1 ಲಕ್ಷ ಡಾಲರ್ ಪರಿಹಾರ ; ಭಾರತೀಯನಿಗೆ ಅಮೆರಿಕದಲ್ಲಿ ನ್ಯಾಯ
Team Udayavani, Jul 4, 2018, 9:16 AM IST
ನ್ಯೂಯಾರ್ಕ್: ವಿಕಲಚೇತನ ಪುತ್ರನನ್ನು ನೋಡಿಕೊಳ್ಳುವ ಸಲುವಾಗಿ ವರ್ಗಾವಣೆ ಕೇಳಿದ ಭಾರತ ಮೂಲದ ಅಶೋಕ ಪೈ ಎಂಬುವರನ್ನು ಅಮೆರಿಕದಲ್ಲಿನ ಉದ್ಯೋಗದ ಸಮಾನ ಅವಕಾಶಗಳ ಆಯೋಗ (ಇಇಓಸಿ) ನ್ಯಾಯ ದೊರಕಿಸಿಕೊಟ್ಟಿದೆ.
ಅವರಿಗೆ 1 ಲಕ್ಷ ಅಮೆರಿಕನ್ ಡಾಲರ್ ಪರಿಹಾರ ನೀಡುವಂತೆ ವಜಾ ಮಾಡಿದ್ದ ಸಂಸ್ಥೆಗೆ ಸೂಚಿಸಲಾಗಿದೆ. ಪೈ ಕೆಲಸ ಮಾಡುತ್ತಿದ್ದ ಕೇಂಬರ್ ಕಾರ್ಪೊರೇಷನ್‌ಗೆ ಈ ದಂಡ ವಿಧಿಸಲಾಗಿದೆ. 25 ವರ್ಷ ಗಳ ಹಿಂದೆ ಕಾರು ಅಪಘಾತದಿಂದ ಪೈ ಅವರ ಪುತ್ರ ವಿಕಲಚೇತನರಾಗಿದ್ದಾರೆ. ಹೀಗಾಗಿ, ಅವರು ವರ್ಗಾವಣೆ ಕೇಳಿದ್ದರು. ಅದನ್ನು ಒಪ್ಪದಿದ್ದ ಸಂಸ್ಥೆ ಅವರ ಅನುಭವಕ್ಕಿಂತ 20 ವರ್ಷ ಕೆಳಗಿನ ವ್ಯಕ್ತಿಯನ್ನು ನೇಮಕ ಮಾಡಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Donald Trump: ನೀವು ತೆರಿಗೆ ಹಾಕಿದರೆ ನಾವೂ ಹಾಕುತ್ತೇನೆ… ಭಾರತಕ್ಕೆ ಟ್ರಂಪ್ ಎಚ್ಚರಿಕೆ
Earthquake…! ರೋಡ್ ರೋಲರ್ ಶಬ್ದವನ್ನು ಭೂಕಂಪ ಎಂದು ಗ್ರಹಿಸಿ ಕಿಟಕಿಯಿಂದ ಜಿಗಿದರು
H-1B visa: ಎಚ್1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ
Russia; ಅಭಿವೃದ್ಧಿಪಡಿಸಲಾದ ಕ್ಯಾನ್ಸರ್ ಲಸಿಕೆ ಉಚಿತವಾಗಿ ಲಭ್ಯ
Israel ನಡೆಸಿದ ಭಾರೀ ದಾಳಿಗೆ ಸಿರಿಯಾದಲ್ಲಿ ಲಘು ಭೂಕಂಪನ!
MUST WATCH
ಹೊಸ ಸೇರ್ಪಡೆ
Lok Adalat: ಲೋಕ್ ಅದಾಲತ್‌ನಲ್ಲಿ 38.8 ಲಕ್ಷ ವ್ಯಾಜ್ಯ ಇತ್ಯರ್ಥ
Bengaluru: ಒಬಾಮಾ ಭೇಟಿ ವೇಳೆ ಸ್ಫೋಟ ಸಂಚು: ಡಿ.23ಕ್ಕೆ ಶಿಕ್ಷೆ ಪ್ರಕಟ
Fraud: ಸಿಬಿಐ ಸೋಗಿನಲ್ಲಿ ವೃದ್ಧೆಗೆ 1.24 ಕೋಟಿ ರೂ. ವಂಚನೆ
Politicss; 1008 ಸಾಧುಸಂತರ ಪಾದಪೂಜೆ ಮೂಲಕ ಕ್ರಾಂತಿವೀರ ಬ್ರಿಗೇಡ್ ಗೆ ಚಾಲನೆ: ಈಶ್ವರಪ್ಪ
BSY: ಬಿಎಸ್‌ವೈ ತಪ್ಪೊಪ್ಪಿಕೊಂಡಿರುವುದಾಗಿ ಸಂತ್ರಸ್ತೆ ಹೇಳಿಕೆ ದಾಖಲು: ಎಸ್‌ಪಿಪಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.