ಜಪಾನ್: ವಾಣಿಜ್ಯ ನೌಕೆ ಮುಳುಗಿ 11 ಭಾರತೀಯ ನಾವಿಕರು ನಾಪತ್ತೆ
Team Udayavani, Oct 14, 2017, 10:05 AM IST
ಟೋಕಿಯೋ: ಫಿಲಿಪ್ಪೀನ್ಸ್ ಕಡಲಿನಲ್ಲಿ ಪ್ರಬಲ ಚಂಡಮಾರುತ ಬೀಸಿದ ಪರಿಣಾಮ ವಾಣಿಜ್ಯ ನೌಕೆಯೊಂದು ಮುಳುಗಿ 11 ಮಂದಿ ಭಾರತೀಯ ನಾವಿಕರು ನಾಪತ್ತೆಯಾಗಿದ್ದಾರೆ. ಹಾಂಕಾಂಗ್ ನೋಂದಾಯಿತ ಎಮರಾಲ್ಡ್ ಸ್ಟಾರ್ ನೌಕೆಯಲ್ಲಿ ಒಟ್ಟು 26 ನಾವಿಕರಿದ್ದು, ಶುಕ್ರವಾರ ಬೆಳಗಿನ ಜಾವ ಅಪಾಯದ ಸಂಕೇತಗಳನ್ನು ಜಪಾನ್ನ ಕೋಸ್ಟ್ಗಾರ್ಡ್ಗೆ ರವಾನಿಸಿತು. ಈ ನೌಕೆಯ ಸಮೀಪವಿದ್ದ ಇತರ ಮೂರು ನೌಕೆಗಳು 15 ಮಂದಿ ನಾವಿಕರನ್ನು ರಕ್ಷಿಸುವಲ್ಲಿ ಯಶಸ್ವಿಯಾದರೆ ಉಳಿದ 11 ಮಂದಿ ನಾವಿಕರು ನಾಪತ್ತೆಯಾಗಿದ್ದಾರೆ ಎಂದು ಕೋಸ್ಟ್ಗಾರ್ಡ್ನ ವಕ್ತಾರರು ತಿಳಿಸಿದರು.
ನಾಪತ್ತೆಯಾಗಿರುವ ನಾವಿಕರ ಪತ್ತೆಗಾಗಿ ಎರಡು ಗಸ್ತು ಬೋಟ್ಗಳನ್ನು ಮತ್ತು 3 ಲಘು ವಿಮಾನಗಳನ್ನು ಬಳಸಿಕೊಳ್ಳಲಾಗಿದೆಯಾದರೂ ಚಂಡಮಾರುತದಿಂದಾಗಿ ಇವು ಸಂಕಷ್ಟದಲ್ಲಿ ಸಿಲುಕಿರುವ ವಾಣಿಜ್ಯ ನೌಕೆಯ ಸನಿಹಕ್ಕೆ ತೆರಳಲು ಸಾಧ್ಯವಾಗಿಲ್ಲ ಎಂದವರು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Middle East latest; ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್ ದಾಳಿ: ಹಮಾಸ್ ಅಧಿಕಾರಿ ಸಾ*ವು
Iran ಸರ್ವೋಚ್ಚ ನಾಯಕನ ಕೈಯಲ್ಲಿ ರೈಫಲ್!; ಇಸ್ರೇಲ್ ದೀರ್ಘಕಾಲ ಉಳಿಯುವುದಿಲ್ಲ..
Hashem Safieddine: ಹಿಜ್ಬುಲ್ಲಾ ಉತ್ತರಾಧಿಕಾರಿಯನ್ನು ಹೊಡೆದುರುಳಿಸಿತಾ ಇಸ್ರೇಲ್?
Hindu ಸಂತರು ಗೋ ಮಾಂಸ ತಿನ್ನುತ್ತಾರೆ: ಪಾಕಿಸ್ಥಾನದಲ್ಲಿ ಝಾಕಿರ್ ನಾಯ್ಕ
Strikes again; ಲೆಬನಾನ್,ಗಾಜಾ ಮೇಲೆ ಮತ್ತೆ ಮುಗಿಬಿದ್ದ ಇಸ್ರೇಲ್:40ಕ್ಕೂ ಹೆಚ್ಚು ಸಾ*ವು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.