ಸಿದ್ಧರಾಮಯ್ಯನವರೇ ನಿಮಗೆ ಮನೆ, ಕಾರು ಕೊಟ್ಟವರು ಯಾರು?
Team Udayavani, Jan 20, 2019, 6:37 AM IST
ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಅಪರೇಷನ್ ಕಮಲ, ಅಪರೇಷನ್ ಕೈ ಭೀತಿ ಜೋರಾಗಿದೆ. ಇದಕ್ಕೆ ಪೂರಕವಾಗಿ ಉಭಯ ಪಕ್ಷಗಳ ನಾಯಕರು ಪರಸ್ಪರ ದೋಷಾರೋಪಣೆಯಲ್ಲಿ ತೊಡಗಿಕೊಂಡಿದ್ದಾರೆ. ಕಾಂಗ್ರೆಸ್ – ಜೆಡಿ (ಎಸ್) ದೋಸ್ತಿ ಸರಕಾರವನ್ನು ಬೀಳಿಸುವ ತಮ್ಮ ತಂತ್ರಗಳಿಗೆ ಪ್ರತಿತಂತ್ರವನ್ನು ಹೆಣೆಯುತ್ತಿರುವ ಮಾಜೀ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಮೇಲೆ ಇದೀಗ ಭಾರತೀಯ ಜನತಾ ಪಕ್ಷ ಸಖತ್ ಗರಂ ಆದಂತಿದೆ.
ಸಿದ್ಧರಾಮಯ್ಯನವರನ್ನು ಉದ್ದೇಶಿಸಿ ತಮ್ಮ ಬಿ.ಜೆ.ಪಿ. ಕರ್ನಾಟಕ ಟ್ವಿಟರ್ ಖಾತೆಯಲ್ಲಿ ಸರಣಿ ಪ್ರಶ್ನೆಗಳನ್ನು ಪೋಸ್ಟ್ ಮಾಡಿದೆ. ಇದರಲ್ಲಿ ನಾಲ್ಕು ಮುಖ್ಯ ಪ್ರಶ್ನೆಗಳನ್ನು ಕೇಳಲಾಗಿದೆ.
ಮರ್ಯಾದಾ ಪುರುಷೋತ್ತಮ ಸಿದ್ದರಾಮಯ್ಯ ನವರೇ,
ನೀವು ವಾಸ ಮಾಡುತ್ತಿರುವ ಮನೆ ಕೆ ಜೆ ಜಾರ್ಜ್ ಅವರದು
ಧರಿಸೋ ಗಡಿಯಾರ ಯಾರೋ ಪುಕ್ಕಟ್ಚೆ ಕೊಟ್ಟಿದ್ದು
ಓಡಾಡೋ ಕಾರು ಯಾರೋ ಬಿಟ್ಟಿ ಕೊಟ್ಟಿರೋದು
ವಿಧಾನಸೌಧದ ಕಛೇರಿ ನಿಯಮ ಬಾಹಿರವಾಗಿ ನೀಡಿರುವುದು
ಇಷ್ಟಲ್ಲಾ ಅಕ್ರಮ ಮಾಡಿ ಬಿಜೆಪಿಯವರು ಲಫಂಗರು ಎನ್ನು ವ ತಮಗೇನೆಂದು ಹೇಳಬೇಕು? @siddaramaiah— BJP Karnataka (@BJP4Karnataka) January 20, 2019
Congress MLA Byrsthi Suresh gifts Sri @siddaramaiah a Mercedes-Benz car worth 1.5 crore
Wears spectacle costing ₹2 Lakh
Wore 80 lakh worth hublot watch
Siddaramaiah vere looks like you have made enough & more money during your 10% govt.
ಮಾಡೋದೆಲ್ಲಾ ಅನಾಚಾರ ಮನೆ ಮುಂದೆ ಬೃಂದಾವನ.
— BJP Karnataka (@BJP4Karnataka) January 20, 2019
ಆದರೆ ಬಿ.ಜೆ.ಪಿ.ಯವರ ಎಲ್ಲಾ ಆರೋಪಗಳಿಗೆ ಪ್ರತೀ ಸಲ ಸಮರ್ಥವಾಗಿಯೇ ಉತ್ತರವನ್ನು ನೀಡುತ್ತಿರುವ ಸಿದ್ಧರಾಮಯ್ಯನವರು ಈ ಬಾರಿ ತಮ್ಮ ಮೇಲಿನ ಆರೋಪಗಳಿಗೆ ಯಾವ ರೀತಿಯಲ್ಲಿ ಉತ್ತರಿಸಲಿದ್ದಾರೆ ಎಂಬ ಕುತೂಹಲ ಇದೀಗ ಮೂಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
R. B. Timmapur: ಮದ್ಯದಂಗಡಿ ಮಂಜೂರಿಗೆ ಲಂಚ ಕೇಳಿದ್ದ ಇಬ್ಬರ ಅಮಾನತು
8 ಮಸೂದೆ ಮಂಡನೆಗೆ ಸಂಪುಟ ಒಪ್ಪಿಗೆ; ವಿಧಾನಮಂಡಲದ ಅಧಿವೇಶನದಲ್ಲಿ ಮಂಡನೆ
Ballari District Hospital: ಬಾಣಂತಿಯರ ಸಾವಿಗೆ ವೈದ್ಯರಲ್ಲ, ದ್ರಾವಣ ಕಾರಣ’
HIGH COURT: ಬಿಎಸ್‌ವೈ ವಿರುದ್ಧದ ಪೋಕ್ಸೋ ಪ್ರಕರಣ: ವಿಚಾರಣೆ ಮುಂದಕ್ಕೆ
BSY ಸಿಎಂ ಸ್ಥಾನ ಕಳೆದುಕೊಳ್ಳಲು ರೇವಣ್ಣ ಕಾರಣ: ಜಿಟಿಡಿ ಆರೋಪ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
R. B. Timmapur: ಮದ್ಯದಂಗಡಿ ಮಂಜೂರಿಗೆ ಲಂಚ ಕೇಳಿದ್ದ ಇಬ್ಬರ ಅಮಾನತು
8 ಮಸೂದೆ ಮಂಡನೆಗೆ ಸಂಪುಟ ಒಪ್ಪಿಗೆ; ವಿಧಾನಮಂಡಲದ ಅಧಿವೇಶನದಲ್ಲಿ ಮಂಡನೆ
Elephant: ಬಂಡೀಪುರದಲ್ಲಿ ಆನೆ ಮೃತದೇಹ ಪತ್ತೆ: ಆಂಥ್ರಾಕ್ಸ್ ಸೋಂಕು ಶಂಕೆ
Ballari District Hospital: ಬಾಣಂತಿಯರ ಸಾವಿಗೆ ವೈದ್ಯರಲ್ಲ, ದ್ರಾವಣ ಕಾರಣ’
ನಕ್ಸಲರ ಪತ್ತೆಗೆ ಶಿವಮೊಗ್ಗ ಪೊಲೀಸರು ಸಜ್ಜು : ಎಎನ್‌ಎಫ್ ಮಾದರಿಯಲ್ಲಿ ವಿಶೇಷ ಪೊಲೀಸ್ ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.