ಬೊಮ್ಮಾಯಿ ಸಂಪುಟಕ್ಕೆ ಶಾಕ್: 15 ಸಚಿವರಿಗೆ ಸೋಲಿನ ರುಚಿ ತೋರಿಸಿದ ಮತದಾರ; ಸಂಪೂರ್ಣ ಪಟ್ಟಿ
Team Udayavani, May 13, 2023, 3:27 PM IST
ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಯ ಫಲಿತಾಂಶ ಹೊರಬಿದ್ದಿದೆ. ಬಹುತೇಕ ಕ್ಷೇತ್ರಗಳ ಫಲಿತಾಂಶ ಅಂತಿಮವಾಗಿದೆ. ಕಾಂಗ್ರೆಸ್ ಪಕ್ಷವು ಭರ್ಜರಿ ಮುನ್ನಡೆ ಸಾಧಿಸಿದ್ದು, ಆಡಳಿತಾರೂಢ ಬಿಜೆಪಿ ಮುಖಭಂಗ ಅನುಭವಿಸಿದೆ.
ಬಸವರಾಜ ಬೊಮ್ಮಾಯಿ ಸಂಪುಟದ 15 ಮಂದಿ ಸಚಿವರು ಸೋಲನುಭವಿಸಿದ್ದು, ಬಿಜೆಪಿಗೆ ದೊಡ್ಡ ಹೊಡೆತ ನೀಡಿದೆ. ಪ್ರಭಾವಿ ಸಚಿವರಾಗಿದ್ದ ಗೋವಿಂದ ಕಾರಜೋಳ, ಡಾ ಸುಧಾಕರ್, ಶ್ರೀರಾಮುಲು, ಸೋಮಣ್ಣ, ಮಾಧುಸ್ವಾಮಿ, ಮುರುಗೇಶ್ ನಿರಾಣಿ ಮತ್ತು ಸ್ಪೀಕರ್ ವಿಶ್ವೇಶ್ವರ ಹೆಗಡೆ ಸೋಲನುಭವಿಸಿದ್ದಾರೆ.
ಬೊಮ್ಮಾಯಿ ಸಂಪುಟದ ಸಚಿವರ ಸೋಲು ಗೆಲುವಿನ ಲೆಕ್ಕ
ಬಸವರಾಜ ಬೊಮ್ಮಾಯಿ: ಗೆಲುವು (ಶಿಗ್ಗಾಂವಿ)
ಗೋವಿಂದ ಕಾರಜೋಳ: ಸೋಲು (ಮುಧೋಳ್)
ಡಾ ಅಶ್ವಥ ನಾರಾಯಣ: ಗೆಲುವು (ಮಲ್ಲೇಶ್ವರಂ)
ಆರ್.ಅಶೋಕ: ಪದ್ಮನಾಭ ನಗರ ಗೆಲುವು- ಕನಕಪುರ ಸೋಲು
ಬಿ.ಶ್ರೀರಾಮಲು: ಸೋಲು (ಬಳ್ಳಾರಿ ಗ್ರಾಮೀಣ)
ವಿ.ಸೋಮಣ್ಣ: ಸೋಲು (ವರುಣ ಮತ್ತು ಚಾಮರಾಜನಗರ)
ಜೆ.ಸಿ ಮಾಧುಸ್ವಾಮಿ: ಸೋಲು (ಚಿಕ್ಕನಾಯಕನ ಹಳ್ಳಿ)
ಸಿ.ಸಿ ಪಾಟೀಲ್: ಸೋಲು (ನರಗುಂದ)
ಪ್ರಭು ಚೌಹಾಣ್: ಗೆಲುವು (ಔರಾದ್)
ಶಶಿಕಲಾ ಜೊಲ್ಲೆ: ಗೆಲುವು (ನಿಪ್ಪಾಣಿ)
ಆನಂದ್ ಸಿಂಗ್ (ಪುತ್ರ ಸಿದ್ದಾರ್ಥ ಸಿಂಗ್ ಸ್ಪರ್ಧೆ): ಸೋಲು (ವಿಜಯನಗರ)
ಕೆ ಗೋಪಾಲಯ್ಯ: ಗೆಲುವು ಮಹಾಲಕ್ಷ್ಮೀ ಲೇಔಟ್
ಬೈರತಿ ಬಸವರಾಜು: ಗೆಲುವು ಕೆಆರ್ ಪುರಂ
ಎಸ್ ಟಿ ಸೋಮಶೇಖರ್: ಗೆಲುವು ಯಶವಂತಪುರ
ಬಿ.ಸಿ ಪಾಟೀಲ್: ಸೋಲು ( ಹಿರೇಕೆರೂರು)
ಡಾ.ಕೆ ಸುಧಾಕರ್: ಸೋಲು (ಚಿಕ್ಕಬಳ್ಳಾಪುರ)
ಕೆ.ಸಿ. ನಾರಾಯಣ ಗೌಡ: ಸೋಲು (ಕೆ.ಆರ್.ಪೇಟೆ)
ಅರೆಬೈಲು ಶಿವರಾಂ ಹೆಬ್ಬಾರ್: ಗೆಲುವು (ಯಲ್ಲಾಪುರ)
ಉಮೇಶ್ ಕತ್ತಿ (ಪುತ್ರ ನಿಖಿಲ್ ಕತ್ತಿ ಸ್ಪರ್ಧೆ): ಗೆಲುವು ಹುಕ್ಕೇರಿ
ಮುರುಗೇಶ್ ನಿರಾಣಿ: ಸೋಲು (ಬೀಳಗಿ)
ಎಂಟಿಬಿ ನಾಗರಾಜು: ಸೋಲು (ಹೊಸಕೋಟೆ)
ಎಸ್.ಅಂಗಾರ: ಟಿಕೆಟ್ ಇಲ್ಲ (ಸುಳ್ಯ)
ಆರಗ ಜ್ಞಾನೇಂದ್ರ: ಗೆಲುವು (ತೀರ್ಥಹಳ್ಳಿ)
ಬಿ.ಸಿ ನಾಗೇಶ್: ಸೋಲು (ತಿಪಟೂರು)
ಸುನಿಲ್ ಕುಮಾರ್: ಗೆಲುವು (ಕಾರ್ಕಳ)
ಶಂಕರ್ ಪಾಟೀಲ್ ಮುನೇನಕೊಪ್ಪ: ಸೋಲು (ನವಲಗುಂದ)
ಮುನಿರತ್ನ ನಾಯ್ಡು: ಗೆಲುವು (ಆರ್.ಆರ್.ನಗರ)
ವಿಶ್ವೇಶ್ವರ ಹೆಗಡೆ ಕಾಗೇರಿ (ಸ್ಪೀಕರ್): ಸೋಲು (ಶಿರಸಿ)
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Egg Thrown: ಬಿಜೆಪಿ ಶಾಸಕ ಮುನಿರತ್ನ ಮೇಲೆ ಮೊಟ್ಟೆ ಎಸೆತ; ಮೂವರ ಬಂಧನ
ಗಾಂಧಿ ಭಾರತ್ ಕಾರ್ಯಕ್ರಮದ ಬಗ್ಗೆ ಶೆಟ್ಟರ್ ಅಪಸ್ವರ ತೆಗೆದಿದ್ದು ದುರ್ದೈವ – ಎಚ್ ಕೆ ಪಾಟೀಲ
Congress ಅಧಿವೇಶನದ ಶತಮಾನೋತ್ಸವ ಕಾರ್ಯಕ್ರಮ ದೇಶದ ಇತಿಹಾಸದ ಒಂದು ಐತಿಹಾಸಿಕ ಕಾರ್ಯಕ್ರಮ
Vijayapura: ಬಿಜೆಪಿಯಲ್ಲಿ ನಾಯಕತ್ವದ ಕೊರತೆಯಿಲ್ಲ; ಮೋದಿ ನಂತರ ಯೋಗಿ ಎಂದ ಯತ್ನಾಳ್
Haveri: ಕಾರುಗಳ ನಡುವೆ ಭೀಕರ ಅಪಘಾತ; ನಾಲ್ವರ ದುರ್ಮರಣ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಕಾಲ್ತುಳಿತ ಪ್ರಕರಣ: ಅಲ್ಲು, ʼಪುಷ್ಪ-2ʼ ತಂಡದಿಂದ ರೇವತಿ ಕುಟುಂಬಕ್ಕೆ 2 ಕೋಟಿ ರೂ. ಪರಿಹಾರ
Madikeri: ಹುಲಿ ದಾಳಿ; ವ್ಯಕ್ತಿಗೆ ಗಂಭೀರ ಗಾಯ
Egg Thrown: ಬಿಜೆಪಿ ಶಾಸಕ ಮುನಿರತ್ನ ಮೇಲೆ ಮೊಟ್ಟೆ ಎಸೆತ; ಮೂವರ ಬಂಧನ
Living together; ವಿಚ್ಛೇದನ ತಡೆಯಲು ಲಿವಿಂಗ್ ಟುಗೆದರ್ ಸಹಕಾರಿಯೇ?
Uttarakhand: ಕಂದಕಕ್ಕೆ ಬಿದ್ದ ಬಸ್ ನಾಲ್ವರು ಮೃ*ತ್ಯು; 20ಕ್ಕೂ ಅಧಿಕ ಮಂದಿಗೆ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.