ಐಸಿಸ್ ಸೇರಲು ಕುಮ್ಮಕ್ಕು: ಮರಿಯಂ ವಿರುದ್ಧ ಚಾರ್ಜ್‌ಶೀಟ್
Team Udayavani, Feb 3, 2022, 8:10 AM IST
ಬೆಂಗಳೂರು: ಐಸಿಸ್ ಪರ ಆನ್‌ಲೈನ್ ಮೂಲಕ ಸಂಘಟನೆ ನಡೆಸುತ್ತಿದ್ದ ಪ್ರಕರಣದಲ್ಲಿ ಬಂಧನಕ್ಕೊಳಗಾದ ಮಂಗಳೂರಿನ ಮಾರ್ಲ ಅಲಿಯಾಸ್ ಮರಿಯಂ, ಬೆಂಗಳೂರಿನ ಮಾದೇಶ ಅಲಿಯಾಸ್ ಅಬ್ದುಲ್ ಸಹಿತ ಎಂಟು ಮಂದಿ ವಿರುದ್ಧ ಎನ್‌ಐಎ ಆರೋಪಪಟ್ಟಿ ಸಲ್ಲಿಸಿದೆ.
ಮರಿಯಂ, ಮಾದೇಶ ಅಲಿಯಾಸ್ ಶಂಕರ್, ಮೊಹಮ್ಮದ್ ವಕಾರ್ ಲೋನಿ ಅಲಿಯಾಸ್ ವಿಲ್ಸನ್ ಕಾಶ್ಮೀರಿ, ಮಿಝಾ ಸಿದ್ದಿಕ್ಕಿ, ಶಿಫಾ ಹಾರೀಸ್, ಹಮೀದ್ ಮಟ್, ಅಮರ್ ಅಬ್ದುಲ್ ರೆಹಮಾನ್ ಹಾಗೂ ಮುಜಾಮಿಲ್ ಹಸನ್ ಭಟ್ ವಿರುದ್ಧ ದಿಲ್ಲಿಯ ಎನ್‌ಐಎ ಕೋರ್ಟ್‌ನಲ್ಲಿ ಆರೋಪಪಟ್ಟಿ ಸಲ್ಲಿಸಲಾಗಿದೆ. ಈ ಪೈಕಿ ಕೇರಳ ಮೂಲದ
ಮೊಹಮ್ಮದ್ ಅಮೀನ್ ಅಲಿಯಾಸ್ ಅಬು ಯಹ್ಯಾ, ಮರಿಯಂ ಹಾಗೂ ಸಹಚರರು ಐಸಿಸ್ ಸಂಘಟನೆ ಕುರಿತು ಟೆಲಿಗ್ರಾಂ, ಹೋಪ್, ಇನ್‌ಸ್ಟಾಗ್ರಾಂ ಮುಂತಾದವುಗಳಲ್ಲಿ ಜೆಹಾದಿ ಪ್ರಚಾರ ಮಾಡುತ್ತಿದ್ದರು. ಸಂಘಟನೆಗೆ ಹಿಂದೂ ಮತ್ತು ಮುಸ್ಲಿಂ ಯುವಕರನ್ನು ನೇಮಕ ಮಾಡುತ್ತಿದ್ದು, ಸಾಮಾಜಿಕ ಜಾಲತಾಣದಲ್ಲಿ “ಹಿಜ್ರತ್’ ಎಂಬ ವೇದಿಕೆ ಮೂಲಕ ಮುಸ್ಲಿಂ ಯುವಕರನ್ನು ಸೆಳೆಯುತ್ತಿದ್ದರು ಎಂದು ಎನ್‌ಐಎ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹೆಬ್ಬಾಳ್ಕರ್‌ಗೆ ರವಿ ಅಶ್ಲೀಲ ಪದ ಬಳಸಿದ್ದು ನಿಜ: ಯತೀಂದ್ರ ಹೇಳಿಕೆ
MLA ಮುನಿರತ್ನ ವಿರುದ್ಧ ಮತ್ತೊಂದು ಜಾತಿ ನಿಂದನೆ ಪ್ರಕರಣ
BJP; ವಿಜಯೇಂದ್ರ ವಿರುದ್ಧ ಧ್ವನಿ ಎತ್ತಿದ್ದು ಬಿ.ಪಿ. ಹರೀಶ್ ಮಾತ್ರ!
High Court: ಪೌರ ಕಾರ್ಮಿಕರ ಸೇವೆ ಕಾಯಂಗೊಳಿಸಲು ವಿಫಲ: ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್
Kalaburagi: ಬಂಧನಕ್ಕೆ ಹೋದ ಪೊಲೀಸರ ಮೇಲೆ ಹಲ್ಲೆಗೆ ಯತ್ನ, ಆರೋಪಿಗೆ ಗುಂಡೇಟು