ಕೆಎಎಸ್‌ ಗ್ರೂಪ್‌-ಎ ವೃಂದದ 59 ಅಭ್ಯರ್ಥಿಗಳ ಆಯ್ಕೆ


Team Udayavani, Sep 20, 2017, 9:21 AM IST

20-PTI–10.jpg

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗವು ಕೆಎಎಸ್‌ ಗ್ರೂಪ್‌- ಎ (ಕಿರಿಯ ಶ್ರೇಣಿ) ಹುದ್ದೆಗೆ 59 ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಕೆಲ ಷರತ್ತುಗಳಿಗೆ ಒಳಪಟ್ಟಂತೆ ಅಧಿಸೂಚನೆ ಹೊರಡಿಸಿದೆ.

ಆಯ್ಕೆಯಾದ ಅಭ್ಯರ್ಥಿಗಳು ಎರಡು ವರ್ಷ ಪ್ರೊಬೇಷನರಿ ಅವಧಿಯನ್ನು ಪೂರೈಸಬೇಕು. ಈ ಅವಧಿಯಲ್ಲಿ ಕೆಎಎಸ್‌ ಗ್ರೂಪ್‌- ಎ (ಕಿರಿಯ ಶ್ರೇಣಿ) ಹುದ್ದೆ ನಿಗದಿಪಡಿಸಿರುವ ಎಲ್ಲ ಇಲಾಖಾ ಪರೀಕ್ಷೆಗಳಲ್ಲೂ ತೇರ್ಗಡೆಯಾಗಬೇಕು. ರಾಜ್ಯ ಹೈಕೋರ್ಟ್‌ನಲ್ಲಿನ ರಿಟ್‌ ಅರ್ಜಿ ಹಾಗೂ ಕರ್ನಾಟಕ ಆಡಳಿತ ನ್ಯಾಯ ಮಂಡಳಿಯಲ್ಲಿನ ಅರ್ಜಿ ಹಾಗೂ ಈ ಆಯ್ಕೆ ಬಗ್ಗೆ ಇತರೆ ಯಾವುದೇ ನ್ಯಾಯಾಲಯದಲ್ಲಿ ಪ್ರಕರಣ ಬಾಕಿಯಿದ್ದಲ್ಲಿ ಆಯ್ಕೆ ಬಗ್ಗೆ ನ್ಯಾಯಾಲಯಗಳು ನೀಡುವ ಅಂತಿಮ ತೀರ್ಪಿಗೆ ಒಳಪಟ್ಟು ನೇಮಕಾತಿ ಪರಿಷ್ಕರಣೆಯಾಗಲಿದೆ. ಈ ನೇಮಕಾತಿ ತಾತ್ಕಾಲಿಕವಾಗಿದ್ದು, ಕಾಲ ಕಾಲಕ್ಕೆ ಜಾರಿಯಲ್ಲಿರುವ ನಿಯಮ/ಆದೇಶಗಳ ಅಧೀನಕ್ಕೆ ಒಳಪಟ್ಟಿರುತ್ತದೆ. ಈ ಅಭ್ಯರ್ಥಿಗಳು ಕರ್ತವ್ಯಕ್ಕೆ ಹಾಜರಾಗಲು ಪ್ರಯಾಣ ಭತ್ಯೆ ಪಡೆಯಲು ಅವಕಾಶವಿಲ್ಲ. ಅಭ್ಯರ್ಥಿಗಳು ನೀಡಿರುವ ಯಾವುದೇ ಮಾಹಿತಿ ಯಾವುದೇ ಸಮಯದಲ್ಲಿ ತಪ್ಪು ಎಂದು ಕಂಡು ಬಂದಲ್ಲಿ ನಿಯಮಾನುಸಾರ ತಕ್ಷಣದಿಂದಲೇ ಸೇವೆಯಿಂದ ತೆಗೆದು ಹಾಕಲು ಕ್ರಮ ಕೈಗೊಳ್ಳಲಾಗುವುದು. ಅಧಿಸೂಚನೆ ಹೊರಡಿಸಿದ ದಿನಾಂಕದಿಂದ 15 ದಿನದೊಳಗೆ ಅಭ್ಯರ್ಥಿಗಳು ಕರ್ತವ್ಯಕ್ಕೆ ಹಾಜರಾಗಬೇಕು ಎಂದು ಸೂಚಿಸಲಾಗಿದೆ.

ಆಯ್ಕೆಯಾದ ಅಭ್ಯರ್ಥಿಗಳ ವಿವರ: ಐಶ್ವರ್ಯ ಆರ್‌.- ಮೈಸೂರು, ರಮೇಶ್‌ ಕೋಲಾರ- ಬಾಗಲಕೋಟೆ, ಸಂತೋಷ್‌ ಕಾಮಗೌಡ- ಬೆಳಗಾವಿ, ಮಂಜುನಾಥ ಡೊಂಬರ- ಧಾರವಾಡ, ರಾಯಪ್ಪ ಹುಣಸಗಿ- ವಿಜಯಪುರ, ಈಶ್ವರ ಉಳ್ಳಾಗಡ್ಡಿ- ಬೆಳಗಾವಿ, ಯತೀಶ್‌ ಉಲ್ಲಾಳ್‌- ದಕ್ಷಿಣ ಕನ್ನಡ, ನಾರಾಯಣರೆಡ್ಡಿ ಕನಕರೆಡ್ಡಿ- ಧಾರವಾಡ, ಮದನ್‌ ಮೋಹನ್‌ ಸಿ.- ಬೆಂಗಳೂರು, ಕಲಾಶ್ರೀ ಸಿ.ಆರ್‌.- ಮಂಡ್ಯ. ಅನ್ನಪೂರ್ಣ ನಾಗಪ್ಪ ಮುದುಕಮ್ಮನವರ- ದಾವಣಗೆರೆ, ಆಕಾಶ್‌ ಎಸ್‌.- ಬೆಂಗಳೂರು, ಬಲರಾಮ ಲಮಾಣಿ- ವಿಜಯಪುರ, ಸೂರಜ್‌ ಎ.ಆರ್‌.- ಬೆಂಗಳೂರು, ಅಬೀದ ಗದ್ಯಾಳ- ಬಾಗಲಕೋಟೆ, ಅಶೋಕ ತೇಲಿ- ವಿಜಯಪುರ, ಮಮತಾ ಹೊಸಗೌಡರ- ಬಾಗಲಕೋಟೆ, ಸಿದ್ರಾಮೇಶ್ವರ- ರಾಯಚೂರು, ಅಜಯ್‌ ವಿ.- ಬೆಂಗಳೂರು, ಪ್ರಸನ್ನ ಕುಮಾರ್‌ ವಿ.ಕೆ.- ಬಳ್ಳಾರಿ, ಮಧು ಎನ್‌.ಎನ್‌.- ಚಿತ್ರದುರ್ಗ, ಶೇಖರ್‌ ಜಿ.ಡಿ.- ಮಂಡ್ಯ, ಸೋಮಶೇಖರ ವಿ.- ಬೆಂಗಳೂರು ಗ್ರಾಮಾಂತರ ಜಿಲ್ಲೆ, ಜಯಲಕ್ಷ್ಮೀ- ಕಲಬುರಗಿ, ಪ್ರಶಾಂತ್‌ ಹನಗಂಡಿ- ಬಾಗಲಕೋಟೆ, ಅದಾ ಫಾತಿಮಾ- ಬೆಂಗಳೂರು, ಅಜಿತ್‌ ಎಂ.- ದಕ್ಷಿಣ ಕನ್ನಡ, ರಘುನಂದನ್‌ ಎ.ಎನ್‌.- ತುಮಕೂರು, ಬಸಂತಿ ಬಿ.ಎಸ್‌.- ಬೆಂಗಳೂರು. ನಟರಾಜ ಜಿ.ಆರ್‌.- ಮಂಡ್ಯ, ಮಮತಾ ದೇವಿ ಜಿ.ಎಸ್‌.- ಬೆಂಗಳೂರು, ಕೈಕಶನ್‌- ಬೆಂಗಳೂರು, ಪಾರ್ವತಿ- ಬೀದರ್‌, ಧರ್ಮಪಾಲ್‌ ಎಸ್‌.- ಬೆಂಗಳೂರು, ರಾಮಚಂದ್ರ ಗಡದೆ- ಕಲಬುರಗಿ, ಮೊಹಮ್ಮದನಯೀಂ ಮೊಮಿನ್‌- ಬಾಗಲಕೋಟೆ, ನಾಗರಾಜ ಎಲ್‌.- ಶಿವಮೊಗ್ಗ, ಗಂಗಪ್ಪ ಎಂ.- ಚಿಕ್ಕಬಳ್ಳಾಪುರ, ವಿದ್ಯಾಶ್ರೀ ಚಂದರಗಿ- ಬೆಳಗಾವಿ, ಕೃಷ್ಣಕುಮಾರ್‌ ಎಂ.ಪಿ.- ರಾಮನಗರ, ರಘು ಎ.ಇ.- ಮೈಸೂರು, ಚಂದ್ರಯ್ಯ ಆರ್‌.- ರಾಮನಗರ, ಮಮತಾ ಕುಮಾರಿ- ಬೆಂಗಳೂರು, ಗೀತಾ ಹುಡೇದ- ರಾಯಚೂರು, ಶಿವಣ್ಣ ಎಂ.ಜಿ.- ಚಿಕ್ಕಬಳ್ಳಾಪುರ, ಸಹನ ಎಸ್‌.ಎಚ್‌.- ಬೆಂಗಳೂರು, ನಿಖೀತಾ ಎಂ.ಚಿನ್ನಸ್ವಾಮಿ- ಬೆಂಗಳೂರು. ಕಮಲಾಬಾಯಿ ಬಿ.- ಬೆಂಗಳೂರು, ಬಿನಯ್‌ ಪಿ.ಕೆ.- ಬೆಂಗಳೂರು, ಮಂಜುನಾಥ ಹೆಗಡೆ- ಮೈಸೂರು, ಶ್ರೀನಿವಾಸಗೌಡ ವಿ.- ಬೆಂಗಳೂರು, ಗಿರೀಶ್‌ ನಂದನ್‌ ಎಂ.- ಬೆಂಗಳೂರು, ರಾಜು ಕೆ.- ಶಿವಮೊಗ್ಗ, ಎಸ್‌.ಬಿ.ದೊಡಗೌಡರ- ಬೆಳಗಾವಿ, ಸೋಮಪ್ಪ ಕಡಕೋಳ- ವಿಜಯಪುರ, ಸಿದ್ಧಲಿಂಗರೆಡ್ಡಿ- ಬಳ್ಳಾರಿ, ಸುರೇಖಾ- ಕಲಬುರಗಿ, ಜಿ.ಸಂತೋಷ್‌ ಕುಮಾರ್‌- ಮೈಸೂರು, ಹೋಟೆಲ್‌ ಶಿವಪ್ಪ- ಬಳ್ಳಾರಿ.

ಟಾಪ್ ನ್ಯೂಸ್

Padubidri

Padubidire: “ಬಲೆ ಬಲಿಪುಗ’ 3 ಕಿ.ಮೀ. ಬರಿಗಾಲ ಮ್ಯಾರಥಾನ್‌ ಓಟ

cOurt

Pakshikere: ಮೂವರ ಸಾವಿನ ಪ್ರಕರಣ: ತಾಯಿ, ಪುತ್ರಿಗೆ ಜಾಮೀನು ಮಂಜೂರು

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

aus-rohit

Australia: ಪರ್ತ್‌ಗೆ ಆಗಮಿಸಿದ ರೋಹಿತ್‌ ಶರ್ಮ

Pro Kabaddi League: ಬೆಂಗಾಲ್‌ ವಾರಿಯರ್ ಮೇಲೆ ಪುಣೇರಿ ಪಲ್ಟಾನ್‌ ಸವಾರಿ

Pro Kabaddi League: ಬೆಂಗಾಲ್‌ ವಾರಿಯರ್ ಮೇಲೆ ಪುಣೇರಿ ಪಲ್ಟಾನ್‌ ಸವಾರಿ

Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿ‌ಮ ಬಂಗಾಲ ಗವರ್ನರ್‌

Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿ‌ಮ ಬಂಗಾಲ ಗವರ್ನರ್‌

Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್‌: ನದಿಗೆ ಬಿದ್ದು ಮೂವರ ಸಾವು

Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್‌: ನದಿಗೆ ಬಿದ್ದು ಮೂವರ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-ewew

ಸಂಗೀತ ವಿವಿಯಲ್ಲಿ ಕೋರ್ಸ್‌ ಆರಂಭ: ಕುಲಪತಿ ನಾಗೇಶ್‌

CT RAVI 2

C T Ravi; ಸನಾತನ ಧರ್ಮ ಉಳಿದರೆ ದೇಶದ ಉಳಿವು

Darshan (3)

Renukaswamy ಹ*ತ್ಯೆ ಸ್ಥಳದಲ್ಲಿ ದರ್ಶನ್‌ ಇದ್ದ ಚಿತ್ರ ಲಭ್ಯ: ಪರಂ

ravi-kumar

BJP ಸೋಲಿಗೆ ರಾಜ್ಯಾಧ್ಯಕ್ಷ ಒಬ್ಬರೇ ಹೊಣೆಯಲ್ಲ: ಎನ್‌. ರವಿಕುಮಾರ್‌

1-nikkki

JDS ಕಳೆದುಕೊಂಡಲ್ಲೇ ಹುಡುಕುತ್ತೇನೆ: ನಿಖಿಲ್‌ ಕುಮಾರಸ್ವಾಮಿ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Padubidri

Padubidire: “ಬಲೆ ಬಲಿಪುಗ’ 3 ಕಿ.ಮೀ. ಬರಿಗಾಲ ಮ್ಯಾರಥಾನ್‌ ಓಟ

cOurt

Pakshikere: ಮೂವರ ಸಾವಿನ ಪ್ರಕರಣ: ತಾಯಿ, ಪುತ್ರಿಗೆ ಜಾಮೀನು ಮಂಜೂರು

police

Gangolli: ಕ್ರಿಮಿನಲ್‌ ಹಿನ್ನೆಲೆ: ಮೂವರ ಮೇಲೆ ಪ್ರಕರಣ ದಾಖಲು

theft-temple

Koteshwara: ಶೋ ರೂಮ್‌ನಲ್ಲಿ ಕಳವಿಗೆ ಯತ್ನ

Accident-logo

Sulya: ನಿಲ್ಲಿಸಿದ್ದ ಕಾರಿಗೆ ಬಸ್‌ ಢಿಕ್ಕಿ; ಜಖಂ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.