ಬಿಬಿಎಂಪಿ “ಬೃಹತ್” ಬಜೆಟ್ ಮಂಡನೆ; ಕಸ ವಿಲೇವಾರಿ, ಇ ಆಡಳಿತಕ್ಕೆ ಒತ್ತು
Team Udayavani, Mar 25, 2017, 12:05 PM IST
ಬೆಂಗಳೂರು: ಸಿಲಿಕಾನ್ ಸಿಟಿ ಬಿಬಿಎಂಪಿಯ 2017-18ನೇ ಸಾಲಿನ ಬಜೆಟ್ ಅನ್ನು ತೆರಿಗೆ ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ಗುಣಶೇಖರ್(ಇಂದು ಬಿಬಿಎಂಪಿ ಬಜೆಟ್ ) ಅವರು ಶನಿವಾರ ಮಂಡಿಸಿದ್ದಾರೆ.
ಗುಣಶೇಖರ್ ಅವರು 9241.05 ಕೋಟಿ ವೆಚ್ಚದ ಅಯವ್ಯಯವನ್ನು ಮಂಡಿಸಿದ್ದು, ಬಜೆಟ್ ಮುಖ್ಯಾಂಶ ಇಲ್ಲಿದೆ.
ಹೈಲೈಟ್ಸ್:
ಬೆಂಗಳೂರಿನ ಕಸ ನಿರ್ವಹಣೆಗೆ 751 ಕೋಟಿ ಮೀಸಲು
198 ವಾರ್ಡ್ ಗಳಲ್ಲಿಯೂ ಚಿಂದಿ ಆಯುವವರ ನೇಮಕಕ್ಕೆ ಚಿಂತನೆ
ಎಲ್ಲಾ ವಾರ್ಡ್ ಗಳಲ್ಲಿ ಕಾಂಪೋಸ್ಟ್ ಸಂತೆ ನಡೆಸಲು ನಿರ್ಧಾರ
ಪಠ್ಯ ಪುಸ್ತಕ ವಿತರಣೆ ವಿಳಂಬ ತಪ್ಪಿಸಲು ಪ್ರತಿ 3 ವರ್ಷಕ್ಕೊಮ್ಮೆ ಟೆಂಡರ್
ಪ್ರತಿ ಮನೆಗೆ 2 ಕಸದ ಬುಟ್ಟಿ, 1 ಚೀಲ ವಿತರಿಸಲು 5 ಕೋಟಿ ಮೀಸಲು
ಪ್ರತಿ ವಾರ್ಡ್ ಗೆ 50 ಬೈಸಿಕಲ್ ವಿತರಿಸಲು 4 ಕೋಟಿ ಮೀಸಲು
ಚರಂಡಿಗಳ ಅಭಿವೃದ್ಧಿಗೆ 300 ಕೋಟಿ ಮೀಸಲು
ರಸ್ತೆ ಬದಿ ಗಿಡ ರಕ್ಷಣೆಗೆ 4 ಕೋಟಿ
ಸಂಚಾರಿ ಆರೋಗ್ಯ ಘಟಕಕ್ಕಾಗಿ 3 ಕೋಟಿ
ಹಿರಿಯ ನಾಗರಿಕರಿಗಾಗಿ ಜನರಲ್ ಒಪಿಡಿ, ಡೇ ಕೇರ್
ಇ ಗಣಕೀಕೃತ ಖಾತಾ ನೋಂದಣಿ ವ್ಯವಸ್ಥೆ ಜಾರಿಗೆ
ಎಸ್ಸಿ, ಎಸ್ಟಿಗಳಿಗೆ ನಮ್ಮ ಸ್ವಂತ ಮನೆ ಯೋಜನೆ,
ನಗರದ 3 ಕಡೆ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ
20 ವಿಧಾನಸಭಾ ಕ್ಷೇತ್ರಗಳಲ್ಲಿ ಡಯಾಲಿಸ್ ಕೇಂದ್ರ
ಬಡವರಿಗಾಗಿ ಆಂಜಿಯೋ ಪ್ಲಾಸ್ಟ್ ಸ್ಟಂಟ್ ವಿತರಣೆ
ಮಹಿಳಾ ಕಾರ್ಪೋರೇಟರ್ ಗಳ ವಾರ್ಡ್ ಗೆ ತಲಾ 20 ಲಕ್ಷ
ಕಂಡ, ಕಂಡಲ್ಲಿ ಕಸ ಸುರಿಯೋದನ್ನು ತಪ್ಪಿಸಲು ಮಾರ್ಷಲ್ ಗಳ ನೇಮಕ
ಬಿಬಿಎಂಪಿ ಪಾಲಿಕ ವ್ಯಾಪ್ತಿಯ ಮನೆಗಳಿಗೆ ಡಿಜಿಟಲ್ ಸಂಖ್ಯೆ ನೀಡಿಕೆ
ಶಿವಾಜಿನಗರ, ಸರ್ವಜ್ಞನಗರ, ಜಯನಗರ ಸೇರಿ ನಾಲ್ಕು ಕಡೆ ಮಲ್ಟಿಸ್ಪೆಶಾಲಿಟಿ ಆಸ್ಪತ್ರೆ
ಶಿಕ್ಷಣ ಇಲಾಖೆಗೆ 89.36 ಕೋಟಿ ಮೀಸಲು, ಬೆಂಗಳೂರು ನಗರದ ಕೆರೆ ನಿರ್ವಹಣೆಗೆ 5 ಕೋಟಿ ರೂ. ಮೀಸಲು.
ಸ್ಮಾರ್ಟ್ ಸಿಟಿ ಮೊಬೈಲ್ ಅಪ್ಲಿಕೇಷನ್ ಅನುಷ್ಠಾನಕ್ಕೆ ಕ್ರಮ, ಬಿಬಿಎಂಪಿಯಲ್ಲಿ ಪೌರವಾಹಿನಿ ತಂಡ ರಚಿಸಲು ಕ್ರಮ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
By Poll: ಕ್ಷೇತ್ರದಲ್ಲಿ 5ಲಕ್ಷಕ್ಕೂ ಹೆಚ್ಚು ಮನೆಗಳ ಕಟ್ಟಿಸಿರುವೆ, ದಾಖಲೆ ನೋಡಲಿ: ಬೊಮ್ಮಾಯಿ
By Election: ಬೊಮ್ಮಾಯಿ 4 ಬಾರಿ ಗೆದ್ರೂ ಕ್ಷೇತ್ರದ ಬಡವರಿಗೆ ಒಂದೂ ಮನೆ ಕಟ್ಟಿಸಿಲ್ಲ: ಸಿಎಂ
Hassan: ಹಾಸನಾಂಬೆ ದೇವಿಗೆ ಈ ಬಾರಿ ದಾಖಲೆ ಪ್ರಮಾಣದಲ್ಲಿ ಹರಿದು ಬಂದ ಆದಾಯ!
MUDA case; ಸಿಎಂ ಸಿದ್ದರಾಮಯ್ಯ ವಿಚಾರಣೆಗೆ ಕರೆದ ಲೋಕಾಯುಕ್ತ ಪೊಲೀಸರು
Waqf Notice: ʼವಕ್ಫ್ ಬೋರ್ಡ್‌ಗೆ ಆಸ್ತಿ ನೋಂದಣಿ ತಕ್ಷಣ ಸ್ಥಗಿತಗೊಳಿಸಲು ಸಿಎಸ್‌ಗೆ ಸೂಚಿಸಿʼ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.