ಕೋವಿಡ್ : ರಾಜ್ಯದಲ್ಲಿಂದು 21614 ಸೋಂಕಿತರು ಗುಣಮುಖ; 9785 ಹೊಸ ಪ್ರಕರಣ ದೃಢ
Team Udayavani, Jun 12, 2021, 7:29 PM IST
ಬೆಂಗಳೂರು : ಶುಕ್ರವಾರಕ್ಕೆ ( ಜೂನ್ 11) ಹೋಲಿಸಿದರೆ ರಾಜ್ಯದಲ್ಲಿಂದು ಕೋವಿಡ್ ಹೊಸ ಪ್ರಕರಣಗಳ ಸಂಖ್ಯೆ ಕೊಂಚ ಹೆಚ್ಚು ಇದೆ. ಇಂದು ( ಜೂನ್ 12) ಹೊಸದಾಗಿ 9785 ಜನರಿಗೆ ಕೋವಿಡ್ ಪಾಸಿವಿಟ್ ಸೋಂಕು ದೃಢಪಟ್ಟಿದೆ.
ಇಂದು ಸಂಜೆ ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಿಡುಗಡೆ ಮಾಡಿರುವ ವರದಿಗಳ ಪ್ರಕಾರ ಕಳೆದ 24 ಗಂಟೆಗಳ ಅವಧಿ ( 11.06.2021,00:00 ರಿಂದ 23:59ರ ವರೆಗೆ)ಯಲ್ಲಿ 9785 ಕೋವಿಡ್ ಹೊಸ ಪ್ರಕರಣಗಳು ವರದಿಯಾಗಿವೆ. ಹಾಗೂ ಇದೆ ಅವಧಿಯಲ್ಲಿ 144 ಸೋಂಕಿತರು ಸಾವನ್ನಪ್ಪಿದ್ದಾರೆ.
ಗುಣಮುಖರಾದವರ ಸಂಖ್ಯೆ :
ಇನ್ನು ರಾಜ್ಯದಲ್ಲಿ 21614 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಈ ಮೂಲಕ ಇದುವರೆಗೂ 2532719 ಜನರು ಗುಣಮುಖರಾಗಿದ್ದಾರೆ.
ಜಿಲ್ಲಾವಾರು ಪ್ರಕರಣಗಳ ಸಂಖ್ಯೆ :
ಬಾಗಲಕೋಟೆ-70, ಬಳ್ಳಾರಿ-337, ಬೆಳಗಾವಿ-443, ಬೆಂಗಳೂರು ಗ್ರಾಮಾಂತರ-242, ಬೆಂಗಳೂರು ನಗರ-2454, ಬೀದರ್-30, ಚಾಮರಾಜನಗರ-176, ಚಿಕ್ಕಬಳ್ಳಾಪುರ-273, ಚಿಕ್ಕಮಗಳೂರು-342, ಚಿತ್ರದುರ್ಗ-156, ದಕ್ಷಿಣ ಕನ್ನಡ-618, ದಾವಣಗೆರೆ-372, ಧಾರವಾಡ-212, ಗದಗ-60, ಹಾಸನ-624, ಹಾವೇರಿ-65, ಕಲಬುರಗಿ-60, ಕೊಡಗು-194, ಕೋಲಾರ-193, ಕೊಪ್ಪಳ-127, ಮಂಡ್ಯ-320, ಮೈಸೂರು-482, ರಾಯಚೂರು-59, ರಾಮನಗರ-32, ಶಿವಮೊಗ್ಗ-715, ತುಮಕೂರು-440, ಉಡುಪಿ-263, ಉತ್ತರ ಕನ್ನಡ-229, ವಿಜಯಪುರ-188, ಯಾದಗಿರಿ-9.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lokayukta ಕಚೇರಿಗೆ ಆಗಮಿಸಿದ ಸಿಎಂ ಸಿದ್ದರಾಮಯ್ಯ: ಬಿಜೆಪಿಯಿಂದ ಪ್ರತಿಭಟನೆ
Gadag; ಮೂವರು ಮಕ್ಕಳನ್ನು ನದಿಗೆ ಎಸೆದು ತಾನೂ ಹಾರಿದ ವ್ಯಕ್ತಿ
By Election: ಮುಖ್ಯಮಂತ್ರಿ ಗರ್ವದ ಸೊಕ್ಕು ಮುರಿಯಬೇಕು: ಎಚ್.ಡಿ.ದೇವೇಗೌಡ ಗುಡುಗು
Kambala: ಪೆಟಾ ಪಿಐಎಲ್; ವಿಚಾರಣೆ ನ.12ಕ್ಕೆ ಮುಂದೂಡಿದ ಹೈಕೋರ್ಟ್
MUDA Case: ಕೇವಲ 14 ಸೈಟ್‌ಗಾಗಿ ನಾನು ರಾಜಕಾರಣ ಮಾಡಬೇಕಾ?: ಸಿಎಂ ಸಿದ್ದರಾಮಯ್ಯ
MUST WATCH
ಹೊಸ ಸೇರ್ಪಡೆ
Crime: ಶೀಲ ಶಂಕಿಸಿ ಪತ್ನಿ ಕತ್ತು ಸೀಳಿಆತ್ಮಹತ್ಯೆಗೆ ಯತ್ನಿಸಿದ ಪತಿ
Thalapathy 69: ರಿಲೀಸ್ ಗೂ ಮುನ್ನ ಕೋಟಿ ಕೋಟಿ ಕಮಾಯಿ ಮಾಡಿದ ವಿಜಯ್ ಕೊನೆಯ ಸಿನಿಮಾ
Kantara: Chapter 1: ‘ಕಾಂತಾರ’ ಸೆಟ್ ಗೆ ಮರಳಿದ ರಿಷಬ್; ಮೂರನೇ ಹಂತದ ಚಿತ್ರೀಕರಣ ಶುರು
Bengaluru; ಶೋಕಿಗಾಗಿ ಸರಗಳ್ಳತನ: 70 ಲಾರಿಗಳ ಮಾಲಿಕ ಸೆರೆ!!
Lokayukta ಕಚೇರಿಗೆ ಆಗಮಿಸಿದ ಸಿಎಂ ಸಿದ್ದರಾಮಯ್ಯ: ಬಿಜೆಪಿಯಿಂದ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.