2022ನೇ ಸಾಲಿನಲ್ಲಿ 16 ಸಾರ್ವತ್ರಿಕ ರಜೆ
Team Udayavani, Dec 31, 2021, 6:45 AM IST
ಬೆಂಗಳೂರು: ರಾಜ್ಯ ಸರ್ಕಾರವು 2022 ನೇ ಸಾಲಿಗೆ 16 ಸಾರ್ವತ್ರಿಕ ರಜೆ ಮಂಜೂರು ಮಾಡಿ ಆದೇಶ ಹೊರಡಿಸಿದೆ.
ಜ-15 (ಶನಿವಾರ)ಉತ್ತರಾಯಣ ಪುಣ್ಯಕಾಲ ಮಕರ ಸಂಕ್ರಾಂತಿ, ಜ.26 (ಬುಧವಾರ)- ಗಣರಾಜ್ಯೋತ್ಸವ, ಮಾರ್ಚ್-1 (ಮಂಗಳವಾರ) ಮಹಾಶಿವರಾತ್ರಿ, ಎ-2 (ಶನಿವಾರ)ಯುಗಾದಿ, ಎ. 14-(ಗುರುವಾರ) ಡಾ| ಬಿ.ಆರ್.ಅಂಬೇಡ್ಕರ್ ಜಯಂತಿ, ಎ.15- (ಶುಕ್ರವಾರ)ಗುಡ್ ಫ್ರೈಡೇ, ಮೇ-3 (ಮಂಗಳವಾರ) ಬಸವೇಶ್ವರ ಜಯಂತಿ, ಆ-9 (ಮಂಗಳವಾರ) ಮೊಹರಂ ಕಡೇ ದಿನ, ಆ.15 (ಸೋಮವಾರ) ಸ್ವಾತಂತ್ರ್ಯ ದಿನಾಚರಣೆ, ಆ. 31 (ಬುಧವಾರ)ಗಣೇಶ ಚತುರ್ಥಿ, ಅ. 4 (ಮಂಗಳವಾರ) ಮಹಾನವಮಿ, ಅ. 5 (ಬುಧವಾರ) ವಿಜಯದಶಮಿ, ಅ. 24-(ಸೋಮವಾರ) ನರಕ ಚತುದರ್ಶಿ, ಅ.26 (ಬುಧವಾರ)-ಬಲಿಪಾಡ್ಯಮಿ, ನ. 1(ಮಂಗಳವಾರ) ಕನ್ನಡ ರಾಜ್ಯೋತ್ಸವ, ನ. 11(ಶುಕ್ರವಾರ) ಕನಕ ಜಯಂತಿ.
ಪ್ರತಿ ತಿಂಗಳ ಎಲ್ಲ ಎರಡನೇ ಹಾಗೂ ನಾಲ್ಕನೇ ಶನಿವಾರ ಮತ್ತು ಭಾನುವಾರ ರಜೆ ದಿನಗಳಾಗಿರುತ್ತವೆ ಎಂದು ತಿಳಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ವಿಜಯೇಂದ್ರ ನೀನು ಬಚ್ಚಾ, ನೀನು ಅಧ್ಯಕ್ಷ ಸ್ಥಾನಕ್ಕೆ ನಾಲಾಯಕ್… ರಮೇಶ್ ಜಾರಕಿಹೊಳಿ
ಬಿ.ವೈ.ವಿಜಯೇಂದ್ರ ಕಲೆಕ್ಷನ್ ಮಾಸ್ಟರ್, ಧೀಮಂತ ತಂದೆಯ ಜೈಲಿಗೆ ಕಳಿಸಿದ ಮಹಾನಾಯಕ: ಯತ್ನಾಳ್
Raichur: ಕಾಂಗ್ರೆಸ್ ಸರ್ಕಾರ ಬಂದಿರುವುದೇ ಅಲ್ಲಾಹುವಿನ ಕೃಪೆಯಿಂದ… ಚಕ್ರವರ್ತಿ ಸೂಲಿಬೆಲೆ
MUDA Case: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ನಡೆದ ರಾಜಕೀಯ ಪಿತೂರಿ: ಡಿಕೆಶಿ
Hubballi: ED ಬಿಜೆಪಿಯ ಅಂಗ ಸಂಸ್ಥೆಯೇ…? ಸಚಿವ ಎಚ್.ಕೆ.ಪಾಟೀಲ್ ಗರಂ
MUST WATCH
ಹೊಸ ಸೇರ್ಪಡೆ
ವಿಜಯೇಂದ್ರ ನೀನು ಬಚ್ಚಾ, ನೀನು ಅಧ್ಯಕ್ಷ ಸ್ಥಾನಕ್ಕೆ ನಾಲಾಯಕ್… ರಮೇಶ್ ಜಾರಕಿಹೊಳಿ
ಬಿ.ವೈ.ವಿಜಯೇಂದ್ರ ಕಲೆಕ್ಷನ್ ಮಾಸ್ಟರ್, ಧೀಮಂತ ತಂದೆಯ ಜೈಲಿಗೆ ಕಳಿಸಿದ ಮಹಾನಾಯಕ: ಯತ್ನಾಳ್
Dubai: ಬಹುಮುಖ ಪ್ರತಿಭೆಯ ದುಬಾೖಯ ಶ್ರೀಖಾ ಶೆಣೈ
Ban: ಏರ್ ಶೋ ವೇಳೆ ಕಟ್ಟಡ ನಿರ್ಮಾಣಕ್ಕಾಗಿ ಕ್ರೇನ್ ಬಳಕೆ ನಿಷೇಧ: ಪಾಲಿಕೆ ಆದೇಶ
ಅರಿವಿಲ್ಲ ಎಂಬುದು ಕೀಳರಿಮೆಯಲ್ಲ-“ಒಂದು ಹಲವಾಗುತ್ತೆ, ಹಲವು ಒಂದಾಗುತ್ತೆ’: ದೇವಲೋಕದ ಕಥೆಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.