ಹಿಂದೂ ಮಹಾ ಸಾಗರಕ್ಕೆ ಅಪ್ಪಳಿಸಿದ ಚೀನಾದ ಅತೀ ದೊಡ್ಡ ರಾಕೆಟ್
Team Udayavani, May 9, 2021, 10:01 AM IST
ಬೀಜಿಂಗ್: ಚೀನಾದ ಅತೀ ದೊಡ್ಡ ರಾಕೆಟ್ ಇಂದು ಹಿಂದೂ ಮಹಾ ಸಾಗರಕ್ಕೆ ಬಂದು ಅಪ್ಪಳಿಸಿದೆ. ಇದರಿಂದ ಕೆಲವು ದಿನಗಳ ಕುತೂಹಲ- ಆತಂಕಕ್ಕೆ ತೆರೆ ಬಿದ್ದಿದೆ.
ಚೀನಾದ ರಾಕೆಟ್ 5ಬಿ ಭೂಮಿಯ ಪದರಕ್ಕೆ ಪ್ರವೇಶಿಸುತ್ತಿದ್ದಂತೆ ಅದರ ಕೆಲವು ಭಾಗಗಳು ನಾಶವಾಗಿದೆ. ಉಳಿದ ಅವಶೇಷಗಳು ಮಾಲ್ಡೀವ್ಸ್ ಬಳಿ ಹಿಂದೂ ಮಹಾ ಸಾಗರಕ್ಕೆ ರವಿವಾರ ಮುಂಜಾನೆ ಬಂದು ಬಿದ್ದಿದೆ.
ಇದನ್ನೂ ಓದಿ:ಕೋವಿಡ್ ನಿಯಂತ್ರಣಕ್ಕೆ ಹೀಗೆ ಮಾಡಿ: ಸರ್ಕಾರಕ್ಕೆ ಹಲವು ಸಲಹೆ ನೀಡಿದ ಸಿದ್ದರಾಮಯ್ಯ
ಕಳೆದ ವರ್ಷ ಉಡಾವಣೆಯಾಗಿದ್ದ 5ಬಿ ಯ ಮೊದಲ ರಾಕೆಟ್ ನ ಭಾಗಗಳು ಐವರಿಕೋಸ್ಟ್ ನ ಭೂ ಭಾಗದಲ್ಲಿ ಬಿದ್ದಿತ್ತು. ಹೀಗಾಗಿ ಈ ಬಾರಿ ರಾಕೆಟ್ ಎಲ್ಲಿ ಬಂದು ಬೀಳಬಹುದು ಎಂಬ ಕುತೂಹಲ ಮೂಡಿತ್ತು. ಹಲವು ದೇಶಗಳ ಆತಂಕಕ್ಕೂ ಕಾರಣವಾಗಿತ್ತು.
BREAKING: The #ChineseRocket Has Reportedly Crashed In The Indian Ocean, South West Of India & Just Over The Maldives! ??
More Details Coming Soon. pic.twitter.com/ebImqF0SRa
— SFTY Network! (@SFTYNetwork) May 9, 2021
ಆದರೆ ಇದೀಗ ಹಿಂದೂ ಮಹಾ ಸಾಗರಕ್ಕೆ ಈ ರಾಕೆಟ್ ನ ಅವಶೇಷಗಳು ಬಂದು ಅಪ್ಪಳಿಸಿದ ಕಾರಣ, ಅನಾಹುತಗಳು ತಪ್ಪಿದೆ.
ಇದನ್ನೂ ಓದಿ: ಶಾಲೆಯ ಎದುರು ಕಾರ್ ಬಾಂಬ್ ಸ್ಪೋಟ: 55ಕ್ಕೇರಿದ ಸಾವಿನ ಸಂಖ್ಯೆ, 150ಕ್ಕೂ ಹೆಚ್ಚು ಮಂದಿಗೆ ಗಾಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್
AI world: ಕ್ರಿಮಿನಲ್‌ಗಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್!
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
CM ಸಿದ್ದರಾಮಯ್ಯ ಭ್ರಷ್ಟ ಎಂದು ನಿರೂಪಿಸಲು ಯಶಸ್ವಿ: ಆರ್.ಅಶೋಕ್
BJP: ವಿಜಯೇಂದ್ರ ದಿಲ್ಲಿಗೆ: ವರಿಷ್ಠರ ಜತೆ “ಬಣ’ ರಾಜಕೀಯ ಚರ್ಚೆ?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.