ರಾಜ್ಯದಲ್ಲಿಂದು 1,837 ಮಂದಿಗೆ ಕೋವಿಡ್ ಪಾಸಿಟಿವ್; ಮೂವರು ಸಾವು
Team Udayavani, Aug 14, 2022, 8:30 PM IST
ಬೆಂಗಳೂರು: ರಾಜ್ಯದಲ್ಲಿ ರವಿವಾರ 1,837 ಮಂದಿಗೆ ಕೊರೊನಾ ಸೋಂಕು ದೃಢವಾಗಿದ್ದು, ಸೋಂಕಿನಿಂದ ಬಳಲುತ್ತಿದ್ದ ಮೂವರು ಮೃತಪಟ್ಟಿದ್ದಾರೆ.
ಕೊಪ್ಪಳ, ಬಳ್ಳಾರಿ, ಧಾರವಾಡ ಜಿಲ್ಲೆಯಲ್ಲಿ ತಲಾ ಒಂದರಂತೆ ಒಟ್ಟು 3 ಮಂದಿ ಮೃತಪಟ್ಟಿದ್ದಾರೆ. ಬೆಂಗಳೂರು ನಗರ 1108, ಮೈಸೂರು 141, ರಾಮನಗರ 70, ಧಾರವಾಡ 62, ಬಳ್ಳಾರಿ 47, ಬೆಳಗಾವಿ, ರಾಯಚೂರು 39, ಹಾಸನ 31, ಹಾವೇರಿ 25, ಚಾಮರಾಜನಗರ, ತುಮಕೂರು, ಬೆಂಗಳೂರು ಗ್ರಾಮಾಂತರ 24, ಶಿವಮೊಗ್ಗ 23, ಉತ್ತರ ಕನ್ನಡ 21, ದಕ್ಷಿಣ ಕನ್ನಡ 20, ಕೊಡಗು, ದಾವಣಗೆರೆ 17, ಚಿಕ್ಕಮಗಳೂರು, ಕಲಬುರಗಿ, ಕೋಲಾರ 16, ಬಾಗಲಕೋಟೆ 12, ಕೊಪ್ಪಳ, ಮಂಡ್ಯ 10, ಉಡುಪಿ ಮತ್ತು ಚಿಕ್ಕಬಳ್ಳಾಪುರ 8, ಯಾದಗಿರಿ 3, ಬೀದರ್, ಚಿತ್ರದುರ್ಗ, ವಿಜಯಪುರ ಜಿಲ್ಲೆಯಲ್ಲಿ ತಲಾ 2 ಪಾಸಿಟಿವ್ ವರದಿಯಾಗಿದೆ .
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.