![BR-Hills](https://www.udayavani.com/wp-content/uploads/2025/02/BR-Hills-415x249.jpg)
![BR-Hills](https://www.udayavani.com/wp-content/uploads/2025/02/BR-Hills-415x249.jpg)
Team Udayavani, Apr 2, 2021, 6:00 AM IST
ಬೆಂಗಳೂರು: ಕೋವಿಡ್ ದಿಂದ ಆರ್ಥಿಕತೆ ಮೇಲೆ ಕವಿದಿದ್ದ ಕರಿನೆರಳು ಸರಿಯುತ್ತಿದೆ. ಇದಕ್ಕೆ ನಿದರ್ಶನವಾಗಿ 2020-21ರಲ್ಲಿ ರಾಜ್ಯ ಸರಕಾರಕ್ಕೆ ಸ್ವಂತ ತೆರಿಗೆ ಮೂಲದಿಂದ ಶೇ. 95ರಷ್ಟು ಆದಾಯ ಹರಿದುಬಂದಿದೆ. ಅಬಕಾರಿ ಸುಂಕದಲ್ಲಿ ಗುರಿಮೀರಿದ ಸಾಧನೆ ಆಗಿದ್ದು, 431 ಕೋ.ರೂ. ಹೆಚ್ಚುವರಿ ಆದಾಯ ಸಂಗ್ರಹವಾಗಿದೆ.
ಮಾರ್ಚ್ ತೆರಿಗೆ ಸಂಗ್ರಹ (ಕೋ.ರೂ.)
ಮೂಲ : 201920 202021
ವಾಣಿಜ್ಯ : 5,191 7,914
ಅಬಕಾರಿ : 1,697.66 2,150.26
ಮುದ್ರಾಂಕ- ನೋಂದಣಿ : 1,079 1,340
ಸಾರಿಗೆ : 530 647
ಭರ್ಜರಿ ಆದಾಯ :
1.19 ಲಕ್ಷ ಕೋ.ರೂ.
2020-21ರಲ್ಲಿ 4 ಸ್ವಂತ ತೆರಿಗೆ ಮೂಲದಿಂದ ಆದಾಯ
80,000 ಕೋ.ರೂ.
ವಾಣಿಜ್ಯ ತೆರಿಗೆ
23,131 ಕೋ.ರೂ.
ಅಬಕಾರಿ ಸುಂಕ
1.23 ಲಕ್ಷ ಕೋ.ರೂ. ಜಿಎಸ್‌ಟಿ :
ಹೊಸದಿಲ್ಲಿ: ಜಿಎಸ್‌ಟಿ ಸಂಗ್ರಹದಲ್ಲಿ ಮತ್ತೂಮ್ಮೆ ದಾಖಲೆ ನಿರ್ಮಾಣವಾಗಿದ್ದು, ಕಳೆದ ತಿಂಗಳ ಅಂತ್ಯಕ್ಕೆ 1.23 ಲಕ್ಷ ಕೋ.ರೂ. ಜಿಎಸ್‌ಟಿ ಸಂಗ್ರಹಿಸಲಾಗಿದೆ. 2020ರ ಮಾ. 31ರ ಅಂತ್ಯಕ್ಕೆ ಹೋಲಿಸಿದರೆ ಶೇ. 27ರಷ್ಟು ಹೆಚ್ಚುವರಿ ಮೊತ್ತ ಈ ವರ್ಷ ಸಂಗ್ರಹವಾಗಿದೆ. 1 ಲಕ್ಷ ಕೋ.ರೂ.ಗಳಿಗಿಂತ ಹೆಚ್ಚು ಜಿಎಸ್‌ಟಿ ಸಂಗ್ರಹವಾಗುತ್ತಿರುವುದು 2020ರ ಅಕ್ಟೋಬರ್ ಬಳಿಕ ಇದು ಸತತ 6ನೇ ಬಾರಿ.
ಹೆಚ್ಚಿದ ಎಫ್ಡಿಐ :
6,750 ಕೋ. ಡಾಲರ್
ಕಳೆದ ವಿತ್ತ ವರ್ಷದ 9 ತಿಂಗಳುಗಳಲ್ಲಿ ವಿದೇಶೀ ಹೂಡಿಕೆ
5,510 ಕೋ. ಡಾಲರ್
2019-20ನೇ ಸಾಲಿನಲ್ಲಿ ಡಿಸೆಂಬರ್ ವರೆಗೆ ಎಫ್ಡಿಐ
1,260 ಕೋ. ಡಾಲರ್
2008-2009ರಲ್ಲಿ ಹೂಡಿಕೆ
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್
Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ
You seem to have an Ad Blocker on.
To continue reading, please turn it off or whitelist Udayavani.