ಇಲ್ಲಿದೆ 9ನೇ ಜ್ಞಾನಪೀಠಕ್ಕೆ ಅವಕಾಶ!
Team Udayavani, Nov 26, 2017, 11:17 AM IST
ಯಾರ ಹೆಸರನ್ನೇ ಆದರೂ ತಪ್ಪಾಗಿ ಕರೆದಾಗ ಅವರಿಗೆ ಬೇಸರವಾಗುವುದು ಸಹಜ. ಕೆಲವೊಮ್ಮೆ ಅದು ಹಾಗಲ್ಲ ಹೀಗೆ ಎಂದು ತಿದ್ದಿಕೊಡುವುದೂ ಉಂಟು. ಆದರೆ, ಅಂಥ ಯಾವ ಮಾರ್ಗಗಳೂ ಫಲ ನೀಡದೆ ಇಲ್ಲಿಯವರೆಗೂ ತಮ್ಮ ಹೆಸರನ್ನು ಕರೆವವರ ಬಾಯಲ್ಲಿ ತಪ್ಪುತಪ್ಪಾಗಿ ಕೇಳಿಸಿಕೊಂಡು ಸಹಿಸಿಕೊಂಡಿರುವ ವ್ಯಕ್ತಿಯೆಂದರೆ ಮಕ್ಕಳ ಸಾಹಿತಿ ಬೊಳುವಾರು ಮೊಹಮ್ಮದ್ ಕುಂಞ.
‘ನನ್ನ ಹೆಸರನ್ನು ಇಲ್ಲಿಯವರೆಗೆ ಯಾರೂ ಸರಿಯಾಗಿ ಉತ್ಛರಿಸಿಯೇ ಇಲ್ಲ. ನನ್ನ ಹೆಸರನ್ನು ಯಾರು 3 ಬಾರಿ ಸರಿಯಾಗಿ ಉತ್ಛರಿಸಿ, 3 ಬಾರಿ ತಪ್ಪಿಲ್ಲದಂತೆ ಬರೆಯುವರೋ ಅವರಿಗೆ ಜಾ°ನಪೀಠ ಕೊಡಬೇಕು’ ಎಂದು ನೋವಿನಿಂದಲೇ ಚಟಾಕಿ ಹಾರಿಸಿದರು.
ಕಾರ್ಯಕ್ರಮದ ಶುರುವಿನಲ್ಲಿ ಅವರ ಹೆಸರನ್ನು ತಪ್ಪಾಗಿ ಉತ್ಛರಿಸಿದ್ದ ನಿರೂಪಕರು ಬೊಳುವಾರು ಅವರ ಭಾಷಣ ಕೇಳಿದ ನಂತರವಾದರೂ ತಿದ್ದಿಕೊಳ್ಳುತ್ತಾರೋ ಎನ್ನುವ ಸಭಿಕರ ನಿರೀಕ್ಷೆ ಕೊನೆಗೂ ಹುಸಿಯಾಯಿತು!
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ವಕ್ಫ್ ಆಸ್ತಿ ತಿದ್ದುಪಡಿ ವಿಚಾರದಲ್ಲಿ ಸಿಎಂ ಅಸಹಾಯಕರು: ಕುಮಾರ್ ಬಂಗಾರಪ್ಪ
Hospet: ವಕ್ಫ್ ನಿಂದ ಹಿಂದೂ – ಮುಸ್ಲಿಂ ಸಮಾಜಕ್ಕೆ ಅನ್ಯಾಯ; ರಮೇಶ್ ಜಾರಕಿಹೊಳಿ
Yadgir: ನಗರ ಪೊಲೀಸರ ಕಾರ್ಯಾಚರಣೆ… 7 ಲಕ್ಷ ರೂ. ಮೌಲ್ಯದ 22 ಬೈಕ್ ವಶ
Bidar contractor ಆತ್ಮಹ*ತ್ಯೆ ಪ್ರಕರಣ: ಸ್ವತಂತ್ರ ತನಿಖೆಗೆ ಪ್ರಿಯಾಂಕ್ ಖರ್ಗೆ ಒಲವು
Manvi; ರಾಜಲಬಂಡ ಅಣೆಕಟ್ಟೆಯಲ್ಲಿ ಕಂಡು ಬಂದ ಭಾರಿ ಗಾತ್ರದ ಮೀನುಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.