಪತ್ತೆಯಾದ ಕೇಸ್ ಎಷ್ಟು ?
Team Udayavani, Jul 4, 2021, 7:29 PM IST
ಬೆಂಗಳೂರು : ರಾಜ್ಯದಲ್ಲಿಂದು 1564 ಕೋವಿಡ್ ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ, ಹಾಗೂ 59 ಸೋಂಕಿತರು ಸಾವನ್ನಪ್ಪಿದ್ದಾರೆ ಎಂದು ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇಂದು (ಜುಲೈ 04) ಸಂಜೆ ಬಿಡುಗಡೆ ಮಾಡಿರುವ ವರದಿಗಳು ತಿಳಿಸಿವೆ.
ಕಳೆದ 24 ಗಂಟೆಗಳ (ದಿನಾಂಕ:03.07.2021,00:00 ರಿಂದ 23:59 ರವರೆಗೆ) ಅವಧಿಯಲ್ಲಿ 4775 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಇದುವರೆಗೆ ಗುಣಮುಖರಾದವರ ಸಂಖ್ಯೆ 2773407 ಕ್ಕೆ ತಲುಪಿದೆ.
ಜಿಲ್ಲಾವಾರು ಪ್ರಕರಣಗಳು :
ಬಾಗಲಕೋಟೆ-0, ಬಳ್ಳಾರಿ-17, ಬೆಳಗಾವಿ-28, ಬೆಂಗಳೂರು ಗ್ರಾಮಾಂತರ-42, ಬೆಂಗಳೂರು ನಗರ-352, ಬೀದರ್-3, ಚಾಮರಾಜನಗರ-48, ಚಿಕ್ಕ ಬಳ್ಳಾಪುರ-12, ಚಿಕ್ಕಮಗಳೂರು-72, ಚಿತ್ರದುರ್ಗ-6, ದಕ್ಷಿಣ ಕನ್ನಡ-154, ದಾವಣಗೆರೆ-37, ಧಾರವಾಡ-8, ಗದಗ-5, ಹಾಸನ-59, ಹಾವೇರಿ-4, ಕಲಬುರಗಿ-10, ಕೊಡಗು-150, ಕೋಲಾರ-57, ಕೊಪ್ಪಳ-7, ಮಂಡ್ಯ-65, ಮೈಸೂರು-162, ರಾಯಚೂರು-4, ರಾಮನಗರ-14, ಶಿವಮೊಗ್ಗ-77, ತುಮಕೂರು-116, ಉಡುಪಿ-28, ಉತ್ತರ ಕನ್ನಡ-24, ವಿಜಯಪುರ-3. ಯಾದಗಿರಿ-0.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನಕ್ಸಲರನ್ನು ಅಮಿತ್ ಶಾ ಸ್ವಾಗತಿಸಿದಾಗ ಏಕೆ ಬೆಚ್ಚಿ ಬಿದ್ದಿಲ್ಲ?: ಸಿಎಂ ತಿರುಗೇಟು
Dinner Meeting: ಸಭೆ ಮಾಡಬೇಡಿ ಎನ್ನಲು ಇವರೇನು ಪರಿಶಿಷ್ಟ ಸಮುದಾಯದ ವಿರೋಧಿಗಳಾ?: ಸಚಿವ
Naxals Surrender: ಮುಖ್ಯಮಂತ್ರಿ ಸಮ್ಮುಖ ಶಸ್ತ್ರಾಸ್ತ್ರ ತ್ಯಜಿಸಿ ಶರಣಾದ 6 ನಕ್ಸಲರು
Raichur: ಮೂರೂ ದಶಕಗಳ ಬಳಿಕ ನಕ್ಸಲ್ ಮಾರೆಪ್ಪ ಅರೋಳಿ ಶರಣಾಗತಿ… ಕುಟುಂಬದಲ್ಲಿ ಖುಷಿ
ಹೈಕಮಾಂಡ್ ಸೂಚನೆಗೆ ಔತಣಕೂಟ ಮುಂದಕ್ಕೆ ಹಾಕಿದ್ದೇವೆ, ರದ್ದು ಮಾಡಿಲ್ಲ: ಜಿ.ಪರಮೇಶ್ವರ್
MUST WATCH
ಹೊಸ ಸೇರ್ಪಡೆ
ನಕ್ಸಲರನ್ನು ಅಮಿತ್ ಶಾ ಸ್ವಾಗತಿಸಿದಾಗ ಏಕೆ ಬೆಚ್ಚಿ ಬಿದ್ದಿಲ್ಲ?: ಸಿಎಂ ತಿರುಗೇಟು
Naxal Package: “ಮೊದಲೇ ಪ್ಯಾಕೇಜ್ ನೀಡಿದ್ದರೆ ವಿಕ್ರಂಗೌಡ ಪ್ರಾಣ ಉಳಿಯುತ್ತಿತ್ತು’: ಸಹೋದರ
Belagavi: ಜೀವಂತ ವ್ಯಕ್ತಿ ಹೆಸರಿನಲ್ಲಿ ಮರಣ ಪ್ರಮಾಣ ಪತ್ರ ನೀಡಿದ ಅಧಿಕಾರಿಗಳು!
Udupi: ಗೀತಾರ್ಥ ಚಿಂತನೆ-150: ತಣ್ತೀನಿಶ್ಚಯ ಬಳಿಕವೇ ಧ್ಯಾನ
Mangaluru; ಹಳೆ ನಾಣ್ಯ ಖರೀದಿ ಹೆಸರಲ್ಲಿ 58 ಲಕ್ಷ ರೂ. ವಂಚನೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.