150 ಕೋಟಿ ರೂ. ಸಂಗ್ರಹ
Team Udayavani, Jul 9, 2019, 5:41 AM IST
ವಾಷಿಂಗ್ಟನ್: ಮುಂದಿನ ವರ್ಷದ ಅಧ್ಯಕ್ಷೀಯ ಚುನಾವಣಾ ಕಣಕ್ಕಿಳಿಯಲು ನಿರ್ಧರಿಸಿರುವ ಭಾರತೀಯ ಮೂಲದ ಅಮೆರಿಕ ಸಂಸದೆ ಕಮಲಾ ಹ್ಯಾರಿಸ್ ಕಳೆದ 6 ತಿಂಗಳಲ್ಲಿ 150 ಕೋಟಿ ರೂ. ಸಂಗ್ರಹಿಸಿದ್ದಾರೆ.
ಡೆಮಾಕ್ರಾಟ್ ಪಕ್ಷದಿಂದ ಸ್ಪರ್ಧಿಸಿರುವ ಇವರು ಚುನಾವಣಾ ವೆಚ್ಚಕ್ಕಾಗಿ ಈ ನಿಧಿ ಸಂಗ್ರಹಿಸಿದ್ದಾರೆ. ಡೆಮಾಕ್ರಾಟ್‌ನಿಂದ ಒಟ್ಟು 23 ಅಭ್ಯರ್ಥಿಗಳು ಕಣಕ್ಕಿಳಿಯಲು ಆಸಕ್ತಿ ತೋರಿದ್ದು, ಮುಂಚೂ ಣಿಯಲ್ಲಿರುವ ಅಭ್ಯರ್ಥಿ ಜೋಯ್ ಬಿಡೆನ್‌ಗೆ ಕಮಲಾ ಪ್ರಮುಖ ಪ್ರತಿಸ್ಪರ್ಧಿ. ಇತ್ತೀಚೆಗೆ ಡೆಮಾಕ್ರಾಟ್ ಪಕ್ಷ ನಡೆಸಿದ ಮುಕ್ತ ಚರ್ಚೆಯ ಅನಂತರವಂತೂ ಕಮಲಾ ಪರ ಅಲೆ ಕಂಡುಬಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Los Angeles: ಹತೋಟಿಗೆ ಬಾರದ ಕಾಡ್ಗಿಚ್ಚು, ಸಾವಿರಾರು ಮನೆಗಳು ಆಹುತಿ, ಮೃತರ ಸಂಖ್ಯೆ 16ಕ್ಕೆ
Neuralink; ಮತ್ತೊಬ್ಬನ ಮೆದುಳಿಗೆ ಚಿಪ್ : ಏನಿದು ತಂತ್ರಜ್ಞಾನ?
Wildfires; ಲಾಸ್ ಏಂಜಲೀಸ್ ಬೆಂಕಿಗೆ 10000 ಕೋಟಿ ಬಂಗಲೆ ಭಸ್ಮ
Donald Trump ಸೋಲಿಸುತ್ತಿದ್ದೆ, ಪಕ್ಷಕ್ಕಾಗಿ ಹಿಂದೆ ಸರಿದೆ: ಅಧ್ಯಕ್ಷ ಜೋ ಬೈಡೆನ್
ಹವಾಮಾನ ಇಲಾಖೆಗೆ 150: ಕಾರ್ಯಕ್ರಮಕ್ಕೆ ಬರಲ್ಲ ಬಾಂಗ್ಲಾ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.