ಚೀನದ ಹೈಸ್ಪೀಡ್ ಬುಲೆಟ್ ಟ್ರೇನ್
Team Udayavani, Jun 27, 2017, 3:45 AM IST
ಬೀಜಿಂಗ್: ಗಂಟೆಗೆ 400 ಕಿಲೋ ಮೀಟರ್ ವೇಗದಲ್ಲಿ ಚಲಿಸಬಲ್ಲ, ಚೀನದ ಅತಿವೇಗದ ಬುಲೆಟ್ ಟ್ರೇನ್ ಸೋಮವಾರ ಪ್ರಾಯೋಗಿಕವಾಗಿ ಬೀಜಿಂಗ್ – ಶಾಂಘೈ ಮಾರ್ಗದಲ್ಲಿ ಸಂಚರಿಸಿದೆ.
ಸ್ವತಃ ತಾನೇ ವಿನ್ಯಾಸಗೊಳಿಸಿದ ಸಿಆರ್400ಎಎಫ್ ಮಾಡೆಲ್‌ನ “ಫಕ್ಸಿಂಗ್’ ಹೆಸರಿನ ಬುಲೆಟ್ ಟ್ರೇನ್ ಬೀಜಿಂಗ್‌ನ ಉತ್ತರ ರೈಲ್ವೆ ನಿಲ್ದಾಣದಿಂದ ಬೆಳಗ್ಗೆ 11.05ಕ್ಕೆ ಶಾಂಘೈಗೆ ಪ್ರಯಾಣ ಬೆಳೆಸಿದರೆ, ಏಕಕಾಲದಲ್ಲಿ ಶಾಂಘೈನ ಹಾಂಗ್‌ಕ್ವಿಯೋ ರೈಲ್ವೆ ನಿಲ್ದಾಣದಿಂದಲೂ ಅದೇ ಮಾಡೆಲ್‌ನ ಇನ್ನೊಂದು ಟ್ರೇನ್ ಬೀಜಿಂಗ್‌ಗೆ ಪ್ರಯಾಣ ಬೆಳೆಸಿತು. ಶಾಂಘೈ ಕಡೆ ಪ್ರಯಾಣ ವೆಳೆಸಿದ ಬುಲೆಟ್ ಟ್ರೇನ್ ಬೀಜಿಂಗ್‌ಗೆ ತಲುಪಲು 5ಗಂಟೆ 45 ನಿಮಿಷ ಸಮಯ ತೆಗೆದುಕೊಂಡಿತು. ಮಾರ್ಗ ಮಧ್ಯೆ ಜಿನಾನ್, ಶಾನ್‌ಡಾಂಗ್ ಪ್ರಾಂತ್ಯ, ಟಿಯಾಂಜಿನ್ ಸೇರಿ 10 ನಿಲ್ದಾಣಗಳಲ್ಲಿ ನಿಲುಗಡೆ ಮಾಡಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಎಲೆಕ್ಟ್ರಿಕ್ ಮಲ್ಟಿಪಲ್ ಯೂನಿಟ್ (ಇಎಂಯು) ತಂತ್ರಜ್ಞಾನದ ಬುಲೆಟ್ ಟ್ರೇನ್‌ನ ಗರಿಷ್ಠ ವೇಗ ಗಂಟೆಗೆ 400 ಕಿಮೀ. ಆಗಿದ್ದು, ಇದರ ಸ್ಥಿರ ವೇಗ ಗಂಟೆಗೆ 350 ಕಿಮೀ. ಇರಲಿದೆ. ಪ್ರತಿದಿನ ಅಂದಾಜು 5.5 ಲಕ್ಷ ಪ್ರಯಾಣಿಕರು ಓಡಾಟ ನಡೆಸುವ ಚೀನದ ಬೀಜಿಂಗ್-ಶಾಂಘೈ ಮಾರ್ಗದಲ್ಲಿ ಮೊದಲ ಬಾರಿಗೆ ಸಂಚರಿಸಿರುವುದು ಸಹಜವಾಗಿಯೇ ಚೀನಿಯರ ಖುಷಿಗೆ ಕಾರಣವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maulana Masood: 26/11 ದಾಳಿಯ ಮಾಸ್ಟರ್ ಮೈಂಡ್: ಭಯೋ*ತ್ಪಾದಕ ಮಸೂದ್ ಗೆ ಹೃದಯಾಘಾತ
Kazakhstan: ವಿಮಾನ ದುರಂತ ಸಂದರ್ಭದ ಕೊನೆಯ ಕ್ಷಣದ ಭಯಾನಕ ವಿಡಿಯೋ ವೈರಲ್…
ಬಾಹ್ಯಾಕಾಶದಲ್ಲಿ ಕ್ರಿಸ್ಮಸ್ ಆಚರಿಸಿದ ಸುನೀತಾ ವಿಲಿಯಮ್ಸ್
Kazakhstan: ಅಜೆರ್ಬೈಜಾನ್ ಏರ್ ಲೈನ್ಸ್ ಪತನ, 25ಕ್ಕೂ ಅಧಿಕ ಪ್ರಯಾಣಿಕರ ಮೃತ್ಯು?
Afghanistan: ತಾಲಿಬಾನ್ ನೆಲೆಗಳ ಮೇಲೆ ಪಾಕಿಸ್ತಾನ ವೈಮಾನಿಕ ದಾಳಿ? 25ಕ್ಕೂ ಅಧಿಕ ಸಾ*ವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Controversy: ಕಾಂಗ್ರೆಸ್ ಪೋಸ್ಟರ್‌ನಲ್ಲಿ ಪಿಒಕೆ ತಪ್ಪಾಗಿ ಚಿತ್ರಣ; ಬಿಜೆಪಿ ತೀವ್ರ ಆಕ್ರೋಶ
Tollywood: ಹೊಸ ವರ್ಷಕ್ಕೆ ಟಾಲಿವುಡ್‌ನಲ್ಲಿ ಸಾಲು ಸಾಲು ಹಳೆ ಸಿನಿಮಾಗಳು ರೀ- ರಿಲೀಸ್
Kambala: ಡಿ.28-29ರಂದು 8ನೇ ವರ್ಷದ ‘ಮಂಗಳೂರು ಕಂಬಳ’: ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ
Bidar; ಖರ್ಗೆ ಆಪ್ತನಿಂದ ವಂಚನೆ, ಕೊಲೆ ಬೆದರಿಕೆ; ಪತ್ರ ಬರೆದಿಟ್ಟು ಗುತ್ತಿಗೆದಾರ ಆತ್ಮಹತ್ಯೆ
Ullala: ಗ್ಯಾಸ್ ಸಿಲಿಂಡರ್ ಸ್ಫೋ*ಟ ಪ್ರಕರಣ: ಸಾವಿನ ಸಂಖ್ಯೆ 2ಕ್ಕೆ ಏರಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.