ಮಲಬಾರ್‌ ಗೋಲ್ಡ್‌ನಿಂದ ದೀಪಾವಳಿ ವಿಶೇಷ ಆಫ‌ರ್‌


Team Udayavani, Oct 15, 2019, 3:03 AM IST

Malbar-(2)

ಬೆಂಗಳೂರು: ಖ್ಯಾತ ಆಭರಣ ಸಂಸ್ಥೆ ಮತ್ತು ವಿಶ್ವದ ಅತಿ ದೊಡ್ಡ ಆಭರಣಗಳ ರಿಟೇಲರ್‌ ಆಗಿರುವ ಮಲಬಾರ್‌ ಗೋಲ್ಡ್‌ ಮತ್ತು ಡೈಮಂಡ್ಸ್‌, ಈ ಬಾರಿಯ ಬೆಳಕಿನ ಹಬ್ಬ ದೀಪಾವಳಿಗೆ ಗ್ರಾಹಕರಿಗೆ ಚಿನ್ನದ ಉಡುಗೊರೆ ಮತ್ತು ವಿಶೇಷ ರಿಯಾಯಿತಿಗಳನ್ನು ಘೋಷಿಸಿದೆ. ಭಾರತದಾದ್ಯಂತ ಇರುವ ತನ್ನೆಲ್ಲ ಮಳಿಗೆ ಗಳಲ್ಲಿ ಈ ವಿಶೇಷ ರಿಯಾಯಿತಿ ಲಭ್ಯವಿದ್ದು ಅಕ್ಟೋಬರ್‌ 4 ರಂದು ಆರಂಭ ವಾಗಿರುವ ಈ ಆಫ‌ರ್‌ ಮತ್ತು ರಿಯಾಯಿತಿ ಗಳು ನವೆಂಬರ್‌ 10 ರವರೆಗೆ ಇರಲಿವೆ.

15,000 ರೂ. ಮೌಲ್ಯದ ಚಿನ್ನಾಭರಣ ಖರೀದಿಸುವ ಗ್ರಾಹಕರಿಗೆ ಒಂದು ಚಿನ್ನದ ನಾಣ್ಯ ಉಡುಗೊರೆಯಾಗಿ ನೀಡಲಾಗು ತ್ತದೆ. 15,000 ರೂ. ಮೌಲ್ಯದ ವಜ್ರದ ಆಭರಣ ಖರೀದಿಸಿದರೆ ಎರಡು ಚಿನ್ನದ ನಾಣ್ಯಗಳು ಸಿಗಲಿವೆ. ಇದಲ್ಲದೇ, ಗ್ರಾಹಕರು “ಧನ್‌ತೇರಾಸಿ’ಗೆ ಮುಂಗಡ ವಾಗಿ ಬುಕ್‌ ಮಾಡಬಹುದು ಮತ್ತು ಬುಕ್‌ ಮಾಡಿದ ಚಿನ್ನಕ್ಕೆ ಸರಿಸಮಾನ ತೂಕದ ಬೆಳ್ಳಿ ಉಚಿತವಾಗಿ ಪಡೆಯ ಬ ಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಹಬ್ಬದ ಸೀಸನ್‌ಗಾಗಿ ವಿನ್ಯಾಸಗೊಳಿಸಲಾ ಗಿರುವ ಹೊಸ ಶ್ರೇಣಿಯ ಚಿನ್ನಾಭರಣಗಳು ಆಕರ್ಷಕ ಬೆಲೆಯಲ್ಲಿ ಲಭ್ಯವಿವೆ. ಚಿನ್ನದ ಬೆಲೆಯಲ್ಲಿನ ಏರಿಳಿತದ ಹಿನ್ನೆಲೆಯಲ್ಲಿ ಗ್ರಾಹಕರ ಹಿತ ಕಾಪಾಡುವ ನಿಟ್ಟಿನಲ್ಲಿ ಶೇ.10 ಮುಂಗಡ ಹಣ ಪಾವತಿಸಿ ಬುಕಿಂಗ್‌ ಸೌಲಭ್ಯ ಗ್ರಾಹಕರಿಗೆ ನೀಡಲಾಗು ತ್ತಿದೆ ಎಂದು ಮಲಬಾರ್‌ ಗ್ರೂಪ್‌ನ ಅಧ್ಯಕ್ಷ ಎಂ.ಪಿ.ಅಹ್ಮದ್‌ ಅವರು ತಿಳಿಸಿದರು.

ಗ್ರಾಹಕರೇ ನಮ್ಮ ನಿಜವಾದ ಶಕ್ತಿ. ನಾವು ಹಬ್ಬದ ಸೀಸನ್‌ಗಾಗಿ ಆಕರ್ಷಕ ಮತ್ತು ವಿಶೇಷವಾದ ರಿಯಾಯಿತಿಗಳು ಮತ್ತು ವಿಶೇಷ ದರಗಳನ್ನು ಪರಿಚಯಿಸಿದ್ದೇವೆ. ಈ ಮೂಲಕ ಸಾಮಾನ್ಯ ಗ್ರಾಹಕನೂ ಸಹ ಬೆಳಕಿನ ಹಬ್ಬ ದೀಪಾವಳಿಯ ತಮ್ಮ ನೆಚ್ಚಿನ ಚಿನ್ನಾಭರಣವನ್ನು ಖರೀದಿಸಿ ಕನಸನ್ನು ನನಸು ಮಾಡಿಕೊಳ್ಳಬಹುದಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಗ್ರಾಹಕರ ವಿನಿಯೋಗಿಸುವ ಹಣಕ್ಕೆ ತಕ್ಕಂತೆ ಮೌಲ್ಯವನ್ನು ನಾವು ಖಾತರಿಪಡಿ ಸುವಲ್ಲಿ ಬದ್ಧರಾಗಿದ್ದೇವೆ. ನಮ್ಮ ಪಾರದರ್ಶಕತೆಯ ವ್ಯವಹಾರ, ವ್ಯಾಪಾರ ಪದ್ಧತಿಯ ತತ್ವ ಉತ್ಪನ್ನಗಳ ಸಾಚಾತನವನ್ನು ಗ್ರಾಹಕರೇ ಖಾತರಿಪಡಿಸಿಕೊಳ್ಳುವ ಇತ್ತೀಚಿನ ತಂತ್ರಜ್ಞಾನ ಅಳವಡಿಕೆ ಮತ್ತು ಅತ್ಯುತ್ಕೃಷ್ಟ ಗುಣಮಟ್ಟದಿಂದ ಇದು ಸಾಧ್ಯ ವಾಗಿದೆ ಎಂದು ಹೇಳಿದರು.

10 ದೇಶಗಳಲ್ಲಿ ಮಲಬಾರ್‌ ಗೋಲ್ಡ್‌ ಮತ್ತು ಡೈಮಂಡ್ಸ್‌ನ 250ಕ್ಕೂ ಹೆಚ್ಚು ಶೋರೂಂಗಳನ್ನು ಹೊಂದಿದೆ. ಬಿಐಎಸ್‌ ಹಾಲ್‌ಮಾರ್ಕ್‌, ಮೈನ್‌ ಬ್ರ್ಯಾಂಡ್‌ ಡೈಮಂಡ್‌ಗಳು (ಜಿಐಎ, ಐಜಿಐ ಪ್ರಮಾಣೀಕೃತ 28 ಹಂತಗಳ ಗುಣಮಟ್ಟ ಪರೀಕ್ಷೆ ನಂತರ ಆಭರ‌ಣಗಳನ್ನು ಗ್ರಾಹಕರಿಗೆ ತಲುಪಿಸಲಾಗುತ್ತದೆ), ಎರಾ ಅನ್‌ಕಟ್‌ ಡೈಮಂಡ್‌ ಆಭರಣಗಳು, ಪ್ರಸಿಯಾಜೆಮ್‌ ಜ್ಯುವೆಲ್ಲರಿ,

ಭಾರತೀಯ ಪಾರಂಪರಿಕ ವಿನ್ಯಾಸಗಳು, ಎಥಿಕ್ಸ್‌ ಬ್ರ್ಯಾಂಡ್‌ನ‌ ಕರ ಕುಶಲ ಆಭರಣಗಳು ಮತ್ತು ಮಕ್ಕಳಿಗೆ ಸ್ಟಾರ್‌ಲೆಟ್‌ ವಿನ್ಯಾಸಗಳು ಸೇರಿದಂತೆ ಅನೇಕ ವಿನ್ಯಾಸಗಳ ಚಿನ್ನಾಭರಣ ಮತ್ತು ವಜ್ರಾಭರಣಗಳು ಮಲಬಾರ್‌ ಶೋರೂಂ ಗಳಲ್ಲಿ ಲಭ್ಯವಿವೆ. ಎಲ್ಲ ವಯೋಮಾನ ಮತ್ತು ಎಲ್ಲ ವಿನ್ಯಾಸದ ಆಭರಣಗಳನ್ನು ಮಲಬಾರ್‌ ಗೋಲ್ಡ್‌ ಮತ್ತು ಡೈಮಂಡ್ಸ್‌ನ ಅಧಿಕೃತ ವೆಬ್‌ಸೈಟ್‌ www.malabargoldanddiamonds.com ನಲ್ಲಿಯೂ ಖರೀದಿಸಬಹುದಾಗಿದೆ.

ಟಾಪ್ ನ್ಯೂಸ್

Udupi: ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ

Udupi: ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ

Stock-market-Exchange

NSE, BSE; ಷೇರು ಮಾರುಕಟ್ಟೆಗೆ ನವೆಂಬರ್‌ 20 ರಂದು ರಜೆ ಘೋಷಣೆ

Sagara: ದನ ಕಳವು ಪ್ರಕರಣ; ಇಬ್ಬರು ಆರೋಪಿಗಳ ಬಂಧನ

Sagara: ದನ ಕಳವು ಪ್ರಕರಣ; ಇಬ್ಬರು ಆರೋಪಿಗಳ ಬಂಧನ

Women-Mesure

Proposes: ಪುರುಷ ಟೈಲರ್‌ ಮಹಿಳೆಯರ ಬಟ್ಟೆ ಅಳತೆ ತೆಗೆದುಕೊಳ್ಳುವಂತಿಲ್ಲ: ಮಹಿಳಾ ಆಯೋಗ

1-qweeqw

Lucky car; ಅದೃಷ್ಟ ತಂದ ಕಾರಿನ ಸಮಾಧಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ 1,500 ಜನರು!!

1-qweewqe

TV Actor; 35 ನೇ ವಯಸ್ಸಿನಲ್ಲೆ ಜನಪ್ರಿಯ ಕಿರುತೆರೆ ನಟ ನಿತಿನ್ ಚೌಹಾಣ್ ನಿಧ*ನ

1-ewewqe

Deve Gowda; ನನಗೀಗ ವಯಸ್ಸು 92.. ಮೊಮ್ಮಗ ಗೆದ್ದ ನಂತರ ಮನೆಯಲ್ಲಿ ಮಲಗುವುದಿಲ್ಲ..


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

sirsi

Sirsi: ಗವಿನಗುಡ್ಡ ಸುತ್ತ ಕಬ್ಬು, ಭತ್ತದ ಗದ್ದೆಗಳಿಗೆ ಕಾಡಾನೆ ದಾಳಿ… ಬೆಳೆ ನಾಶ

Muddebihal: ವಕ್ಫ್ ಆಸ್ತಿ ವಿವಾದ: ಸಿಎಂಗೆ ಬುದ್ದಿಭ್ರಮಣೆ ಆಗಿದೆ… ನಡಹಳ್ಳಿ ವಾಗ್ದಾಳಿ

Muddebihal: ವಕ್ಫ್ ಆಸ್ತಿ ವಿವಾದ: ಸಿಎಂಗೆ ಬುದ್ದಿಭ್ರಮಣೆ ಆಗಿದೆ… ನಡಹಳ್ಳಿ ವಾಗ್ದಾಳಿ

JPC misused for drama in by-election: HK Patil

Waqf issue: ಉಪಚುನಾವಣೆಯಲ್ಲಿ ನಾಟಕ ಮಾಡಲು ಜೆಪಿಸಿ ದುರ್ಬಳಕೆ: ಎಚ್.ಕೆ.ಪಾಟೀಲ್

Hubli: ಜೆಪಿಸಿ ಬಗ್ಗೆ ಆರೋಪ ಮಾಡುವವರಿಗೆ ಸಂವಿಧಾನದ ಬಗ್ಗೆ ಗೌರವ ಇಲ್ಲ: ಬೊಮ್ಮಾಯಿ

Hubli: ಜೆಪಿಸಿ ಬಗ್ಗೆ ಆರೋಪ ಮಾಡುವವರಿಗೆ ಸಂವಿಧಾನದ ಬಗ್ಗೆ ಗೌರವ ಇಲ್ಲ: ಬೊಮ್ಮಾಯಿ

Tragedy: KTM ಬೈಕ್‌ ಅಪಘಾತ… ಕಾಲೇಜಿಗೆ ಹೊರಟಿದ್ದ ಯುವಕರು ಸ್ಥಳದಲ್ಲೇ ಮೃತ್ಯು

Tragedy: ಭೀಕರ ಬೈಕ್‌ ಅಪಘಾತ… ಕಾಲೇಜಿಗೆ ಹೊರಟಿದ್ದ ಇಬ್ಬರು ಯುವಕರು ಸ್ಥಳದಲ್ಲೇ ಮೃತ್ಯು

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Udupi: ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ

Udupi: ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ

Moodbidri: ಆಳ್ವಾಸ್‌ನಲ್ಲಿ ದೀಪಾವಳಿ ಸಂಭ್ರಮ; ಸಂಪ್ರದಾಯ , ಸಂಸ್ಕೃತಿಯ ಅನಾವರಣ

Moodbidri: ಆಳ್ವಾಸ್‌ನಲ್ಲಿ ದೀಪಾವಳಿ ಸಂಭ್ರಮ; ಸಂಪ್ರದಾಯ , ಸಂಸ್ಕೃತಿಯ ಅನಾವರಣ

POlice

Kasaragod: ರೈಲುಗಾಡಿಗೆ ಕಲ್ಲು ತೂರಾಟ; ಪ್ರಯಾಣಿಕನಿಗೆ ಗಾಯ

Stock-market-Exchange

NSE, BSE; ಷೇರು ಮಾರುಕಟ್ಟೆಗೆ ನವೆಂಬರ್‌ 20 ರಂದು ರಜೆ ಘೋಷಣೆ

de

Malpe ಸೀವಾಕ್‌ ಸಮುದ್ರತೀರದಲ್ಲಿ ಮೃತದೇಹ ಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.