ಬಾಂಗ್ಲಾ ಜಡಿಮಳೆ, ಭೂಕುಸಿತಕ್ಕೆ 14 ರೊಹಿಂಗ್ಯಾಗಳು ಬಲಿ
Team Udayavani, Jun 12, 2018, 4:11 PM IST
ಢಾಕಾ : ಆಗ್ನೇಯ ಬಾಂಗ್ಲಾದೇಶದಲ್ಲಿ 10 ಲಕ್ಷ ನಿರಾಶ್ರಿತ ರೊಹಿಂಗ್ಯಾಗಳು ಆಸರೆ ಪಡೆದಿರುವ ಶಿಬಿರಗಳು ಇರುವ ತಾಣದಲ್ಲಿ ಜಡಿಮಳೆಯಿಂದಾಗಿ ಉಂಟಾಗಿರುವ ಭೂಕುಸಿತಕ್ಕೆ ಶಿಬಿರಗಳು ಸಮಾಧಿಯಾಗಿದ್ದು ಕನಿಷ್ಠ 14 ಮಂದಿ ರೊಹಿಂಗ್ಯಾಗಳ ಮೃತಪಟ್ಟಿದ್ದಾರೆ; ಇನ್ನೂ ಅನೇಕರು ನಾಪತ್ತೆಯಾಗಿರುವುದಾಗಿ ವರದಿಯಾಗಿದೆ.
ಮ್ಯಾನ್‌ಮಾರ್ ಮಿಲಿಟರಿ ಕಾರ್ಯಾಚರಣೆಯ ಪರಿಣಾಮವಾಗಿ ಅಲ್ಲಿನ ಗಡಿಗೆ ತಾಗಿಕೊಂಡಿರುವ ಕೋಕ್ಸ್ ಬಜಾರ್ ಮತ್ತು ರಂಗಮತಿ ಜಿಲ್ಲೆಗಳಲ್ಲಿನ ರೊಹಿಂಗ್ಯಾಗಳ ಹಲವಾರು ಮನೆಗಳು ಜಡಿಮಳೆ ಮತ್ತು ಭೂಕುಸಿತದಿಂದಾಗಿ ನಾಮಾವವೇಶೇಷವಾಗಿವೆ ಎಂದು ವರದಿಗಳು ತಿಳಿಸಿವೆ.
ಮ್ಯಾನ್‌ಮಾರ್‌ನಿಂದ ಸುಮಾರು 7 ಲಕ್ಷ ರೊಹಿಂಗ್ಯಾಗಳು ನಿರಾಶ್ರಿತರಾಗಿ ಬಾಂಗ್ಲಾದೇಶಕ್ಕೆ ವಲಸೆ ಬಂದಿದ್ದು ಸುಮಾರು 10 ಲಕ್ಷ ಮಂದಿ ಆಗ್ನೇಯ ಬಾಂಗ್ಲಾದೇಶದಲ್ಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್: ವಿ.ನಾರಾಯಣನ್
Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು
Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್ ನಿಶ್ಶಬ್ದ
Language Development: ಕನ್ನಡ ಕೆಲಸಕ್ಕೆ ಅಭಿವೃದ್ಧಿ ಪ್ರಾಧಿಕಾರದಲ್ಲಿ ಹಣವೇ ಇಲ್ಲ!
Sullia: ಮಗುವಿಗೆ ಸುಟ್ಟು ಗಾಯ ಮಾಡಿದ್ದ ತಾಯಿ; ಆರೋಪ ಸಾಬೀತು; ಶಿಕ್ಷೆ ಪ್ರಕಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.