BSc Nursing: ಅ.20ರಂದು ಮೆರಿಟ್ ಆಧಾರದ ಮೇಲೆ ಬಾಕಿ ಉಳಿದ ಸೀಟುಗಳ ಹಂಚಿಕೆ

Team Udayavani, Oct 17, 2023, 8:04 PM IST

BSc Nursing: ಅ.20ರಂದು ಮೆರಿಟ್ ಆಧಾರದ ಮೇಲೆ ಬಾಕಿ ಉಳಿದ ಸೀಟುಗಳ ಹಂಚಿಕೆ

ಬೆಂಗಳೂರು: ಎರಡು ಸುತ್ತುಗಳ ಸೀಟು ಹಂಚಿಕೆಯ ನಂತರವೂ ಸರಕಾರಿ ನರ್ಸಿಂಗ್ ಕಾಲೇಜುಗಳಲ್ಲಿ ಖಾಲಿ ಉಳಿದಿರುವ ಬಿ.ಎಸ್ಸಿ (ನರ್ಸಿಂಗ್) ಕೋರ್ಸಿನ ಸೀಟುಗಳನ್ನು ಅ.20 ರಂದು ಆಯಾ ಕಾಲೇಜುಗಳಲ್ಲಿ ಇದಕ್ಕಾಗಿಯೇ ರಚಿಸಿರುವ ಸಮಿತಿಯ ಮೂಲಕ ಮೆರಿಟ್ ಆಧಾರದಲ್ಲಿ ಹಂಚಲಾಗುವುದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯ ನಿರ್ವಾಹಕ ನಿರ್ದೇಶಕಿ ಎಸ್.ರಮ್ಯಾ ತಿಳಿಸಿದ್ದಾರೆ.

ಈ ಬಗ್ಗೆ ಅವರು ಮಂಗಳವಾರ ಪತ್ರಿಕಾ ಪ್ರಕಟಣೆ ನೀಡಿದ್ದು, ಈಗಾಗಲೇ ನಡೆಸಲಾಗಿರುವ ಸೀಟು ಹಂಚಿಕೆಯಲ್ಲಿ ಸೀಟು ಪಡೆಯದೆ ಇರುವ ಆಸಕ್ತ ಅಭ್ಯರ್ಥಿಗಳು ಮಾತ್ರ ಈ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬಹುದು ಎಂದಿದ್ದಾರೆ.

ಈಗಾಗಲೇ ಪ್ರಾಧಿಕಾರದಿಂದ ಮೂಲ ದಾಖಲಾತಿಗಳ ಪರಿಶೀಲನಾ ಸ್ಲಿಪ್ ಪಡೆದುಕೊಂಡಿರುವ ಅಭ್ಯರ್ಥಿಗಳು ಇದಕ್ಕಾಗಿ ಅ.18 ಮತ್ತು 19ರಂದು ಬೆಳಿಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಲು ಅವಕಾಶ ಮಾಡಿಕೊಡಲಾಗಿದೆ ಎಂದು ಅವರು ಹೇಳಿದ್ದಾರೆ.

ಪಿಜಿ ವೈದ್ಯಕೀಯ/ಡೆಂಟಲ್ ಸೀಟು ಹಂಚಿಕೆ: 

ಎನ್.ಆರ್.ಐ/ಮ್ಯಾನೇಜ್ಮೆಂಟ್ ಕೋಟಾಗಳಲ್ಲಿ ತಾವು ಪಡೆದುಕೊಂಡಿದ್ದ ಸೀಟನ್ನು ಹಿಂದಿರುಗಿಸಿದ್ದ ಸ್ನಾತಕೋತ್ತರ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಅಭ್ಯರ್ಥಿಗಳು ಆನ್ಲೈನ್ ಮೂಲಕ ನಡೆಯುವ `ಸ್ಟ್ರೇ ವೇಕೆನ್ಸಿ’ ಸುತ್ತಿನ ಪ್ರೀ/ಪ್ಯಾರಾ ಕ್ಲಿನಿಕಲ್ ಸೀಟು ಹಂಚಿಕೆ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಹೈಕೋರ್ಟ್ ಆದೇಶದಂತೆ ಅವಕಾಶ ಕೊಡಲಾಗಿದೆ ಎಂದು ಪ್ರಾಧಿಕಾರ ತಿಳಿಸಿದೆ.

ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಇದಕ್ಕಾಗಿ ಪ್ರಾಧಿಕಾರಕ್ಕೆ ಮೂಲ ದಾಖಲೆಗಳನ್ನು ಸಲ್ಲಿಸಲು ಮತ್ತು ಪರಿಶೀಲನೆಯಲ್ಲಿ ಪಾಲ್ಗೊಳ್ಳಲು, ಹೆಸರು ನೋಂದಾಯಿಸಿಕೊಳ್ಳಲು, ತಮ್ಮ `ಆಪ್ಶನ್ಸ್; ನಮೂದಿಸಲು, ಕಡ್ಡಾಯ ಮುಂಜಾಗ್ರತಾ ಶುಲ್ಕ ಪಾವತಿಸಲು ಮತ್ತು ಡಿಮ್ಯಾಂಡ್ ಡ್ರಾಫ್ಟ್ ಸಲ್ಲಿಸಲು ಕಾಲಾವಕಾಶ ಕೊಡಲಾಗಿದೆ. ಈ ಸಂಬಂಧದ ವಿವರಗಳನ್ನು ಪ್ರಾಧಿಕಾರದ ವೆಬ್ ಸೈಟ್ http://kea.kar.nic.in ನೋಡಬಹುದು ಎಂದು ಅವರು ತಿಳಿಸಿದ್ದಾರೆ.

ಟಾಪ್ ನ್ಯೂಸ್

BY-Vijayendara

Special Story: “ಪಿಎಂ ವಿಶ್ವಕರ್ಮ ನೋಂದಣಿ’: “ಉದಯವಾಣಿ’ ವರದಿ ಉಲ್ಲೇಖಿಸಿದ ವಿಜಯೇಂದ್ರ

Pakshikere ಆತ್ಮಹ*ತ್ಯೆ ಪ್ರಕರಣ: ಆರ್ಥಿಕ ಮುಗ್ಗಟ್ಟು, ಶೋಕಿ ಜೀವನವೇ ಮುಳುವಾಯಿತೇ?

Pakshikere ಆತ್ಮಹ*ತ್ಯೆ ಪ್ರಕರಣ: ಆರ್ಥಿಕ ಮುಗ್ಗಟ್ಟು, ಶೋಕಿ ಜೀವನವೇ ಮುಳುವಾಯಿತೇ?

Moscow: ರಷ್ಯಾ ಮೇಲೆ ಉಕ್ರೇನ್‌ ಭಾರೀ ಡ್ರೋನ್‌ ದಾಳಿ!

Moscow: ರಷ್ಯಾ ಮೇಲೆ ಉಕ್ರೇನ್‌ ಭಾರೀ ಡ್ರೋನ್‌ ದಾಳಿ!

Panambur: ಲಿಮ್ಕಾ ಬುಕ್‌ ಆಫ್ ರೆಕಾರ್ಡ್‌ ಪಡೆದಿದ್ದ ಬಾಲಕಿ ಪೂರ್ವಿ ನಿಧನ

Panambur: ಲಿಮ್ಕಾ ಬುಕ್‌ ಆಫ್ ರೆಕಾರ್ಡ್‌ ಪಡೆದಿದ್ದ ಬಾಲಕಿ ಪೂರ್ವಿ ನಿಧನ

1-pm-brit

Britain PM; ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಹಿಂದೂಗಳ ಆಕ್ರೋಶ

hijab

Iraq; ಹೆಣ್ಮಕ್ಕಳ ವಿವಾಹ ವಯಸ್ಸು 9 ವರ್ಷಕ್ಕೆ ಇಳಿಕೆ?

BSF (2)

BSF; ಈ ವರ್ಷ ಪಂಜಾಬ್‌ ಗಡಿಯಲ್ಲಿ ಸಿಕ್ಕಿದ್ದು 200 ಪಾಕ್‌ ಡ್ರೋನ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BY-Vijayendara

Special Story: “ಪಿಎಂ ವಿಶ್ವಕರ್ಮ ನೋಂದಣಿ’: “ಉದಯವಾಣಿ’ ವರದಿ ಉಲ್ಲೇಖಿಸಿದ ವಿಜಯೇಂದ್ರ

HDD-Gowda

Congress Government: ಉಪಚುನಾವಣೆ ಬಳಿಕ ಗೃಹಲಕ್ಷ್ಮಿ ಸ್ಥಗಿತ: ಎಚ್‌.ಡಿ.ದೇವೇಗೌಡ ಭವಿಷ್ಯ

CT-Ravi

Waqf Issue: ಭಸ್ಮಾಸುರನಂತೆ ಕಾಂಗ್ರೆಸ್‌ ಸರ್ಕಾರದ ವರ್ತನೆ: ಸಿ.ಟಿ.ರವಿ

School-Chikki

School Children: ಮೊಟ್ಟೆ, ಚಿಕ್ಕಿ ವಿತರಣೆ ಅಕ್ರಮ: ಪ್ರತೀ ದಿನ ಮಾಹಿತಿ ಸಲ್ಲಿಕೆಗೆ ಸೂಚನೆ

CM-siddu

Covid Scam: ಸಚಿವ ಸಂಪುಟದಲ್ಲಿ ಚರ್ಚಿಸಿ ಮುಂದಿನ ಕ್ರಮ: ಸಿಎಂ ಸಿದ್ದರಾಮಯ್ಯ

MUST WATCH

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

ಹೊಸ ಸೇರ್ಪಡೆ

BY-Vijayendara

Special Story: “ಪಿಎಂ ವಿಶ್ವಕರ್ಮ ನೋಂದಣಿ’: “ಉದಯವಾಣಿ’ ವರದಿ ಉಲ್ಲೇಖಿಸಿದ ವಿಜಯೇಂದ್ರ

Pakshikere ಆತ್ಮಹ*ತ್ಯೆ ಪ್ರಕರಣ: ಆರ್ಥಿಕ ಮುಗ್ಗಟ್ಟು, ಶೋಕಿ ಜೀವನವೇ ಮುಳುವಾಯಿತೇ?

Pakshikere ಆತ್ಮಹ*ತ್ಯೆ ಪ್ರಕರಣ: ಆರ್ಥಿಕ ಮುಗ್ಗಟ್ಟು, ಶೋಕಿ ಜೀವನವೇ ಮುಳುವಾಯಿತೇ?

Moscow: ರಷ್ಯಾ ಮೇಲೆ ಉಕ್ರೇನ್‌ ಭಾರೀ ಡ್ರೋನ್‌ ದಾಳಿ!

Moscow: ರಷ್ಯಾ ಮೇಲೆ ಉಕ್ರೇನ್‌ ಭಾರೀ ಡ್ರೋನ್‌ ದಾಳಿ!

Panambur: ಲಿಮ್ಕಾ ಬುಕ್‌ ಆಫ್ ರೆಕಾರ್ಡ್‌ ಪಡೆದಿದ್ದ ಬಾಲಕಿ ಪೂರ್ವಿ ನಿಧನ

Panambur: ಲಿಮ್ಕಾ ಬುಕ್‌ ಆಫ್ ರೆಕಾರ್ಡ್‌ ಪಡೆದಿದ್ದ ಬಾಲಕಿ ಪೂರ್ವಿ ನಿಧನ

1-pm-brit

Britain PM; ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಹಿಂದೂಗಳ ಆಕ್ರೋಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.