Sirwar; ಭೀಕರ ಅಪಘಾ*ತ; ಮೂವರು ಸ್ಥಳದಲ್ಲೇ ಸಾ*ವು
Team Udayavani, Oct 14, 2024, 6:02 PM IST
ಸಿರವಾರ: ತಾಲೂಕಿನ ಕಲ್ಲೂರು ಸಮೀಪ ಲಾರಿ ಮತ್ತು ಕಾರಿನ ನಡುವೆ ಸೋಮವಾರ(ಅ14) ಸಂಜೆ ಮುಖಾಮುಖಿ ಢಿಕ್ಕಿ ಸಂಭವಿಸಿದ್ದು, ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟಿದ್ದಾರೆ.
ಮೃತ ದುರ್ದೈವಿಗಳು ಮಾನ್ವಿ ನಗರದ ಕೋನಪೂರು ಪೇಟೆಯ ಅರ್ಫಾಜ್ , ಸಕ್ಸ್, ಮಕ್ಬುಲ್ ಎಂದು ತಿಳಿದು ಬಂದಿದೆ. ಅಪಘಾತದ ಬಳಿಕ ಲಾರಿ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಸಿರವಾರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಇಂದು ರಾಜ್‌ಕೋಟ್ ಫೈಟ್ ; ಸರಣಿ ಗೆಲುವಿಗೆ ಒಂದೇ ಮೆಟ್ಟಿಲು; ಒತ್ತಡದಲ್ಲಿ ಇಂಗ್ಲೆಂಡ್
Mulki: ಸೌದಿಯಲ್ಲಿ ಕಾರು ಚಲಾಯಿಸುವ ವೇಳೆಯೇ ಹೃದಯಾಘಾತ: ಕ್ರಿಕೆಟಿಗ ಮನ್ಸೂರ್ ಸಾವು
Delhi polls: ಬಿಜೆಪಿಗ ಸಿಂಗ್ ಆಸ್ತಿ 259 ಕೋಟಿ ರೂ.:ದಿಲ್ಲಿ ಕಣದಲ್ಲಿ ಇವರೇ ಶ್ರೀಮಂತ!
Alankaru: ಅಂತಾರಾಜ್ಯ ಕಳ್ಳನ ಬಂಧನ; ಮಹಜರು ಪ್ರಕ್ರಿಯೆ
Waqf; 14 ತಿದ್ದುಪಡಿಯೊಂದಿಗೆ ಮಸೂದೆಗೆ ಜೆಪಿಸಿ ಅಂಗೀಕಾರ