30 ಡಿವೈಎಸ್ಪಿಗಳ ವರ್ಗಾವಣೆ
Team Udayavani, Jul 18, 2019, 3:00 AM IST
ಬೆಂಗಳೂರು: ರಾಜ್ಯದ ವಿವಿಧ ಭಾಗಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದ 30 ಡಿವೈಎಸ್ಪಿಗಳನ್ನು ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಬುಧವಾರ ಆದೇಶ ಹೊರಡಿಸಿದೆ.
ಡಿವೈಎಸ್ಪಿ: ಸಿ.ತಿಮ್ಮಯ್ಯ-ಈಶಾನ್ಯ ಸಂಚಾರ ವಿಭಾಗ (ಆಡುಗೋಡಿ), ಶಾಂತಮಲ್ಲಪ್ಪ- ಜಯನಗರ ಉಪವಿಭಾಗ, ಎಸ್.ಎಂ.ಶಿವಕುಮಾರ್- ಸಂಪಿಗೇಹಳ್ಳಿ ಉಪವಿಭಾಗ, ಬಿ.ಎಸ್ ಶಾಂತಕುಮಾರ್ -ಜೆ.ಸಿ ನಗರ ಬೆಂಗಳೂರು, ಪಂಪಾಪತಿ – ಮಾರತ್‌ಹಳ್ಳಿ ಉಪವಿಭಾಗ, ಶ್ರೀನಿವಾಸರೆಡ್ಡಿ – ಯಶವಂತಪುರ ಉಪವಿಭಾಗ, ಸುಬ್ರಹ್ಮಣ್ಯ ಪಿ.ಟಿ-ದೇವನಹಳ್ಳಿ, ಅನಿಲ್‌ಕುಮಾರ್ ಭೂಮ ರೆಡ್ಡಿ – ಐಎಸ್‌ಡಿ, ಕೆ. ಶಿವಾರೆಡ್ಡಿ- ಬೆಳಗಾವಿ ಗ್ರಾಮಾಂತರ ಉಪವಿಭಾಗ, ಕೋದಂಡರಾಮ-ದಕ್ಷಿಣ ಉಪವಿಭಾಗ (ಮಂಗಳೂರು ನಗರ), ಸುಂದರ್ ರಾಜ್- ಹುಣಸೂರು ಉಪವಿಭಾಗ (ಮೈಸೂರು), ಎಂ.ಪಿ.ಲೋಕೇಶ್ – ಕೃಷ್ಣರಾಜ ಉಪವಿಭಾಗ (ಮೈಸೂರು), ಹರೀಶ್- ಲಿಂಗಸೂಗುರು ಉಪವಿಭಾಗ (ರಾಯಚೂರು),
ಕೆ.ಸಿ.ಲಕ್ಷ್ಮಿನಾರಾಯಣ- ವಿಜಯಪುರ ಗ್ರಾಮಾಂತರ ಉಪವಿಭಾಗ, ಶರಣ ಬಸಪ್ಪ ಎಚ್.ಸುಬೇದಾರ್- ಸಿ ಉಪವಿಭಾಗ (ಕಲುಬುರಗಿ), ರಾಮರಾವ್ ಕೆ.- ಬಳ್ಳಾರಿ ನಗರ ಉಪವಿಭಾಗ, ಬಸವೇಶ್ವರ್-ಬೀದರ್ ಉಪವಿಭಾಗ, ಮೋಹನ್ ಜೆ.- ಚಾಮರಾಜನಗರ, ಬೆಳ್ಳಿಯಪ್ಪ- ಕೊಪ್ಪ ಉಪವಿಭಾಗ, ಲಕ್ಷ್ಮಣ್ ನಾಯಕ್ ಶಿರಕೋಳ್ – ಹುಬ್ಬಳ್ಳಿ ರೈಲ್ವೇ ಉಪವಿಭಾಗ, ವೀರೇಶ್ – ಕಲಬುರಗಿ ಸಂಚಾರ ಉಪವಿಭಾಗ, ಬದ್ರಿನಾಥ್ – ಕೆಜಿಎಫ್, ವೆಂಕಟಪ್ಪನಾಯಕ್ -ಕೊಪ್ಪಳ, ನಾಗೇಶ್ ಎಲ್- ಅರಸಿಕೆರೆ, ಮರಿಯಪ್ಪ ವಿ.- ಮೈಸೂರು ಸಿಸಿಬಿ, ಅಶೋಕ್ ಡಿ- ಬೆಂಗಳೂರು ರೈಲ್ವೆ, ಕಲ್ಲೇಶಪ್ಪ ಓ.ಬಿ-ಶಿಗ್ಗಾಂವ್ ಹಾವೇರಿ, ರೇಣುಕಾ ಪ್ರಸಾದ್ -ತರೀಕೆರೆ, ತಾಯಪ್ಪ ಜಿ ದೊಡ್ಡಮನಿ, ಧಾರವಾಡ ನಗರ ಉಪವಿಭಾಗ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Waqf: ರೈತರಿಗೆ ನೀಡಿರುವ ನೋಟಿಸ್ ತಕ್ಷಣ ವಾಪಸ್: ಅಧಿಕಾರಿಗಳಿಗೆ ಸಿಎಂ ಖಡಕ್ ಸೂಚನೆ
Waqf Issue: ನ.4ರಂದು ರಾಜ್ಯಾದ್ಯಂತ ಕಾಂಗ್ರೆಸ್ ಸರ್ಕಾರದ ವಿರುದ್ದ ಬಿಜೆಪಿ ಪ್ರತಿಭಟನೆ
High Court: ಕ್ರಿಮಿನಲ್ ಕೇಸ್ ಡೈರಿ ಪ್ರತೀ ಪುಟಕ್ಕೆ ಸಹಿ:ಅರ್ಜಿ ವಜಾಗೊಳಿಸಿದ ಹೈಕೋರ್ಟ್
Bengaluru: ಸುವರ್ಣ ಸಂಭ್ರಮದಲ್ಲಿ ರಾಜ್ಯೋತ್ಸವ ವೈಭವ
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.