ಎಸ್ ಎಸ್ ಎಲ್ ಸಿ ಪಠ್ಯವನ್ನು ಚಿತ್ರದಲ್ಲಿ ಬಿಡಿಸಿ ದಾಖಲೆ ಬರೆದ ಮಂಗಳೂರ ಬಾಲೆ
Team Udayavani, Jul 17, 2021, 1:06 PM IST
ಮಂಗಳೂರು : ಸಾಧನೆ ಮಾಡಬೇಕು ಎಂದು ಹೊರಟರೆ ಯಾವ ರಂಗದಲ್ಲಾದರೂ ಕೂಡ ಸಾಧನೆಗೈಯ್ಯಬಹುದು. ಆದ್ರೆ ತಮ್ಮ ಗುರಿ ಮುಟ್ಟಬೇಕಂದ್ರೆ ಶ್ರಮ ಬೇಕು ಅಷ್ಟೆ. ಇದೀಗ ಅಂತಹದ್ದೇ ಒಂದು ಸಾಧನೆಯನ್ನು ಮಾಡಿದ್ದಾಳೆ ಮಂಗಳೂರಿನ ಆದಿ ಸ್ವರೂಪ.
ಹೌದು ಎಸ್ ಎಸ್ ಎಲ್ ಸಿ ಸಂಪೂರ್ಣ ಪಠ್ಯವನ್ನು ಚಿತ್ರಗಳಲ್ಲೆ ಬಿಡಿಸಿ india book of records ದಾಖಲೆಯನ್ನು ಬರೆದಿದ್ದಾಳೆ. ಆರು ವಿಷಯಗಳನ್ನು ಕೇವಲ A4 ಗಾತ್ರದ ಎಂಟು ಹಾಳೆಗಳಲ್ಲಿ ಅಡಕ ಮಾಡಿದ್ದಾಳೆ.
ಸೋಮವಾರ ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆದು ಗರಿಷ್ಠ ಅಂಕ ಪಡೆಯುವ ವಿಶ್ವಾಸ ಇರುವುದಾಗಿ ಸ್ವರೂಪ ತಿಳಿಸಿದ್ದಾಳೆ. ಇನ್ನು ಸ್ಮರಣ ಶಕ್ತಿ ಮೆದುಳು ಚುರುಕಿಗೆ ಚಿತ್ರಗಳು ಸಹಕಾರಿಯಾಗುತ್ತವೆ. ಇದು ವಿಶುವಲ್ ಆರ್ಟ್ ಮಾದರಿ. ಇತರ ಮಕ್ಕಳಿಗೂ ಮುಂದೆ ಪ್ರಯೊಜನವಾಗಲಿದೆ. ಅಲ್ಲದೆ ಇತರ ಮಕ್ಕಳಿಗೆ ಪ್ರೇರಣೆಯಾಗಲೆಂದು ದಾಖಲೆ ಮಾಡಿರುವುದಾಗಿ ತಿಳಿಸುತ್ತಾಳೆ ಆದಿ ಸ್ವರೂಪ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.