ಬುರ್ಖಾ ಹಾಕಿ ಓಡಾಡಿದರೂ ಬಿಜೆಪಿಗೆ ಮುಸ್ಲಿಮರು ಮತ ಹಾಕಲ್ಲ: ಮುತಾಲಿಕ್

ಮುಸ್ಲಿಮರ ಮೈಕಿಗೆ ನಿಮ್ಮ ದಾದಾಗಿರಿ ತೋರಿಸಿ

Team Udayavani, May 8, 2022, 5:57 PM IST

1-addsad

ಮಂಡ್ಯ: ಬಿಜೆಪಿ ನಾಯಕರು ಬುರ್ಖಾ ಹಾಕಿಕೊಂಡು ಓಡಾಡಿದರೂ ಮುಸ್ಲಿಮರು ಬಿಜೆಪಿಗೆ ಮತ ಹಾಕಲ್ಲ. ಹೀಗಿರುವಾಗ ಮುಸ್ಲಿಮರ ಒಲೈಕೆಯನ್ನು ಏಕೆ ಮಾಡಬೇಕೆಂದು ಬಿಜೆಪಿ ಸರ್ಕಾರದ ವಿರುದ್ಧ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಕಿಡಿಕಾರಿದರು.

ನಗರದ ಕರ್ನಾಟಕ ಸಂಘದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ಮುಸ್ಲಿಮರಿಗೆ ಹೆದರುತ್ತಿದ್ದು, ಮಸೀದಿಯಲ್ಲಿ ಸರ್ಕಾರಕ್ಕೆ ಮೈಕ್ ಬಂದ್ ಮಾಡಲು ಆಗದಿದ್ದರೆ ನಾವು ಬಂದ್ ಮಾಡಲು ತಯಾರಿದ್ದೇವೆ ಎಂದರು.

ರಾಜ್ಯದ ದೇಗುಲಗಳಲ್ಲಿ ಈಗಾಗಲೇ ಸಪ್ರಭಾತ ಪಠಣಕ್ಕೆ ಅರ್ಚಕರು ಹಾಗೂ ಟ್ರಸ್ಟ್ ನ ಮುಖ್ಯಸ್ಥರು ಒಪ್ಪಿದ್ದಾರೆ. ಬೆಳಿಗ್ಗನ ಜಾವ ಭಕ್ತಿ ಗೀತೆ, ಹುನುಮಾನ್ ಚಾಲೀಸ್ ಪಠಣ ಮಾಡಲು ಒಪ್ಪಿದ್ದಾರೆ. ಎಲ್ಲೆಡೆ ಸಂತೋಷವೂ ಇದೆ. ಆಕ್ರೋಶವೂ ಇದೆ. ಜೊತೆಗೆ ಮುಸ್ಲಿಮರ ಉದ್ದಟತನವು ಸಹ ಹೆಚ್ಚಾಗಿದೆ. ಸರ್ಕಾರ ಅಭಿಯಾನ ಹತ್ತಿಕ್ಕುವ ಕೆಲಸ ಮಾಡುತ್ತಿದ್ದು, ನಾವು ಸಂಪರ್ಕಿಸಿದ ದೇಗುಲಕ್ಕೆ ಹೋಗಿ ಹೆದರಿಸುತ್ತಿದ್ದಾರೆ ಎಂದು ದೂರಿದರು.

ಸರ್ಕಾರದ ಈ ದಾದಾಗಿರಿ ನಡೆಯಲ್ಲ. ಮುಸ್ಲಿಮರ ಮೈಕಿಗೆ ನಿಮ್ಮ ದಾದಾಗಿರಿ ತೋರಿಸಿ. ನಮ್ಮ ಓಟಿನಿಂದಲೇ ನೀವು ಗೆದ್ದಿರುವುದು. ಪೊಲೀಸರಿಂದ ದೇವಾಲಯಗಳನ್ನು ಹೆದರಿಸುವ ಕೆಲಸ ಸರಿಯಲ್ಲ. ಗಲಭೆ ಅಶಾಂತಿ ಮಸೀದಿ ಮೈಕ್ ಮೂಲಕ ಆಗುತ್ತಿದ್ದು, ಈಗಾಗಲೇ ಯುಪಿಯಲ್ಲಿ ಯೋಗಿ ಸರ್ಕಾರ 60 ಸಾವಿರ ಮೈಕ್ ತೆರವುಗೊಳಿಸಿದೆ. ನಮ್ಮ ರಾಜ್ಯದಲ್ಲಿ ಏಕೆ ಆಗುತ್ತಿಲ್ಲ. ಸಿಎಂ ಬೊಮ್ಮಾಯಿ ಹಾಗೂ ಗೃಹ ಸಚಿವ ಅರಗ ಜ್ಞಾನೇಂದ್ರ ಗಡ್ಸ್ ತೋರುತ್ತಿಲ್ಲ. ಸುಪ್ರೀಂ ಆದೇಶ ಎಲ್ಲರಿಗೋ? ಸರ್ಕಾರ ಆದೇಶ ಪಾಲಿಸದಿದ್ದರೆ ಹೋರಾಡುವುದಾಗಿ ಎಚ್ಚರಿಸಿದರು.

ಟಾಪ್ ನ್ಯೂಸ್

High–Gov-logo

Appointment Power: ಸಹಕಾರ ಸಂಘಗಳ ಅಧಿಕಾರ ಮೊಟಕು: ರಾಜ್ಯ ಸರಕಾರ ಮೇಲ್ಮನವಿ

High-Court

High Court: 108 ಆ್ಯಂಬುಲೆನ್ಸ್‌ ಪಾಳಿ ಏರಿಕೆ: ಕೇಂದ್ರ, ರಾಜ್ಯಕ್ಕೆ ಹೈಕೋರ್ಟ್‌ ನೋಟಿಸ್‌

BSYadiyurappa

Court: ಬಿ.ಎಸ್‌.ಯಡಿಯೂರಪ್ಪ ವಿರುದ್ಧದ ಡಿನೋಟಿಫಿಕೇಶನ್‌ ಪ್ರಕರಣ; ಫೆ.28ಕ್ಕೆ ವಿಚಾರಣೆ

amit-sha-3

ರಾಷ್ಟ್ರೀಯ ಭದ್ರತೆ ಕೇಸ್‌ನಲ್ಲಿ ಆರೋಪಿ ಅನುಪಸ್ಥಿತಿಯಲ್ಲಿ ವಿಚಾರಣೆ: ಅಮಿತ್‌ ಶಾ

jallikattu

Tamilnadu; ಜಲ್ಲಿಕಟ್ಟು, ಮಂಜುವಿರಟ್ಟು ಆಚರಣೆ ವೇಳೆ 7 ಮಂದಿ ಸಾ*ವು

PM Modi

ಹೂಡಿಕೆದಾರರಿಗೆ ಭಾರತ ಮಹೋನ್ನತ ಗಮ್ಯ: ಪ್ರಧಾನಿ

BJP-war

ಹಾಡ ಹಗಲೇ ದರೋಡೆ: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿತ, ಅರಾಜಕತೆಗೆ ಸಾಕ್ಷಿ: ಬಿವೈವಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

High–Gov-logo

Appointment Power: ಸಹಕಾರ ಸಂಘಗಳ ಅಧಿಕಾರ ಮೊಟಕು: ರಾಜ್ಯ ಸರಕಾರ ಮೇಲ್ಮನವಿ

High-Court

High Court: 108 ಆ್ಯಂಬುಲೆನ್ಸ್‌ ಪಾಳಿ ಏರಿಕೆ: ಕೇಂದ್ರ, ರಾಜ್ಯಕ್ಕೆ ಹೈಕೋರ್ಟ್‌ ನೋಟಿಸ್‌

BSYadiyurappa

Court: ಬಿ.ಎಸ್‌.ಯಡಿಯೂರಪ್ಪ ವಿರುದ್ಧದ ಡಿನೋಟಿಫಿಕೇಶನ್‌ ಪ್ರಕರಣ; ಫೆ.28ಕ್ಕೆ ವಿಚಾರಣೆ

BJP-war

ಹಾಡ ಹಗಲೇ ದರೋಡೆ: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿತ, ಅರಾಜಕತೆಗೆ ಸಾಕ್ಷಿ: ಬಿವೈವಿ

1-ad-sdasd

Dharwad; 50 ಮಠಾಧೀಶರ ಸಭೆ: ಲಿಂಗಾಯತ ಧರ್ಮದ ಅಸ್ಮಿತೆ ಕಾಪಾಡುವ ಉದ್ದೇಶ

MUST WATCH

udayavani youtube

|ಹೂವಿನ ತೋಟದಲ್ಲಿ ಅರಳಿದೆ ರಾಮಾಯಣ ಕಥನ

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

udayavani youtube

ನಕ್ಸಲರ ಶರಣಾಗತಿಯಲ್ಲಿ ಸರಕಾರದ ನಡೆ ಸಂಶಯ ಮೂಡಿಸುವಂತಿದೆ: ಅಣ್ಣಾಮಲೈ |

udayavani youtube

ಹೇಗಿತ್ತು ಎಂ.ಜಿ.ಎಂ ಅಮೃತ ಮಹೋತ್ಸವ ಸಂಭ್ರಮ

ಹೊಸ ಸೇರ್ಪಡೆ

High–Gov-logo

Appointment Power: ಸಹಕಾರ ಸಂಘಗಳ ಅಧಿಕಾರ ಮೊಟಕು: ರಾಜ್ಯ ಸರಕಾರ ಮೇಲ್ಮನವಿ

High-Court

High Court: 108 ಆ್ಯಂಬುಲೆನ್ಸ್‌ ಪಾಳಿ ಏರಿಕೆ: ಕೇಂದ್ರ, ರಾಜ್ಯಕ್ಕೆ ಹೈಕೋರ್ಟ್‌ ನೋಟಿಸ್‌

BSYadiyurappa

Court: ಬಿ.ಎಸ್‌.ಯಡಿಯೂರಪ್ಪ ವಿರುದ್ಧದ ಡಿನೋಟಿಫಿಕೇಶನ್‌ ಪ್ರಕರಣ; ಫೆ.28ಕ್ಕೆ ವಿಚಾರಣೆ

stalin

ಕುಲಪತಿ ನೇಮಕ ಕೇಸ್‌: ತ.ನಾಡು ಸಿಎಂ, ಗವರ್ನರ್‌ವಿರುದ್ಧ ಸುಪ್ರೀಂ ಗರಂ

amit-sha-3

ರಾಷ್ಟ್ರೀಯ ಭದ್ರತೆ ಕೇಸ್‌ನಲ್ಲಿ ಆರೋಪಿ ಅನುಪಸ್ಥಿತಿಯಲ್ಲಿ ವಿಚಾರಣೆ: ಅಮಿತ್‌ ಶಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.