ಅಕ್ವೇರಿಯಂನಲ್ಲಿ 100 ಗ್ಯಾಲನ್ ಹಳೇ ನಾಣ್ಯ ಪತ್ತೆ
Team Udayavani, Aug 13, 2020, 5:48 AM IST
ಉತ್ತರ ಕರೊಲಿನಾ: ಕೋವಿಡ್ ಬಿಕ್ಕಟ್ಟು ಉದ್ಭವಿಸಿದ ಮೇಲೆ ಸಾಕಷ್ಟು ವ್ಯವಹಾರಗಳಿಗೆ ಚಿಲ್ಲರೆ ಸಮಸ್ಯೆ ಎದುರಾಗಿದೆ. ಆದರೆ, ಇಲ್ಲಿನ ಒಂದು ಅಕ್ವೇರಿಯಂನಲ್ಲಿ 100 ಗ್ಯಾಲನ್ ಹಳೇ ನಾಣ್ಯಗಳು ಪತ್ತೆಯಾಗಿವೆ.
ಪೈನ್‌ನಾಲ್ ಶೋರ್ನ ಅಕ್ವೇರಿಯಂ 5 ತಿಂಗಳಿಂದ ಬಂದ್ ಆಗಿತ್ತು. ಆದರೆ, ಅಕ್ವೇರಿಯಂ ಸಂಬಂಧಿತ ಹಲವು ಬಿಲ್ ಪಾವತಿ ಬಾಕಿ ಉಳಿದಿತ್ತು. ಈ ಹಿನ್ನೆಲೆಯಲ್ಲಿ ಸಂದರ್ಶಕರು ಅಕ್ವೇ ರಿಯಂ ಒಳಗೆ ಹಾಕಿದ “ಹಾರೈಕೆ’ ನಾಣ್ಯಗಳನ್ನು ಸಿಬ್ಬಂದಿ ಸಂಗ್ರಹಿಸಿದ್ದಾರೆ.
“30 ಅಡಿ ಎತ್ತರದ ಸ್ಮೋಕಿ ಮೌಂಟೇನ್ ಜಲಪಾತವನ್ನು ಬಂದ್ ಮಾಡಿ ನಾಣ್ಯ ಎಣಿಕೆ ಮಾಡಲಾಯಿತು. ಅಂದಾಜು 8.12 ಲಕ್ಷ ರೂ.ಸಂಗ್ರಹವಾಗಿದೆ. ಜನರ ಆಶಯಗಳಿಗೆ, ಕನಸುಗಳಿಗೆ ಎಷ್ಟೊಂದು ಬೆಲೆಯಿದೆ? ಈ ಹಣದಿಂದ ಕೆಲವು ತಿಂಗಳವರೆಗೆ ಅಕ್ವೇರಿಯಂ ನಿರ್ವಹಿಸಲು ಸಾಧ್ಯವಿದೆ’ ಎಂದು ಪೈನ್‌ನಾಲ್ ಶೋರ್ನ ಅಕ್ವೇರಿಯಂ ಫೇಸ್‌ಬುಕ್ ಖಾತೆ ಹೇಳಿದೆ. ನಾಣ್ಯಗಳ ಬೃಹತ್ ರಾಶಿಯ ಚಿತ್ರಗಳು ವೈರಲ್ ಆಗಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ
Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 50 ಬ*ಲಿ
MUST WATCH
ಹೊಸ ಸೇರ್ಪಡೆ
Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ
Karnataka HC; ನಾಲ್ಕನೇ ಪ್ರಕರಣದಲ್ಲೂ ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ
Sagara: ಟ್ರಾಫಿಕ್ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು
Siruguppa: ತೆಕ್ಕಲಕೋಟೆಯಲ್ಲಿ ಅಕ್ರಮ ಪಡಿತರ ಅಕ್ಕಿ ವಶ
Mangaluru Airport; ಕೆ 9 ಹೀರೋ ಜಾಕ್ ಇನ್ನಿಲ್ಲ: ಭಾವನಾತ್ಮಕ ವಿದಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.