ತೀರ್ಥಹಳ್ಳಿ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಕಾಂಗ್ರೆಸ್ ಮೇಲು’ಕೈ’ : ಬಿಜೆಪಿಗೆ 6 ಸ್ಥಾನ
Team Udayavani, Apr 30, 2021, 10:01 AM IST
ಶಿವಮೊಗ್ಗ: 27 ವರ್ಷ ನಂತರ ತೀರ್ಥಹಳ್ಳಿ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಕಾಂಗ್ರೆಸ್ ಬಹುಮತ ಗಳಿಸಿದೆ. ಬಿಜೆಪಿ ಶಾಸಕ ಆರಗ ಜ್ಞಾನೇಂದ್ರ , ಸಂಸದ ಬಿ.ವೈ.ರಾಘವೇಂದ್ರ, ಸಚಿವ ಕೆ.ಎಸ್.ಈಶ್ವರಪ್ಪ ಖುದ್ದು ಚುನಾವಣೆ ಪ್ರಚಾರ ನಡೆಸಿದ್ದರು.
ಕಾಂಗ್ರೆಸ್‌ನಿಂದ ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಈಚೆಗೆ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ್ದ ಆರ್.ಎಂ.ಮಂಜುನಾಥ ಗೌಡ, ಜಿಲ್ಲಾಧ್ಯಕ್ಷ ಎಚ್.ಎಸ್.ಸುಂದರೇಶ್ ಭರ್ಜರಿ ಪ್ರಚಾರ ನಡೆಸಿದ್ದರು.
ತೀರ್ಥಹಳ್ಳಿ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಬಿಜಿಪಿ 6 ಸ್ಥಾನಗಳಲ್ಲಿ ಗೆಲುವನ್ನು ಸಾಧಿಸಿದೆ. ಇನ್ನು ಕಾಂಗ್ರೆಸ್ ಕಾಂಗ್ರೆಸ್ 9 ಸ್ಥಾನಗಲನ್ನು ತನ್ನದಾಗಿಸಿಕೊಂಡಿದೆ
ಗೆಲುವು ಸಾಧಿಸಿದವರ ಪಟ್ಟಿ :
Ward 1 ಸೊಪ್ಪುಗುಡ್ಡೆ ರಾಘವೇಂದ್ರ, ಬಿಜೆಪಿ.
Ward 2 ಯತಿರಾಜ್, ಬಿಜೆಪಿ
Ward 3 ದತ್ತಣ್ಣ. ಕಾಂಗ್ರೆಸ್
Ward 4 ನಮ್ರತ್, ಕಾಂಗ್ರೆಸ್
Ward 5 ಸುಶಿಲಾ ಶೆಟ್ಟಿ, ಕಾಂಗ್ರೆಸ್
Ward 6 ಶಬ್ನಮ್, ಕಾಂಗ್ರೆಸ್
Ward 7 ಜೈಯು ಶೆಟ್ಟಿ, ಕಾಂಗ್ರೆಸ್
Ward 8 ಜ್ಯೋತಿ ಗಣೇಶ, ಬಿಜೆಪಿ
Ward 9 ಸಂದೇಶ ಜವಳಿ, ಬಿಜೆಪಿ
Ward 10 ಗಣಪತಿ, ಕಾಂಗ್ರೆಸ್
Ward 11 ಜ್ಯೋತಿ ಮೊಹನ, ಬಿಜೆಪಿ.
Ward 12 ಬಾಬಿ ರವೀಶ, ಬಿಜೆಪಿ
Ward 13 ಗೀತಾ ರಮೇಶ, ಕಾಂಗ್ರೆಸ್
Ward 14 ಮಂಜುಳಾ ನಾಗೇಂದ್ರ, ಕಾಂಗ್ರೆಸ್
Ward 15 ಅಸಾದಿ, ಕಾಂಗ್ರೆಸ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.