21 ದಿನಗಳೊಳಗೆ ಪಾಸ್ಪೋರ್ಟ್ ಪರಿಶೀಲನೆ ಪೂರ್ಣ: ಪ್ರವೀಣ್ ಸೂದ್
Team Udayavani, Oct 3, 2022, 10:45 PM IST
ಬೆಂಗಳೂರು: ಪಾಸ್ಪೋರ್ಟ್ ಹಾಗೂ ಇತರ ಸೇವೆ ಗಳಿಗೆ ಅಗತ್ಯವಿರುವ ಪೊಲೀಸ್ ಪರಿ ಶೀಲನೆಯ ಅವಧಿಯನ್ನು ಗರಿಷ್ಠ 21 ದಿನಗಳೊಳಗೆ ಪೂರ್ಣಗೊಳಿಸಬೇಕು ಎಂದು ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್ ಆದೇಶಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿ ರುವ ಅವರು, ಒಂದು ವೇಳೆ ಸ್ಥಳೀಯ ಪೊಲೀಸರು 21 ದಿನಗಳೊ ಳಗೆ ಪೊಲೀಸ್ ಪರಿಶೀಲನೆ ಪೂರ್ಣಗೊಳಿಸದಿದ್ದರೆ, ಕೂಡಲೇ ಸಂಬಂಧಪಟ್ಟ ಜಿಲ್ಲಾ ವರಿಷ್ಠಧಿಕಾರಿ ಮತ್ತು ಪೊಲೀಸ್ ಆಯುಕ್ತರಿಗೆ ದೂರು ನೀಡಬಹುದು.
ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.