ದುಬಾೖ: ಇಬ್ಬರು ಭಾರತೀಯರ ಸಾವು
Team Udayavani, Nov 6, 2019, 1:10 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ದುಬಾೖ: ದುಬೈನಲ್ಲಿ ನಡೆದ 2 ಪ್ರತ್ಯೇಕ ಅಪಘಾತಗಳಲ್ಲಿ ಭಾರತೀಯ ಮೂಲದ ಇಬ್ಬರು ಮೃತಪಟ್ಟಿದ್ದಾರೆ. ಶಾರ್ಜಾದಲ್ಲಿ ಮಹಿಳೆ ಮೇಲೆ ಅವರ 17 ವರ್ಷದ ಮಗನೇ ಕಾರು ಹರಿಸಿದ್ದಾನೆ. ಕಾರು ಚಾಲನೆ ಕಲಿಯುತ್ತಿದ್ದ ಮಗ ಬ್ರೇಕ್ ಬದಲಾಗಿ ಆ್ಯಕ್ಸಿಲೇಟರ್ ಒತ್ತಿದ ಕಾರಣ ಈ ದುರ್ಘಟನೆ ನಡೆದಿದೆ.
ಇವರು ಉತ್ತರ ಪ್ರದೇಶದವರು ಎಂದು ತಿಳಿದುಬಂದಿದೆ. ಮತ್ತೂಂದು ಘಟನೆಯಲ್ಲಿ ಜೆಬೆಲ್ ಆಲಿ ಪ್ರದೇಶದ ಶಾಲೆಯೊಂದರ ಬಳಿ ತಾಯಿ ಮತ್ತು 4 ವರ್ಷದ ಮಗಳ ಮೇಲೆ ವಾಹನ ಹರಿದಿದೆ. ಮಗಳು ಮೃತಪಟ್ಟರೆ, ತಾಯಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BCCI 10-point ಆದೇಶ ಸಮಸ್ಯೆ; ಮೀಸಲಾತಿ ಹೊಂದಿದ್ದೇವೆ ಎಂದು ರೋಹಿತ್ ಸುಳಿವು
Ranji Trophy; ಸೌರಾಷ್ಟ್ರ ವಿರುದ್ಧ ರಣಜಿ ಪಂದ್ಯದಿಂದ ಹೊರಗುಳಿದ ಕೊಹ್ಲಿ
ವಿಜಯೇಂದ್ರ ಪೂರ್ಣಾವಧಿ ಬಿಜೆಪಿ ಅಧ್ಯಕ್ಷರಾಗಿರ್ತಾರೆನ್ನುವ ವಿಶ್ವಾಸವಿದೆಯಾ?: ಎಂ.ಬಿ.ಪಾಟೀಲ್
Puthige Matha: ವಿಶ್ವ ಗೀತಾ ಪರ್ಯಾಯಕ್ಕೆ ಇಂದಿಗೆ ವರ್ಷ ಪೂರ್ಣ
Saif Ali Khan ಪ್ರಕರಣ: ಶಂಕಿತ ಆರೋಪಿ ಛತ್ತೀಸ್‌ಘಡದಲ್ಲಿ ರೈಲ್ವೆ ಪೊಲೀಸರ ಬಲೆಗೆ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.