IAS transfer; ಐವರು ಜಿಲ್ಲಾಧಿಕಾರಿಗಳು ಸೇರಿ 23 ಐಎಎಸ್ ಅಧಿಕಾರಿಗಳ ವರ್ಗಾವಣೆ
Team Udayavani, Jul 5, 2024, 11:06 AM IST
ಬೆಂಗಳೂರು: ಕಳೆದೆರಡು ದಿನಗಳಲ್ಲಿ ಸುಮಾರು 29 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದ್ದ ರಾಜ್ಯ ಸರ್ಕಾರವು ಇದೀಗ ಆಡಳಿತಾತ್ಮಕ ವಿಭಾಗದಲ್ಲಿ ಮೇಜರ್ ಸರ್ಜರಿ ಮಾಡಿದೆ. 23 ಐಎಎಸ್ ಅಧಿಕಾರಿಗಳನ್ನು ಶುಕ್ರವಾರ ವರ್ಗಾವಣೆ ಮಾಡಲಾಗಿದೆ.
ಐವರು ಜಿಲ್ಲಾಧಿಕಾರಿಗಳು ಸೇರಿ ಒಟ್ಟು 23 ಜಿಲ್ಲಾಧಿಕಾರಿಗಳ ವರ್ಗಾವಣೆ ಮಾಡಲಾಗಿದೆ. ಹಾವೇರಿ, ಗದಗ, ದಾವಣಗೆರೆ, ಮೈಸೂರು, ರಾಯಚೂರು, ಬೆಳಗಾವಿ ಮತ್ತು ಬೀದರ್ ಜಿಲ್ಲೆಗಳಿಗೆ ಹೊಸ ಡಿಸಿ ನೇಮಿಸಲಾಗಿದೆ.
ಇಲ್ಲಿದೆ ಐಎಎಸ್ ವರ್ಗಾವಣೆ ವಿವರ
ಹೆಸರು-ಎಲ್ಲಿಂದ- ಎಲ್ಲಿಗೆ
ಡಾ. ರಾಜೇಂದ್ರ ಕೆ.ವಿ – ಮೈಸೂರು ಜಿಲ್ಲಾಧಿಕಾರಿ – ಪ್ರವಾಸೋದ್ಯಮ ಇಲಾಖೆ ನಿರ್ದೇಶಕ
ಡಾ.ರಾಮ್ ಪ್ರಸಾದ್ ಮನೋಹರ್- ಪ್ರವಾಸೋದ್ಯಮ ಇಲಾಖೆ ನಿರ್ದೇಶಕ ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಕಾರ್ಯದರ್ಶಿ
ನಿತೇಶ್ ಪಾಟೀಲ್- ಬೆಳಗಾವಿ ಜಿಲ್ಲಾಧಿಕಾರಿ – ಎಂಎಸ್‌ಎಂಇ ನಿರ್ದೇಶಕ
ಡಾ. ಅರುಂಧತಿ ಚಂದ್ರಶೇಖರ್ – ಖಜಾನೆ ಕಮಿಷನರ್ – ಪಂಚಾಯತ್‌ರಾಜ್ ಕಮಿಷನರ್
ಚಂದ್ರಶೇಖರ ನಾಯಕ ಎಲ್.- ರಾಯಚೂರು ಜಿಲ್ಲಾಧಿಕಾರಿ – ವಾಣಿಜ್ಯ ತೆರಿಗೆ ಹೆಚ್ಚುವರಿ ಆಯುಕ್ತ
ವಿಜಯಮಹಾಂತೇಶ್ ಬಿ.ದಾನಮ್ಮನವರ್ – ಎಂಎಸ್‌ಎಂಇ ನಿರ್ದೇಶಕ – ಹಾವೇರಿ ಜಿಲ್ಲಾಧಿಕಾರಿ
ಗೋವಿಂದ ರೆಡ್ಡಿ – ಬೀದರ್ ಜಿಲ್ಲಾಧಿಕಾರಿ – ಗದಗ ಜಿಲ್ಲಾಧಿಕಾರಿ
ರಘುನಂದನ್ ಮೂರ್ತಿ- ಹಾವೇರಿ ಜಿಲ್ಲಾಧಿಕಾರಿ – ಖಜಾನೆ ಆಯುಕ್ತ ಬೆಂಗಳೂರು
ಡಾ. ಗಂಗಾಧರಸ್ವಾಮಿ – ಕೃಷಿ ಮಾರ್ಕೆಟಿಂಗ್ ನಿರ್ದೇಶಕ – ದಾವಣಗೆರೆ ಜಿಲ್ಲಾಧಿಕಾರಿ
ಲಕ್ಷ್ಮೀಕಾಂತ ರೆಡ್ಡಿ – ಕೆಯುಐಡಿಎಫ್‌ಸಿ ನಿರ್ವಹಣಾ ನಿರ್ದೇಶಕ- ಮೈಸೂರು ಜಿಲ್ಲಾಧಿಕಾರಿ
ನಿತೀಶ್ ಕೆ. – ವಾಣಿಜ್ಯ ಇಲಾಖೆ ಜಂಟಿ ನಿರ್ದೇಶಕ – ರಾಯಚೂರು ಜಿಲ್ಲಾಧಿಕಾರಿ
ಮೊಹಮ್ಮದ್ ರೋಶನ್ -ಹೆಸ್ಕಾಂ ನಿರ್ವಹಣಾ ನಿರ್ದೇಶಕ- ಬೆಳಗಾವಿ ಜಿಲ್ಲಾಧಿಕಾರಿ
ಶಿಲ್ಪಾ ಶರ್ಮಾ – ಕರ್ನಾಟಕ ವಿದ್ಯುತ್ ಕಾರ್ಖಾನೆ ಎಂಡಿ – ಬೀದರ್ ಜಿಲ್ಲಾಧಿಕಾರಿ
ದಿಲೇಶ್ ಸಸಿ- ಎಡಿಸಿಎಸ್ ನಿರ್ದೇಶಕ -ಇ- ಆಡಳಿತ ಕೇಂದ್ರ ಸಿಇಒ ಬೆಂಗಳೂರು
ಲೋಖಂಡೆ ಸ್ನೇಹಲ್ ಸುಧಾಕರ್- ಶಿವಮೊಗ್ಗ ಜಿಲ್ಲಾ ಪಂಚಾಯತ್ ಸಿಇಒ – ಕರ್ನಾಟಕ ವಿದ್ಯುತ್ ಕಾರ್ಖಾನೆ ಎಂಡಿ
ಶ್ರೀರೂಪಾ – ಕೆಎಸ್‌ಎಸ್‌ಆರ್‌ಡಿ ನಿರ್ದೇಶಕಿ – ಪಶುಸಂಗೋಪನೆ ಮತ್ತು ಪಶುವೈದ್ಯ ಸೇವೆ ಇಲಾಖೆ ಆಯುಕ್ತೆ
ಜಿಟ್ಟೆ ಮಾಧವ ವಿಠಲ ರಾವ್- ಕಲಬುರಗಿ ಸಿಟಿ ಕಾರ್ಪೊರೇಶನ್ ಡಿಸಿ- ಬಾಗಲಕೋಟೆ ಪುನರ್ವಸತಿ ಕೇಂದ್ರದ ಜನರಲ್ ಮ್ಯಾನೇಜರ್
ಹೇಮಂತ್ ಎನ್.- ಬಳ್ಳಾರಿ ಹಿರಿಯ ಸಹಾಯಕ ಆಯುಕ್ತ – ಶಿವಮೊಗ್ಗ ಜಿ.ಪಂ ಸಿಇಒ
ನೊಂಗ್ಲಜ್ ಮೊಹಮದ್ ಅಲಿ ಅಕ್ರಂ ಶಾ- ಹಿರಿಯ ಸಹಾಯಕ ಆಯುಕ್ತ- ಹೊಸಪೇಟೆ ವಿಜಯನಗರ ಜಿ.ಪಂ ಸಿಇಒ
ಶರತ್ ಬಿ- ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಎಂಡಿ- ಕೆಯುಇಡಿಎಫ್ ಸಿ ಎಂಡಿ
ಡಾ.ಸೆಲ್ವಮಣಿ ಆರ್- ಬಿಬಿಎಂಪಿ ವಿಶೇಷ ಅಧಿಕಾರಿ (ಚುನಾವಣೆ)- ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಎಂಡಿ
ಪೋಸ್ಟಿಂಗ್ ಇರದ ಜ್ಯೋತಿ ಕೆ ಅವರು ಜವಳಿ ಅಭಿವೃದ್ಧಿ ಆಯುಕ್ತ ಕೈಮಗ್ಗ ನಿರ್ದೇಶಕಿಯಾಗಿ ನೇಮಕ
ಪೋಸ್ಟಿಂಗ್ ಇರದ ಶ್ರೀಧರ ಸಿ.ಎನ್ ಅವರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸೋಶಿಯಲ್ ಆಡಿಟ್ ನಿರ್ದೇಶಕರಾಗಿ ನೇಮಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi: ಗ್ಯಾರಂಟಿ ವಿರೋಧಿಸಿದ ವಿಪಕ್ಷಗಳಿಗೆ ಸ್ಪಷ್ಟ ಉತ್ತರ ನೀಡಿದ ಮತದಾರ: ಹೆಬ್ಬಾಳ್ಕರ್
Channaptna Result: ಕೊನೆ ಕ್ಷಣದಲ್ಲಿ ಪಕ್ಷ ಬದಲಿಸಿದರೂ ಗೆದ್ದ ಸೈನಿಕ: ನೆರವಾದ ಡಿಕೆ ತಂತ್ರ
Sandur Result: ಭದ್ರಕೋಟೆಯಲ್ಲಿ ಮತ್ತೆ ಗೆದ್ದ ಕಾಂಗ್ರೆಸ್: ಇಲ್ಲಿದೆ ಮತಎಣಿಕೆಯ ಪೂರ್ಣವಿವರ
Karnataka By Poll Results: ಜೆಡಿಎಸ್ ಅಂತಿಮ ದಿನ ಎಣಿಸತೊಡಗಿದೆ: ಸಿ.ಪಿ.ಯೋಗೇಶ್ವರ್
By Poll: ಇಬ್ಬರು ಮಾಜಿ ಸಿಎಂಗಳ ಪುತ್ರರಿಗೂ ಸೋಲಿನ ರುಚಿ ತೋರಿಸಿದ ಮತದಾರ; ಎಡವಿದ್ದೆಲ್ಲಿ?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.