ಭಕ್ತರಿಗೆ ದರ್ಶನ ನೀಡಿದ ಮಾಣಿಕೇಶ್ವರಿ
Team Udayavani, Feb 14, 2018, 8:20 AM IST
ಸೇಡಂ: ನಿರಾಹಾರ, ಕಠಿಣ ತಪಸ್ಸಿನ ಮೂಲಕ ಜೀವ ಸಂಕುಲದ ರಕ್ಷಣೆಗೆ ನಿಂತ ಮಾತಾ ಮಾಣಿಕೇಶ್ವರಿ ಅಮ್ಮನವರು ಮಹಾಶಿವರಾತ್ರಿ ಪ್ರಯುಕ್ತ ಮಂಗಳವಾರ ಲಕ್ಷಾಂತರ ಭಕ್ತರಿಗೆ ದರ್ಶನ ನೀಡಿದರು.
ಪ್ರತಿ ವರ್ಷದ ಶಿವರಾತ್ರಿಯಂತೆ ಈ ವರ್ಷವೂ ಅಮ್ಮನವರು ಮಧ್ಯಾಹ್ನ 2:15ಕ್ಕೆ ಭಕ್ತರಿಗೆ ದರ್ಶನ ನೀಡಿದರು. ತಾಲೂಕಿನ ಯಾನಾಗುಂದಿ ಸುಕ್ಷೇತ್ರ ಮಾಣಿಕ್ಯ ಗಿರಿಯಲ್ಲಿ ನಿರಂತರ ಓಂಕಾರ, ಜೈಕಾರಗಳು ಮೊಳಗಿದವು. ಬೆಳಗ್ಗೆಯಿಂದಲೇ ಬೆಟ್ಟದ ತುಂಬೆಲ್ಲ ಭಕ್ತರು ಜಮಾಯಿಸಿದ್ದರು. ತೆಲಂಗಾಣ, ಆಂಧ್ರ, ಮಹಾರಾಷ್ಟ್ರ ಸೇರಿ ರಾಜ್ಯದ ವಿವಿಧ ಭಾಗಗಳಿಂದ ಭಕ್ತ ಸಾಗರವೇ ಹರಿದು ಬಂದಿತ್ತು. ಭಕ್ತರು ನಿರಂತರ ಪೂಜೆ ಮತ್ತು ಓಂಕಾರ ಜಪ ಮಾಡುತ್ತಿದ್ದರು. ಇಡೀ ಬೆಟ್ಟದ ತುಂಬೆಲ್ಲ ಗಂಟಾನಾದ
ರಿಂಗಣಿಸುತ್ತಿತ್ತು. ನಿರಂತರ ಒಂದು ಗಂಟೆಕಾಲ ಗುಹೆ ಹೊರಗಡೆ ಇರುವ ಗ್ಯಾಲರಿಯಲ್ಲಿ ಕುಳಿತು ಭಕ್ತರಿಗೆ ಮೌನ ದರ್ಶನ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura: ಕುರಿಗಾಯಿ, ಕೂಲಿಕಾರ, ರೈತರ ಮಕ್ಕಳಿಗೆ ‘ಬಂಗಾರ’ದ ಕಳೆ…
Shimoga: ರಸ್ತೆ ಬದಿಯಲ್ಲಿ ನವಜಾತ ಶಿಶು ಬಿಟ್ಟು ಹೋದ ತಾಯಿ!; ಆರೈಕೆ ಮಾಡಿದ ಸ್ಥಳೀಯರು
Udupi: 2024ನೇ ಸಾಲಿನ ಪಾರ್ತಿಸುಬ್ಬ ಪ್ರಶಸ್ತಿಗೆ ಮಾಂಬಾಡಿ ಸುಬ್ರಹ್ಮಣ್ಯ ಭಟ್ ಆಯ್ಕೆ
RenukaswamyCase: ದರ್ಶನ್ ಸೇರಿ ಎಲ್ಲಾ ಆರೋಪಿಗಳು ಕೋರ್ಟ್‌ಗೆ ಹಾಜರು; ವಿಚಾರಣೆ ಮುಂದೂಡಿಕೆ
Belagavi: ಕಾರಿನಲ್ಲಿ ಹೋಗುತ್ತಿದ್ದ ರಿಯಲ್ ಎಸ್ಟೇಟ್ ಉದ್ಯಮಿ ಮೇಲೆ ಗುಂಡಿನ ದಾಳಿ
MUST WATCH
ಹೊಸ ಸೇರ್ಪಡೆ
Nanthoor: ಮನೆಯಿಂದ ಮಣ್ಣು ತಂದು ರಸ್ತೆಗುಂಡಿ ಮುಚ್ಚುವ ಹಿರಿಯ!
Gadag; ಶಿರಹಟ್ಟಿ ಕ್ಷೇತ್ರದ ಶಾಸಕ ಚಂದ್ರು ಲಮಾಣಿ ಕಾರು ಚಾಲಕ ಆತ್ಮಹತ್ಯೆ
Vijayapura: ಕುರಿಗಾಯಿ, ಕೂಲಿಕಾರ, ರೈತರ ಮಕ್ಕಳಿಗೆ ‘ಬಂಗಾರ’ದ ಕಳೆ…
ಕಂಬಳದಲ್ಲಿ ನಿಯಮಗಳು ಆಟಕ್ಕುಂಟು ಲೆಕ್ಕಕ್ಕಿಲ್ಲ..? ಸಮಸ್ಯೆ ನೂರು- ಪರಿಹಾರ ಕೊಡುವವರು ಯಾರು?
Henley Passport Index: ಸಿಂಗಾಪುರಕ್ಕೆ ಮೊದಲ ಸ್ಥಾನ: ಭಾರತದ ಪಾಸ್‌ಪೋರ್ಟ್ ಎಷ್ಟು ಸದೃಢ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.