ಉಪಕಾರ ಮಾಡಿದವರನ್ನೇ ಮರೆತು ಬಿಡುವ ಜೆಡಿಎಸ್: ಆರ್.ಬಿ.ತಿಮ್ಮಾಪುರ ವಾಗ್ದಾಳಿ
Team Udayavani, Jan 29, 2021, 11:52 AM IST
ಬೆಂಗಳೂರು: ಜೆಡಿಎಸ್ ನಾಯಕರು ಕಾಂಗ್ರೆಸ್ ನಿಂದ ಲಾಭ ಪಡೆದುಕೊಂಡರು. ಕಾಂಗ್ರೆಸ್ ನಿಂದ ದೇವೇಗೌಡರು ಪ್ರಧಾನಿ ಆದರು, ಕುಮಾರಸ್ವಾಮಿ ಸಿಎಂ ಆದರು. ಉಪಕಾರ ಮಾಡಿದವರನ್ನೇ ಮರೆತು ಬಿಡುತ್ತಾರೆ ಎಂದು ಜೆಡಿಎಸ್ ವಿರುದ್ಧ ಮಾಜಿ ಸಚಿವ ಆರ್.ಬಿ.ತಿಮ್ಮಾಪುರ ವಾಗ್ದಾಳಿ ನಡೆಸಿದರು.
ಇದನ್ನೂ ಓದಿ:ಮುಂದೆ ಮತ್ತೆ ಸಂಪುಟ ಪುನಾರಚನೆ ಆಗಬೇಕು, ಇತರರಿಗೂ ಖಾತೆ ನೀಡಬೇಕು: ಆನಂದ್ ಸಿಂಗ್
ವಿಧಾನಸೌಧದಲ್ಲಿ ಮಾತನಾಡಿದ ಅವರು, ಜೆಡಿಎಸ್ ಗೆ ಯಾವ ತತ್ವ ಸಿದ್ಧಾಂತಗಳೂ ಇಲ್ಲ. ಮತ್ತೆ ಬಿಜೆಪಿ ಸಹವಾಸ ನಡೆಯುತ್ತಿದೆ ಎಂದು ಜೆಡಿಎಸ್ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ:ಸದನ ಸಲಹಾ ಸಮಿತಿ ಬಹಿಷ್ಕಾರಕ್ಕೆ ಸಿದ್ದರಾಮಯ್ಯ ಪತ್ರ: ಚರ್ಚೆ ಮಾಡೋಣ ಎಂದ ಬೊಮ್ಮಾಯಿ
ಇದನ್ನೂ ಓದಿ:ರೈತ ಹೋರಾಟ ಬೆಂಬಲಿಸಿ ಜಂಟಿ ಅಧಿವೇಶನದ ರಾಷ್ಟ್ರಪತಿ ಭಾಷಣಕ್ಕೆ ಬಹಿಷ್ಕಾರ: ಎಚ್ ಡಿ ದೇವೇಗೌಡ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.