China ಭೂಕಂಪದಲ್ಲಿ 20 ಮಂದಿ ಸಾವು
Team Udayavani, Jan 24, 2024, 12:33 AM IST
ಬೀಜಿಂಗ್/ಕುನ್ ಮಿಂಗ್: ನೇರುತ್ಯ ಚೀನದ ಝಾವೊಟಾಂಗ್ ಪ್ರಾಂತ್ಯದ ಲಿಯಾಂಗ್‌ಶುಯಿ ಹಳ್ಳಿಯಲ್ಲಿ ಸಂಭವಿಸಿದ್ದ ಭೂಕಂಪದಲ್ಲಿ ಸತ್ತವರ ಸಂಖ್ಯೆ 20ಕ್ಕೇರಿದೆ. ಸೋಮವಾರ ಸಂಭವಿಸಿದ್ದ ಭೂಕಂಪದಲ್ಲಿ ಒಟ್ಟು 47 ಮಂದಿ ಸಿಲುಕಿದ್ದರು. ಈ ಪೈಕಿ 20 ಮಂದಿ ಸಾವನ್ನಪ್ಪಿರುವುದು ದೃಢಪಟ್ಟಿದೆ, ಇನ್ನೂ 24 ಮಂದಿ ನಾಪತ್ತೆಯಾಗಿದ್ದಾರೆ.
ಇದೇ ವೇಳೆ ಮಂಗಳವಾರ ಪಶ್ಚಿಮ ಚೀನದಲ್ಲಿ 7.1 ತೀವ್ರತೆಯ ಭೂಕಂಪನ ಸಂಭವಿಸಿದೆ. ಕ್ಷಿನ್‌ಜಿಯಾಂಗ್ ಪ್ರದೇಶದ ಉಚು¤ರ್ಪನ್‌ನಲ್ಲಿರುವ ಅಕ್ಸು ಎಂಬಲ್ಲಿ ಮಂಗಳವಾರ ಮುಂಜಾನೆ 2 ಗಂಟೆಗೆ (ಸೋಮವಾರ ತಡರಾತ್ರಿ) ಸಂಭವಿಸಿದ ಕಂಪನದಿಂದ 6 ಮಂದಿ ಗಾಯಗೊಂಡಿದ್ದಾರೆ. 47 ಮನೆಗಳು ಕುಸಿದಿವೆ. ಇನ್ನು 78 ಮನೆಗಳು ಹಾನಿಗೀಡಾಗಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Director Guruprasad: ಗುರುಪ್ರಸಾದ್‌ಗೆ ಸಾಲ ಕೊಟ್ಟವರ ತನಿಖೆಗೆ ಸಿದ್ಧತೆ
Drunk & Drive Case: ಅತಿ ವೇಗದ ಚಾಲನೆ: 522 ಕೇಸ್, 1.29 ಲಕ್ಷ ದಂಡ
Bengaluru: ನಿಲ್ಲದ ಪಟಾಕಿ ಅವಘಡ: ಮತ್ತೆ 10 ಮಂದಿ ಕಣ್ಣಿಗೆ ತೊಂದರೆ
Sandalwood: ಕರಾವಳಿ ಸಂಸ್ಕೃತಿ ಸುತ್ತ ದಿಂಸೋಲ್
Puttur: ವಿದ್ಯುತ್ ಕಂಬ ಏರುವ ತರಬೇತಿ!; ಪವರ್‌ಮನ್ ಉದ್ಯೋಗಕ್ಕೆ ಸ್ಥಳೀಯರಿಗೆ ಪ್ರೋತ್ಸಾಹ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.